ಮೇ 13ಕ್ಕೆ “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ರಿಲೀಸ್
Team Udayavani, May 9, 2022, 3:21 PM IST
“ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಹೀಗೊಂದು ವಿಭಿನ್ನ ಟೈಟಲ್ನ ಚಿತ್ರ ಮೇ 13 ರಂದು ತೆರೆಕಾಣುತ್ತಿದೆ.
ಈ ಚಿತ್ರವನ್ನು ಮಧುಚಂದ್ರ ನಿರ್ದೇಶಿಸಿದ್ದಾರೆ. ಸೃಜನ್ ಲೋಕೇಶ್ ಹಾಗೂ ಮೇಘನಾ ರಾಜ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಬಳಸುವುದರಿಂದ ಆಗುವ ಆಡ್ಡಪರಿಣಾಮದ ಬಗ್ಗೆ ಹೇಳಲಾಗಿದೆ.
“ಚಿತ್ರದ ಕಥೆ ಪ್ರಸ್ತುತವಾಗಿ ಸಮಾಜದಲ್ಲಿ ನಡೆಯುತ್ತಿರುವ ಒಂದು ಸಾಮಾನ್ಯ ವಿಷಯವಾಗಿದೆ. ಆದರೂ ಗಂಭಿರ ಸಂಗತಿಯೂ ಹೌದು. ವಿಷಯ ವಸ್ತುವನ್ನು ಒಂದು ಮನೋರಂಜನಾನ್ಮತಕ ದೃಷ್ಟಿಯಲ್ಲಿ ಕಾಮಿಡಿ ಹಾಗೂ ಡ್ರಾಮಾ ಶೈಲಿಯಲ್ಲಿ ತೋರ್ಪಡಿಸುವ ಪ್ರಯತ್ನ ನಮ್ಮದಾಗಿದೆ’ ಎಂಬುದು ಮಧುಚಂದ್ರ ಅವರ ಮಾತು.
“ಆಕಾಶ ಬುಟ್ಟಿ ‘ ಸಂಸ್ಥೆ ಅಡಿಯಲ್ಲಿ 80 ಜನ ಪಾಲಕರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಮಧುಚಂದ್ರ ಚಿತ್ರಕಥೆ, ನಿರ್ದೇಶನ, ಶಮಂತ್ ನಾಗ್ ಸಂಗೀತ ನಿರ್ದೇಶನ, ಬಾಹುಬಲಿ ಖ್ಯಾತಿ ಅಸೋಸಿಯೇಟ್ ಛಾಯಾಗ್ರಾಹಕರಾಗಿದ್ದ ರವೀಂದ್ರನಾಥ್ ಛಾಯಾಗ್ರಹಣ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ
Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ