Udayavni Special

ಏಳು ವರ್ಷಗಳ ನಂತರ ಪೆಟ್ರೋಮ್ಯಾಕ್ಸ್‌ಗೆ ಮರುಜೀವ


Team Udayavani, Sep 30, 2020, 3:56 PM IST

ಏಳು ವರ್ಷಗಳ ನಂತರ ಪೆಟ್ರೋಮ್ಯಾಕ್ಸ್‌ಗೆ ಮರುಜೀವ

ಪೆಟ್ರೋಮ್ಯಾಕ್ಸ್‌- ಹೀಗೊಂದು ಸಿನಿಮಾದ ಹೆಸರನ್ನು ನೀವು ಐದಾರು ವರ್ಷಗಳ ಹಿಂದೆ ಕೇಳಿರಬಹುದು. ನೀನಾಸಂ ಸತೀಶ್‌ ನಾಯಕರಾಗಿರುವ ಈ ಚಿತ್ರಕ್ಕೆ ಮುಹೂರ್ತ ನಡೆದಿತ್ತು. ವಿಜಯ ಪ್ರಸಾದ್‌ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುವುದಾಗಿ ಹೇಳಲಾಗಿತ್ತು ಕೂಡಾ. ಆದರೆ ಅದೇನಾಯಿತೋ ಏನೋ, ಆ ನಂತರ ಆ ಚಿತ್ರ ಮುಂದುವರೆಯಲೇ ಇಲ್ಲ. ಸತೀಶ್‌ ಹಾಗೂ ವಿಜಯ ಪ್ರಸಾದ್‌ ಬೇರೆ ಬೇರೆ ಚಿತ್ರಗಳಲ್ಲಿ ಬಿಝಿಯಾದರು.

ಈಗ ಮತ್ತೆ “ಪೆಟ್ರೋಮ್ಯಾಕ್ಸ್‌’ಗೆ ಜೀವ ಬಂದಿದೆ. ವಿಜಯ ಪ್ರಸಾದ್‌ ಹಾಗೂ ಸತೀಶ್‌ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದೆ. ಐದಾರು ವರ್ಷಗಳ ಹಿಂದೆ ಮಾಡಿಕೊಂಡ ಕಥೆಯಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದರೆ, ಖಂಡಿತಾ ಆಗಿದೆ ಎಂಬ ಉತ್ತರ ಚಿತ್ರತಂಡದಿಂದ ಬರುತ್ತದೆ. ಟೈಟಲ್‌ ಬಿಟ್ಟು, ಮಿಕ್ಕಂತೆ ಎಲ್ಲವನ್ನೂ ಚಿತ್ರತಂಡ ಬದಲಾವಣೆ ಮಾಡಿಕೊಂಡಿದೆ. ಇ

ಷ್ಟು ವರ್ಷಗಳಲ್ಲಿ ನೀನಾಸಂ ಸತೀಶ್‌ ಬೆಳೆದ ರೀತಿ, ಅವರ ಇಮೇಜ್‌ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಥೆಯಲ್ಲಿ ಬದಲಾವಣೆ ಮಾಡಲಾಗಿದೆಯಂತೆ. ಪೆಟ್ರೋಮ್ಯಾಕ್ಸ್‌ನಲ್ಲಿ ನಾಲ್ಕು ಅನಾಥ ಹುಡುಗರ ಕಥೆಯನ್ನು ಹೇಳಲು ವಿಜಯ ಪ್ರಸಾದ್‌ ಹೊರಟಿದ್ದಾರೆ. ಚಿತ್ರದಲ್ಲಿ ಸತೀಶ್‌ ಜೊತೆಗೆ “ಗೊಂಬೆಗಳ ಲವ್‌’ ಖ್ಯಾತಿಯ ಅರುಣ್‌, ನಾಗಭೂಷಣ್‌ಕೂಡಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಚಿತ್ರದಲ್ಲೊಂದು ಸಂದೇಶದ ಜೊತೆಗೆ ಸಖತ್‌ ಫ‌ನ್ನಿ ಅಂಶಗಳೊಂದಿಗೆ ಸಾಗುತ್ತದೆಯಂತೆ.

ಅದಿತಿ ನಾಯಕಿ ಅಲ್ಲ: “ಪೆಟ್ರೋಮ್ಯಾಕ್ಸ್‌’ ಚಿತ್ರಕ್ಕೆ ಅದಿತಿ ನಾಯಕಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಅದಿತಿ ಆ ಚಿತ್ರದಲ್ಲಿ ನಟಿಸುತ್ತಿಲ್ಲ. ಅದಿತಿ ಬೇರೆ ಚಿತ್ರಗಳಲ್ಲಿ ಬಿಝಿಯಾಗಿರುವುದರಿಂದ ಚಿತ್ರತಂಡ ಈಗ ಬೇರೆ ನಾಯಕಿಯ ತಲಾಶ್‌ನಲ್ಲಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಾಕ್‌ನ ಮೊಬೈಲ್‌ ಟವರ್‌ ಕುತಂತ್ರ:  ಜಮ್ಮು ಕಾಶ್ಮೀರಕ್ಕೂ ಸಿಗ್ನಲ್‌ ಕಳುಹಿಸಲು ಯೋಜನೆ!

ಪಾಕ್‌ನ ಮೊಬೈಲ್‌ ಟವರ್‌ ಕುತಂತ್ರ: ಜಮ್ಮು ಕಾಶ್ಮೀರಕ್ಕೂ ಸಿಗ್ನಲ್‌ ಕಳುಹಿಸಲು ಯೋಜನೆ!

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್‌ ಇರಿಸಿ ಪತ್ರ

ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್‌ ಇರಿಸಿ ಪತ್ರ

ಪಂಚೇದ್ರಿಯಗಳ ಆಚೆಗೆ ಅರಿವನ್ನು ವಿಸ್ತರಿಸಿಕೊಳ್ಳುವುದು

ಪಂಚೇದ್ರಿಯಗಳ ಆಚೆಗೆ ಅರಿವನ್ನು ವಿಸ್ತರಿಸಿಕೊಳ್ಳುವುದು

ಬದಲಾವಣೆ: ಕೋವಿಡ್‌ ಕಾರ್ಮೋಡಕ್ಕೆ ಬೆಳ್ಳಿಯಂಚು!

ಬದಲಾವಣೆ: ಕೋವಿಡ್‌ ಕಾರ್ಮೋಡಕ್ಕೆ ಬೆಳ್ಳಿಯಂಚು!

ದೇಶ ಉನ್ನತ ಶಿಕ್ಷಣದ ಗ್ಲೋಬಲ್‌ ಹಬ್‌ ಆಗಲಿ

ದೇಶ ಉನ್ನತ ಶಿಕ್ಷಣದ ಗ್ಲೋಬಲ್‌ ಹಬ್‌ ಆಗಲಿ

ಕಟ್ಟಡ ಕಾರ್ಮಿಕರ ನೋಂದಣಿ ಸ್ಥಗಿತ; ನಕಲಿ ನೋಂದಣಿ ಶಂಕೆ

ಕಟ್ಟಡ ಕಾರ್ಮಿಕರ ನೋಂದಣಿ ಸ್ಥಗಿತ; ನಕಲಿ ನೋಂದಣಿ ಶಂಕೆ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cinemma-tdy-5

ರೀ ರಿಲೀಸ್‌ನತ್ತ ಸ್ಟಾರ್ಸ್ ಚಿತ್ರ

cinema-tdy-4

ಮರ್ಯಾದಸ್ಥನಾದ ವಸಿಷ್ಠಗೆ ಇಂದು ಹುಟುಹಬ್ಬದ ಸಂಭ್ರಮ

cinema-tdy-3

ಕರಕುಶಲಕರ್ಮಿಗಳ ಸಹಾಯಕ್ಕೆ ಪ್ರಿಯಾಂಕಾ : ದೇಸಿ ಉತ್ಪನ್ನ ಖರೀದಿಸುವ ಅಭಿಯಾನ

Cinerma-tdy-2

ಪದವಿ ಪೂರ್ವದಲ್ಲಿ ಯಶಾ : ನವೆಂಬರ್‌ನಲ್ಲಿ ಚಿತ್ರೀಕರಣ

cinema-tdy-1

ಹರಿಪ್ರಿಯಾ ಕೈಯಲ್ಲಿ ಐದು ಸಿನಿಮಾ

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavani



ಹೊಸ ಸೇರ್ಪಡೆ

ಪಾಕ್‌ನ ಮೊಬೈಲ್‌ ಟವರ್‌ ಕುತಂತ್ರ:  ಜಮ್ಮು ಕಾಶ್ಮೀರಕ್ಕೂ ಸಿಗ್ನಲ್‌ ಕಳುಹಿಸಲು ಯೋಜನೆ!

ಪಾಕ್‌ನ ಮೊಬೈಲ್‌ ಟವರ್‌ ಕುತಂತ್ರ: ಜಮ್ಮು ಕಾಶ್ಮೀರಕ್ಕೂ ಸಿಗ್ನಲ್‌ ಕಳುಹಿಸಲು ಯೋಜನೆ!

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

ಐಪಿಎಲ್‌ನಲ್ಲಿ ದಾಖಲಾದ 2ನೇ “ಸೂಪರ್‌ ಓವರ್‌ ಟೈ: ಸೂಪರ್‌ ಓವರ್‌ ಟೈ ಆಗುತ್ತ ಹೋದರೆ?

ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್‌ ಇರಿಸಿ ಪತ್ರ

ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್‌ ಇರಿಸಿ ಪತ್ರ

ಪಂಚೇದ್ರಿಯಗಳ ಆಚೆಗೆ ಅರಿವನ್ನು ವಿಸ್ತರಿಸಿಕೊಳ್ಳುವುದು

ಪಂಚೇದ್ರಿಯಗಳ ಆಚೆಗೆ ಅರಿವನ್ನು ವಿಸ್ತರಿಸಿಕೊಳ್ಳುವುದು

ಬದಲಾವಣೆ: ಕೋವಿಡ್‌ ಕಾರ್ಮೋಡಕ್ಕೆ ಬೆಳ್ಳಿಯಂಚು!

ಬದಲಾವಣೆ: ಕೋವಿಡ್‌ ಕಾರ್ಮೋಡಕ್ಕೆ ಬೆಳ್ಳಿಯಂಚು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.