ರಮೇಶ್‌ ಅರವಿಂದ್‌ Flash Back 2018

Team Udayavani, Dec 29, 2018, 5:53 AM IST

ramesh-arvind.jpg

ಇನ್ನೇನು ಎರಡು ದಿನಗಳು ಕಳೆದರೆ 2018 ಕಳೆದು 2019ರ ಹೊಸ ವರ್ಷ ಬರುತ್ತದೆ. ವಿಶ್ವದಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಜನ-ಮನ ಸಿದ್ಧವಾಗುತ್ತಿದೆ. ಅದರಲ್ಲೂ ಚಿತ್ರರಂಗದ ಮಂದಿಗಂತೂ ಹೊಸವರ್ಷದ ಸಂಭ್ರಮ ತುಸು ಹೆಚ್ಚಾಗಿಯೇ ಇರುತ್ತದೆ. ಹೊಸವರ್ಷಕ್ಕೆ ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳ ಬಗ್ಗೆ ತಿಂಗಳುಗಳ ಮುಂಚೆಯೇ ಯೋಜನೆಗಳು ಸಿದ್ಧವಾಗುತ್ತಿರುತ್ತವೆ.

ಇನ್ನು ಹೊಸವರ್ಷಕ್ಕೆ ಒಂದು ವಾರ ಬಾಕಿಯಿದೆ ಎನ್ನುವಾಗಲೇ ನಟ ಕಂ ನಿರ್ದೇಶಕ ರಮೇಶ್‌ ಅರವಿಂದ್‌, ಈ ವರ್ಷ ತಮಗೆ ನೀಡಿದ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ 2018ಕ್ಕೆ ಶುಭ ವಿದಾಯ ಹೇಳುವ ಸಲುವಾಗಿ ಪತ್ರಕರ್ತರು, ಮಾಧ್ಯಮಗಳ ಮುಂದೆ ಬಂದಿದ್ದರು. ಸಾಕಷ್ಟು ಅನುಭವಗಳನ್ನು ಹಂಚಿಕೊಂಡರು. “2018 ನನ್ನ ಪಾಲಿಗೆ ಖುಷಿ ನೀಡಿದೆ. ಅದರಲ್ಲೂ “ಬಟರ್‌ ಫ್ಲೈ’ ಚಿತ್ರದ ನಿರ್ದೇಶನ ಹೊಸಥರದ ಅನುಭವ ಕೊಟ್ಟಿದೆ’,

ಎನ್ನುವ ರಮೇಶ್‌ ಅರವಿಂದ್‌, “ಕನ್ನಡದ ಕೊಟ್ಯಾದಿಪತಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, “ಭೈರಾದೇವಿ’ ಚಿತ್ರದಲ್ಲಿ ನಟಿಸಿದ್ದು ಅನೇಕ ಹೊಸ ವಿಷಯಗಳನ್ನು  ತಿಳಿದುಕೊಳ್ಳಲು ಸಾಧ್ಯವಾಯಿತು. ವರ್ಷಪೂರ್ತಿ ಬ್ಯುಸಿಯಾಗಿದ್ದು, ಅರ್ಥಪೂರ್ಣವಾಗಿ ಕಳೆದಿದೆ’ ಎನ್ನುತ್ತಾರೆ ರಮೇಶ್‌.  “ನಟನಾಗಿ ಮತ್ತು ನಿರ್ದೇಶಕನಾಗಿ “ಆಪ್ತಮಿತ್ರ’, “ರಾಮ ಭಾಮ ಶಾಮ’ದಂತೆ ಕೃತಕವಲ್ಲದ ಮತ್ತೂಂದಷ್ಟು ಹಿಟ್‌ ಚಿತ್ರ ನೀಡುವ ಬಯಕೆ ಇದೆ.

ಆ ಚಿತ್ರಗಳು ನೋಡುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕು ಎಂಬ ಆಸೆಯಿದೆ. ಯಾವುದೇ ಸ್ಟಾರ್‌ ನಟರಿಗೆ ಅಂತ ಕಥೆಯನ್ನ ಸಿದ್ದಪಡಿಸಿಕೊಂಡಿಲ್ಲ. ಚಿತ್ರ ಮಾಡಲು ಸೂಕ್ತವೆನಿಸುವ ಒಂದಷ್ಟು ವಿಷಯಗಳ ಬಗ್ಗೆ ಚಿಂತನೆ ಮಾಡುತ್ತಿರುತ್ತೇನೆ. ಇತ್ತೀಚೆಗೆ “ರಾಕ್ಷಸ’, “ಕಿಸ್ಮತ್‌’, “96′ ಚಿತ್ರಗಳನ್ನು ನೋಡಿದ್ದೇನೆ. “ಕೆಜಿಎಫ್’ ಬಗ್ಗೆ ಬರುವ ಪ್ರತಿಕ್ರಿಯೆಗಳನ್ನು ಕೇಳಿ ಖುಷಿಯಾಯಿತು.

ಇತ್ತೀಚೆಗೆ ಕಲಾದರ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ. ನಮ್ಮದೆ ಕೆಲಸದಲ್ಲಿ ನಿರತರಾಗಿದ್ದೇನೆ. ರಾಧಿಕಾಚೇತನ್‌ ಅವರೊಂದಿಗೆ ಹೊಸ ಚಿತ್ರದಲ್ಲಿ ನಟಿಸುತ್ತಿದ್ದೇನೆ. ವಿಕೆಂಡ್‌ ವಿತ್‌ ರಮೇಶ್‌  ಮುಂದಿನ ದಿನಗಳಲ್ಲಿ ಬರಲಿದೆ’ ಎನ್ನುತ್ತಾರೆ ರಮೇಶ್‌. ಇನ್ನು ತಮ್ಮ “ಬಟರ್‌ ಫ್ಲೈ’ ಚಿತ್ರದ ಬಗ್ಗೆ ಮಾತನಾಡಿರುವ ರಮೇಶ್‌, “ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ನಮ್ಮ ಪ್ಲಾನ್‌ ಪ್ರಕಾರ ಮುಂದಿನ ಫೆಬ್ರವರಿಯಲ್ಲಿ ತೆರೆಗೆ ಬರಬಹುದು. ಕನ್ನಡದಲ್ಲಿ ಪಾರುಲ್‌ ಯಾದವ್‌, ತೆಲುಗಿನಲ್ಲಿ ಕಾಜಲ್‌ ಅಗರ್‌ವಾಲ್‌ ಚೆನ್ನಾಗಿ ಅಭಿನಯಿಸಿದ್ದಾರೆ. ಇಬ್ಬರ ಯೋಚನೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಆಯಾ ಭಾಷೆಯ ಗಾಯಕರು ಹಾಡಿದ ಗೀತೆಯನ್ನು ಕೇಳಿದಾಗ ಖುಷಿಯಾಯಿತು. ಇದರ ಫ‌ಲಿತಾಂಶ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು.ಎಂದಿನಂತೆ ನಟನೆ ಮುಂದುವರೆದಿದೆ’ ಎನ್ನುತ್ತಾರೆ ರಮೇಶ್‌ ಅರವಿಂದ್‌.

ಟಾಪ್ ನ್ಯೂಸ್

ಶಾರಿಕ್ ಸಹಚರರ ಮಾಹಿತಿ ಸಂಗ್ರಹಕ್ಕಾಗಿ ಶಿವಮೊಗ್ಗಕ್ಕೆ ಎನ್ಐಎ ತಂಡ‌ ಭೇಟಿ

ಶಾರಿಕ್ ಸಹಚರರ ಮಾಹಿತಿ ಸಂಗ್ರಹಕ್ಕಾಗಿ ಶಿವಮೊಗ್ಗಕ್ಕೆ ಎನ್ಐಎ ತಂಡ‌ ಭೇಟಿ

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ಸಿ.ಟಿ ರವಿ ನಿವಾಸದೆದುರು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಸಿ.ಟಿ ರವಿ ನಿವಾಸದೆದುರು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ನನಗೆ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

ನರೇಂದ್ರ ಮೋದಿ ದೇಶದ್ರೋಹಿಗಳಿಗೆ ಭಸ್ಮಾಸುರ: ಸಿ.ಟಿ.ರವಿ

ನರೇಂದ್ರ ಮೋದಿ ದೇಶದ್ರೋಹಿಗಳಿಗೆ ಭಸ್ಮಾಸುರ: ಸಿ.ಟಿ.ರವಿ

Michael Hussey spoke about next captain of CSK

ಧೋನಿ ಬಳಿಕ ಸಿಎಸ್ ಕೆಗೆ ಯಾರು ನಾಯಕ?: ಗುಟ್ಟು ಬಿಚ್ಚಿಟ್ಟ ಕೋಚ್ ಮೈಕ್ ಹಸ್ಸಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

thugs

ಪೋಸ್ಟರ್ ನಲ್ಲಿ ಕಂಡ ‘ಥಗ್ಸ್‌ ಆಫ್ ರಾಮಘಡ’

dharani mandala madhyadolage

ಬಿಡುಗಡೆಯಾಯ್ತು ಧರಣಿ ಮಂಡಲ ಮಧ್ಯದೊಳಗೆ…

thimmaiah and thimmaiah kannada movie

ತೆರಗೆ ಬಂತು ದಿಗಂತ್- ಅನಂತ್ ನಾಗ್ ಅಭಿನಯದ “ತಿಮ್ಮಯ್ಯ ಅಂಡ್‌ ತಿಮ್ಮಯ್ಯ”

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಶಾರಿಕ್ ಸಹಚರರ ಮಾಹಿತಿ ಸಂಗ್ರಹಕ್ಕಾಗಿ ಶಿವಮೊಗ್ಗಕ್ಕೆ ಎನ್ಐಎ ತಂಡ‌ ಭೇಟಿ

ಶಾರಿಕ್ ಸಹಚರರ ಮಾಹಿತಿ ಸಂಗ್ರಹಕ್ಕಾಗಿ ಶಿವಮೊಗ್ಗಕ್ಕೆ ಎನ್ಐಎ ತಂಡ‌ ಭೇಟಿ

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ಸಿ.ಟಿ ರವಿ ನಿವಾಸದೆದುರು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಸಿ.ಟಿ ರವಿ ನಿವಾಸದೆದುರು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ನನಗೆ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.