ರಜನಿಕಾಂತ್‌ ಕನಸಿನ ಪಾತ್ರದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಕರ್‌

ಬಿಚ್ಚುಗತ್ತಿಯಲ್ಲಿ ದಳವಾಯಿ ಮುದ್ದಣ್ಣನಾಗಿ ಅಭಿನಯ

Team Udayavani, Nov 28, 2019, 6:05 AM IST

Bicchugatti

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಕನಸಿನ ಪಾತ್ರದ ಬಗ್ಗೆ ಆಗಾಗ ಹೇಳುತ್ತಲೇ ಇರುತ್ತಾರೆ. ಅವರಷ್ಟೇ ಅಲ್ಲ, ಪ್ರಕಾಶ್‌ ರೈ ಕೂಡ ಆ ಪಾತ್ರದ ಕುರಿತು ಸಾಕಷ್ಟು ಸಲ ಹೇಳಿದ್ದು ಉಂಟು. ಈಗ ರಜನಿಕಾಂತ್‌ ಅವರ ಕನಸಿನ ಪಾತ್ರದಲ್ಲಿ ತಮಿಳು ನಟರೊಬ್ಬರು ಕಾಣಿಸಿಕೊಂಡಿದ್ದಾರೆ. ಹೌದು, ರಜನಿಕಾಂತ್‌ ಹಾಗು ಪ್ರಕಾಶ್‌ ರೈ ಅವರ ಕನಸಿನ ಪಾತ್ರ ಬೇರಾವುದೂ ಅಲ್ಲ. ಅದು, ದಳವಾಯಿ ಮುದ್ದಣ್ಣ.

ಅಂದಹಾಗೆ, ಈ ಪಾತ್ರ ಮಾಡಿರೋದು “ಬಾಹುಬಲಿ’ ಖ್ಯಾತಿಯ ಪ್ರಭಾಕರ್‌. ಕನ್ನಡದಲ್ಲಿ ತಯಾರಾಗುತ್ತಿರುವ ಡಾ.ಬಿ.ಎಲ್‌.ವೇಣು ಅವರ ಕಾದಂಬರಿ ಆಧಾರಿತ “ಬಿಚ್ಚುಗತ್ತಿ’ ಚಿತ್ರದಲ್ಲಿ ಪ್ರಭಾಕರ್‌ ಅವರು ದಳವಾಯಿ ಮುದ್ದಣ್ಣ ಪಾತ್ರ ಮಾಡಿದ್ದಾರೆ. ಹರಿ ಸಂತೋಷ್‌ ನಿರ್ದೇಶನದ ಈ ಚಿತ್ರದಲ್ಲಿ ಭರಮಣ್ಣನಾಗಿ ರಾಜವರ್ಧನ್‌ ಅವರು ಕಾಣಿಸಿಕೊಂಡಿದ್ದಾರೆ. ಸಿದ್ಧಾಂಬೆ ಪಾತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ.

ಉಳಿದಂತೆ ಚಿತ್ರದಲ್ಲಿ “ಸ್ಪರ್ಶ’ ರೇಖಾ, ಶಿವರಾಂ, ಶರತ್‌ಲೋಹಿತಾಶ್ವ, “ಡಿಂಗ್ರಿ’ ನಾಗರಾಜ್‌, ರಮೇಶ್‌ ಪಂಡಿತ್‌, ಪ್ರಕಾಶ್‌ ಹೆಗ್ಗೊಡು, ಕಲ್ಯಾಣಿ, ಶ್ರೀನಿವಾಸಮೂರ್ತಿ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಈ ಚಿತ್ರದಲ್ಲಿ ಬರುವ ಪ್ರಮುಖ ಪಾತ್ರ ದಳವಾಯಿ ಮುದ್ದಣ್ಣ ಪಾತ್ರದಲ್ಲಿ ಪ್ರಭಾಕರ್‌ ನಟಿಸಿದ್ದು, ಆ ಪಾತ್ರ ಚಿತ್ರದ ಹೈಲೈಟ್‌ಗಳಲ್ಲೊಂದು ಎಂಬುದು ಚಿತ್ರತಂಡದ ಮಾತು. “ಬಿಚ್ಚುಗತ್ತಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಗ್ರಾಫಿಕ್ಸ್‌ ಕೆಲಸ ನಡೆಯುತ್ತಿದೆ. ಇಷ್ಟರಲ್ಲೇ ಸಿಜಿ ಕೆಲಸ ಮುಗಿಯಲಿದ್ದು, ಬಿಡುಗಡೆಗೆ ತಯಾರಿ ಮಾಡಿಕೊಳುತ್ತಿದೆ.

ಚಿತ್ರದ ಇನ್ನೊಂದು ವಿಶೇಷವೆಂದರೆ, 16 ನೇ ಶತಮಾನಕ್ಕೆ ಕೊಂಡೊಯ್ಯುವ ಮೇಕಿಂಗ್‌ ನೋಡಿದ ದಕ್ಷಿಣ ಭಾರತದ ಹೆಸರಾಂತ ತಂತ್ರಜ್ಞರೊಬ್ಬರು, ತಮ್ಮ ನೇತೃತ್ವದಲ್ಲಿ ಚಿತ್ರದ ಗ್ರಾಫಿಕ್ಸ್‌ ಹಾಗು ಪೋಸ್ಟ್‌ಪ್ರೊಡಕ್ಷನ್ಸ್‌ ಕೆಲಸದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆ ಹೆಸರಾಂತ ತಂತ್ರಜ್ಞರು ಯಾರೆಂಬುದನ್ನು ಚಿತ್ರತಂಡ ಇಷ್ಟರಲ್ಲೇ ಕೆಲಸ ಪೂರ್ಣಗೊಂಡ ಬಳಿಕ ಹೇಳಲಿದೆ. ಸದ್ಯದಲ್ಲೇ ಟೀಸರ್‌ ಬಿಡುಗಡೆ ಮಾಡುವ ಯೋಚನೆ ತಂಡಕ್ಕಿದೆ. ಡಿಸೆಂಬರ್‌ನಲ್ಲಿ ಆಡಿಯೋ ಬಿಡುಗಡೆಗೆ ಜೋರು ತಯಾರಿ ನಡೆಯುತ್ತಿದೆ.

ಟಾಪ್ ನ್ಯೂಸ್

1-asdadasd

ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಮದ್ಯ ಮಾರಾಟಗಾರರಿಗೆ ಶುಭ ಸುದ್ದಿ : ಇ-ಇಂಡೆಂಟಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ; ಅಬಕಾರಿ ಸಚಿವ

ಮದ್ಯ ಮಾರಾಟಗಾರರಿಗೆ ಶುಭ ಸುದ್ದಿ : ಇ-ಇಂಡೆಂಟಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ; ಅಬಕಾರಿ ಸಚಿವ

ಬಂಟ್ವಾಳ: ಬೈಕ್‌ ಕಳವು ಪ್ರಕರಣ: ಮೂವರ ಬಂಧನ

ಬಂಟ್ವಾಳ: ಬೈಕ್‌ ಕಳವು ಪ್ರಕರಣ: ಮೂವರ ಬಂಧನ

ವಿಟ್ಲ: ಮಾರಣಾಂತಿಕ ಹಲ್ಲೆ; ಆರೋಪಿಗಳ ಬಂಧನ

ವಿಟ್ಲ: ಮಾರಣಾಂತಿಕ ಹಲ್ಲೆ; ಆರೋಪಿಗಳ ಬಂಧನ

1-ssddsad

ಕುಷ್ಟಗಿ: ಕಾಂಗ್ರೆಸ್ ಪುರಸಭೆ ಸದಸ್ಯರ ಸದಸ್ಯತ್ವ ಅನರ್ಹಕ್ಕೆ ಹೈಕೋರ್ಟ್ ತಡೆ

15 ಹೆಬ್ಬಾವು ಮರಿ ಜನನ; ಹೆಬ್ಬಾವು ಮರಿ ರಕ್ಷಣೆಗಾಗಿ ಕಾಲುವೆ ನಿರ್ಮಾಣ ಕಾಮಗಾರಿ ಸ್ಥಗಿತ

ಕಾಸರಗೋಡು: ಹೆಬ್ಬಾವು ಮರಿಗಳ ಜನನಕ್ಕಾಗಿ ಹೆದ್ದಾರಿ ಕಾಮಗಾರಿಯೇ ಸ್ಥಗಿತ

d-k-shi

ಇಂದು ಭಗತ್ ಸಿಂಗ್, ನಾಳೆ ಮಹಾತ್ಮಾ ಗಾಂಧಿ‌ ಪಠ್ಯದಿಂದ ತೆಗೆಯಬಹುದು: ಡಿ.ಕೆ.ಶಿವಕುಮಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sara-vajra

ನೊಂದ ಹೆಣ್ಣಿನ ಕಥೆಗೆ ಚಿತ್ರರೂಪ; ಈ ವಾರ ತೆರೆಗೆ ‘ಸಾರಾ ವಜ್ರ’

salman khan join hands with vikrant rona

‘ವಿಕ್ರಾಂತ್‌ ರೋಣ’ನಿಗೆ ಸಲ್ಲು ಭಾಯ್‌ ಸಾಥ್

777 ಚಾರ್ಲಿ ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದ ಸಿನಿಮಾ; ರಕ್ಷಿತ್ ಶೆಟ್ಟಿ

777 ಚಾರ್ಲಿ ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದ ಸಿನಿಮಾ: ರಕ್ಷಿತ್ ಶೆಟ್ಟಿ

1-ddsadsdasd

ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ : ಕಿರಣ್ ರಾಜ್ ಅಭಿನಯದ “ಬಡ್ಡೀಸ್ ಬಿಡುಗಡೆಗೆ ಸಿದ್ದ

rap song in cutting shop

‘ಕಟ್ಟಿಂಗ್‌ ಶಾಪ್‌’ನಲ್ಲಿ ರ್ಯಾಪ್‌ ಸಾಂಗ್‌!

MUST WATCH

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

ಹೊಸ ಸೇರ್ಪಡೆ

1-asdadasd

ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಮದ್ಯ ಮಾರಾಟಗಾರರಿಗೆ ಶುಭ ಸುದ್ದಿ : ಇ-ಇಂಡೆಂಟಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ; ಅಬಕಾರಿ ಸಚಿವ

ಮದ್ಯ ಮಾರಾಟಗಾರರಿಗೆ ಶುಭ ಸುದ್ದಿ : ಇ-ಇಂಡೆಂಟಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ; ಅಬಕಾರಿ ಸಚಿವ

ಬಂಟ್ವಾಳ: ಬೈಕ್‌ ಕಳವು ಪ್ರಕರಣ: ಮೂವರ ಬಂಧನ

ಬಂಟ್ವಾಳ: ಬೈಕ್‌ ಕಳವು ಪ್ರಕರಣ: ಮೂವರ ಬಂಧನ

ವಿಟ್ಲ: ಮಾರಣಾಂತಿಕ ಹಲ್ಲೆ; ಆರೋಪಿಗಳ ಬಂಧನ

ವಿಟ್ಲ: ಮಾರಣಾಂತಿಕ ಹಲ್ಲೆ; ಆರೋಪಿಗಳ ಬಂಧನ

1-fsdfsf

ಲಾರಿ ಪಲ್ಟಿ :ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 15ಕ್ಕೂ ಅಧಿಕ ಎಮ್ಮೆಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.