ರಾಗಿಣಿ ಬರ್ತ್‍ಡೇ

Team Udayavani, May 25, 2018, 10:51 AM IST

ನಟಿ ರಾಗಿಣಿಗೆ ಗುರುವಾರ ಹುಟ್ಟುಹಬ್ಬ. ರಾಗಿಣಿ ತಮ್ಮ ಕುಟುಂಬ ವರ್ಗ ಹಾಗೂ ಆಪ್ತರೊಂದಿಗೆ ಆಚರಿಸಿದರು. ರಾಗಿಣಿಯ ಹುಟ್ಟುಹಬ್ಬಕ್ಕೆ ಅವರ ಸಹೋದರ ವಿದೇಶದಿಂದ ಐದೂವರೆ ಅಡಿಯ ಟೆಡ್ಡಿಬೇರ್ ಅನ್ನು ಕಳುಹಿಸಿಕೊಡುವ ಮೂಲಕ ಅವರ ಖುಷಿಯನ್ನು ಮತ್ತಷ್ಟು ಹೆಚ್ಚುಗೊಳಿಸಿದ್ದಾರೆ. ಸಹೋದರ ಕಳುಹಿಸಿದ ಟೆಡ್ಡಿಬೇರ್‍ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ ರಾಗಿಣಿ. ಸದ್ಯ ರಾಗಿಣಿ ನಟನೆಯ “ಎಂಎಂಸಿಎಚ್’ ಹಾಗೂ “ಟೆರರಿಸ್ಟ್’ ಚಿತ್ರಗಳು ಚಿತ್ರೀಕರಣ ಮುಗಿಸಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ