ಡಾ.ರಾಜ್ ಅಪರೂಪದ ಕಥೆಗಳು: ಕಾಳಹಸ್ತಿ ಮಹಾತ್ಮಂ ಮತ್ತು ರಾಜ್‌ ನಿರ್ಧಾರ

Team Udayavani, Apr 16, 2021, 1:01 PM IST

ಡಾ.ರಾಜ್ ಅಪರೂಪದ ಕಥೆಗಳು: ಕಾಳಹಸ್ತಿ ಮಹಾತ್ಮಂ ಮತ್ತು ರಾಜ್‌ ನಿರ್ಧಾರ

ಡಾ.ರಾಜ್ ಕುಮಾರ್‌ ಅವರ “ಬೇಡರ ಕಣ್ಣಪ್ಪ’ ಕಂಡ ಅಭೂತಪೂರ್ವ ಯಶಸ್ಸು ಮೇಯಪ್ಪ ಚೆಟ್ಟಿಯಾರ್‌ ಅವರನ್ನು ಅದೇ ಚಿತ್ರದ ತೆಲುಗು ಅವತರಣಿಕೆಯನ್ನು ತಯಾರಿಸಲು ಪ್ರೇರೇಪಿಸಿತು.

ಪ್ರಥಮ ಚಿತ್ರದಲ್ಲೇ ಅಮೋಘ ನಟನಾ ಕಲೆಯನ್ನು ರಾಜ್‌ಕುಮಾರ್‌ ಅವರಲ್ಲಿ ಕಂಡ ಮೇಯಪ್ಪನ್‌ ಚೆಟ್ಟಿಯಾರ್‌ ಅವರಿಗೆ ಕಣ್ಣಪ್ಪನ ಪಾತ್ರವನ್ನು ರಾಜ್‌ಕುಮಾರ್‌ ಅವರೇ ಮಾಡಬೇಕೆಂದು ಹಠತೊಟ್ಟು ಜಯಶೀಲರಾದರು. ಚಿತ್ರ “ಕಾಳಹಸ್ತಿ ಮಹಾತ್ಮಂ’. ರಾಜ್‌ ಕುಮಾರ್‌ ಅವರು ಏಕೋ ಆ ಪಾತ್ರ ವಹಿಸಲು ಅಷ್ಟಾಗಿ ಇಷ್ಟಪಡಲಿಲ್ಲ.

ಕಾರಣ ತೆಲುಗು ಭಾಷೆ. ವಿಧಿ ಇಲ್ಲದೇ ಮೇಯಪ್ಪನ್‌ ಅವರು ಗುಮ್ಮಡಿ ವೆಂಕಟೇಶ್ವರ ರಾವ್‌, ಅಂದರೆ ಅಂದಿನ ಪ್ರಖ್ಯಾತ ತೆಲುಗು ನಟರನ್ನು ಸಂಪರ್ಕಿಸಿದರು. ಗುಮ್ಮಡಿ ಅವರು ರಾಜ್‌ಕುಮಾರ್‌ ಅವರನ್ನು ಭೇಟಿಮಾಡಿ, “ನಿಮ್ಮಷ್ಟು ಚೆನ್ನಾಗಿ ಆ ಪಾತ್ರವನ್ನು ನಿರ್ವಹಿಸಲಾರೆ. ಕಣ್ಣಪ್ಪನ ಪಾತ್ರವನ್ನು ಮಾಡಲು ನೀವೊಬ್ಬರೆ ಸಮರ್ಥರು’ ಎಂದು ಹೇಳಿದಾಗ ರಾಜ್‌ ಅವರಲ್ಲಿ ಒಂದು ರೀತಿಯ ಉತ್ಸಾಹ ತುಂಬಿ ಆ ಪಾತ್ರ ಮಾಡಲು ಸಮ್ಮತಿಸಿದರು.

ಇದನ್ನೂ ಓದಿ:ಅಜೇಯ ವಿಜಯ: ಕೃಷ್ಣ ಟಾಕೀಸ್‌ ಬಗ್ಗೆ ಕೃಷ್ಣನ್‌ ಟಾಕ್‌!

ಆದರೆ ತೆಲುಗಿನಲ್ಲಿ ಸಂಭಾಷಣೆ ಹೇಳುವಾಗ ಆದ ಹಿಂಸೆ ಅಷ್ಟಿಷ್ಟಲ್ಲ. ಅಂದಿನ ಕಾಲದಲ್ಲಿ ಡಬ್ಬಿಂಗ್‌ ಇರಲಿಲ್ಲ. “ಪ್ಲೇಬ್ಯಾಕ್‌’ ತಂತ್ರಜ್ಞಾನ ಮಾತ್ರವಿತ್ತು. ಆದುದರಿಂದ ಸೆಟ್‌ನಲ್ಲಿ ಮಾತನಾಡಿದ್ದೇ ತೆರೆಮೇಲೂ ಮೂಡಿಬರುತ್ತಿತ್ತು. ಆ ಕಾರಣಕ್ಕಾಗಿಯೇ ಏನೋ ರಾಜ್‌ ಅವರಿಗೆ ಮುಜುಗರವಾಗಿದ್ದು. ಅಂತೂ ಇಂತೂ ಚಿತ್ರವನ್ನು ಸಮರ್ಥವಾಗಿ ಮುಗಿಸಿ ಎಲ್ಲರ ಮೆಚ್ಚುಗೆಗೂ ಪಾತ್ರರಾದರು ರಾಜ್‌.

ಅದರೊಂದಿಗೇ ಮತ್ತೂಂದು ನಿರ್ಧಾರವನ್ನೂ ಮಾಡಿಬಿಟ್ಟರು. “ಇನ್ನೆಂದೂ ಪರಭಾಷಾ ಚಿತ್ರಗಳಲ್ಲಿ ನಟಿಸುವುದಿಲ್ಲ’ ಎಂಬುದೇ ಆನಿರ್ಧಾರ. ಅದನ್ನು ಜೀವಿತಾವಧಿವರೆ ಗೂ ಪಾಲಿಸಿಕೊಂಡು ಬಂದಿದ್ದೇ ಅವರ ಮಹತ್ವ.

ಟಾಪ್ ನ್ಯೂಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14

UV Fusion: ಅವನೊಂದಿಗೆ ನಡೆವಾಸೆ

13-fusion

UV Fusion: ಏರಿಯಾ 51

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.