ಕಾಶ್ಮೀರದಲ್ಲಿ ರತ್ನನ್ ಪ್ರಪಂಚ
Team Udayavani, Jan 4, 2021, 12:37 PM IST
ಕೋವಿಡ್ ಬಳಿಕ ಅನೇಕ ಸಿನಿಮಾ ತಂಡಗಳು ಹಾಡಿನ ಚಿತ್ರೀಕರಣಕ್ಕೆ ಕಾಶ್ಮೀರದತ್ತ ಪ್ರಯಾಣ ಬೆಳೆಸುತ್ತಿವೆ. ಈಗಾಗಲೇ ರಕ್ಷಿತ್ ಶಟ್ಟಿ ನಾಯಕರಾಗಿರುವ “777 ಚಾರ್ಲಿ’ ಹಾಗೂ ಪ್ರೇಮ್ ನಿರ್ದೇಶನದ “ಏಕ್ಲವ್ಯ’ ಚಿತ್ರಗಳು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿಕೊಂಡು ಬಂದಿವೆ. ಈಗ “ರತ್ನನ್ ಪ್ರಪಂಚ’ ಸರದಿ.
ಇದನ್ನೂ ಓದಿ : ನೀರ್ದೋಸೆ ಇಷ್ಟಪಟ್ಟವರಿಗೆ ಪೆಟ್ರೋಮ್ಯಾಕ್ಸ್ ಇಷ್ಟವಾಗುತ್ತೆ
ಧನಂಜಯ್ ನಾಯಕರಾಗಿರುವ “ರತ್ನನ್ ಪ್ರಪಂಚ’ ಚಿತ್ರದ ಹಾಡಿನ ಚಿತ್ರೀಕರಣ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿದೆ. ಧನಂಜಯ್ ಹಾಗೂ ನಾಯಕಿ ರೆಬಾ ಚುಮು ಚುಮು ಚಳಿಯಲ್ಲಿ ಕ್ಯಾಮರಾಗೆ ಫೋಸ್ ನೀಡುತ್ತಿದ್ದಾರೆ. ಈ ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋ ಹಾಗೂ ಯೋಗಿ ಜಿ ರಾಜ್ ಸೇರಿ ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ