ಮತ್ತೆ ಕಿರುತೆರೆಯತ್ತ ಶಿವರಾಜಕುಮಾರ್‌; ಯಾರಿ ನಂ.1 ಶಿವಣ್ಣ

Team Udayavani, Feb 6, 2018, 12:48 PM IST

Raj-new.jpg

ಶಿವರಾಜಕುಮಾರ್‌ ಅವರ ಕೈಯಲ್ಲಿರುವ ಸಿನಿಮಾಗಳನ್ನು ಲೆಕ್ಕಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಚಿತ್ರೀಕರಣಗಳಲ್ಲಿ ಬಿಝಿ ಇರುವ ಶಿವಣ್ಣ ಈಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಅದು ಟಾಕ್‌ ಶೋವೊಂದನ್ನು ನಡೆಸಿಕೊಡುವ ಮೂಲಕ. ಹೌದು, ಶಿವರಾಜಕುಮಾರ್‌ ಸ್ಟಾರ್‌ ಸುವರ್ಣ ವಾಹಿನಿಗೆ “ಯಾರಿ ನಂ 1 ಶಿವಣ್ಣ’ ಎಂಬ ಟಾಕ್‌ ಶೋವೊಂದನ್ನು ನಡೆಸಿಕೊಡಲಿದ್ದಾರೆ. 

ಈಗಾಗಲೇ ನೀವು ಶಿವಣ್ಣ ಅವರನ್ನು ಸ್ಟಾರಾಗಿ, ಹ್ಯಾಟ್ರಿಕ್‌ ಹೀರೋ ಆಗಿ ಸೆಂಚುರಿ ಸ್ಟಾರ್‌ ಆಗಿ ನೋಡಿದ್ದೀರಿ. ಈ ಶೋನಲ್ಲಿ ಸೆಲೆಬ್ರೆಟಿಗಳ ಜೊತೆ ಹರಟುವ ಸಿಂಪಲ್‌ಮ್ಯಾನ್‌ ಆಗಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ “ನಾನಿರುವುದೇ ನಿಮಗಾಗಿ’ ಎಂಬ ಶೋನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಆ ನಂತರ ಕಿರುತೆರೆಯಿಂದ ದೂರವಿದ್ದ ಶಿವಣ್ಣ ಈ “ಯಾರಿ ನಂ.1 ಶಿವಣ್ಣ’ ಮೂಲಕ ಮತ್ತೆ ಬರುತ್ತಿದ್ದಾರೆ.

ಅಂದಹಾಗೆ, ಇದು ತೆಲುಗು ವೆಬ್‌ಸೀರೀಸ್‌ನ ಕನ್ನಡ ಅವತರಣಿಕೆ. ತೆಲುಗಿನಲ್ಲಿ “ನಂ.1 ಯಾರಿ ರಾಣಾ’ ಎಂಬ ವೆಬ್‌ ಸೀರೀಸ್‌ನ ಅವತರಣಿಕೆಯಾಗಿದೆ. ಈ ಶೋನಲ್ಲಿ ಶಿವರಾಜಕುಮಾರ್‌ ಚಿತ್ರರಂಗದ ಮಂದಿಯ ಜೊತೆ ಮಾತುಕತೆ ನಡೆಸಲಿದ್ದಾರೆ. ಇತ್ತೀಚೆಗೆ “ಯಾರಿ ನಂ.1 ಶಿವಣ್ಣ’ದ ಪ್ರೋಮೋ ಶೂಟ್‌ ಡಿಸ್ಟ್ರಿಕ್ಟ್ ಬಾರ್‌ನಲ್ಲಿ ನಡೆದಿದೆ.

ಮಾನಸ ಸರೋವರ ಪ್ರೋಮೋದಲ್ಲಿ ಶಿವಣ್ಣ:
ಶಿವರಾಜಕುಮಾರ್‌ ಅವರು ತಮ್ಮ ಹೋಂಬ್ಯಾನರ್‌ನಲ್ಲಿ “ಮಾನಸ ಸರೋವರ’ ಎಂಬ ಧಾರಾವಾಹಿ ನಿರ್ಮಿಸಲು ಹೊರಟಿರೋದು ನಿಮಗೆ ಗೊತ್ತೇ ಇದೆ. ಈಗ ಅದರ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ಶಿವರಾಜಕುಮಾರ್‌ ಕೂಡಾ ಕಾಣಿಸಿಕೊಂಡಿದ್ದಾರೆ. ಅತಿ ಶೀಘ್ರದಲ್ಲಿ ಎಂದು ತಮ್ಮ ಅಭಿಮಾನಿಗಳಿಗೆ ಹೇಳುವಂತಹ ಪ್ರೋಮೋದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಲ್ಲದೇ, ಸೂಪರ್‌ ಹಿಟ್‌ ಆದ ಸಿನಿಮಾ ಮುಂದೆ ಧಾರಾವಾಹಿಯಾಗಿ ಮೂಡಿಬರಲಿದೆ ಎಂದಿದ್ದಾರೆ. 

ಟಾಪ್ ನ್ಯೂಸ್

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

crime (2)

ಕಲಬುರಗಿ: ಕೊಡಲಿಯಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಮತ್ತೆ ಅಧಿಕಾರಿ ಮೇಲೆ ಶಾಸಕ ಶಿವನಗೌಡ ದರ್ಪ

ಮತ್ತೆ ಅಧಿಕಾರಿ ಮೇಲೆ ಶಾಸಕ ಶಿವನಗೌಡ ದರ್ಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sara-vajra

ನೊಂದ ಹೆಣ್ಣಿನ ಕಥೆಗೆ ಚಿತ್ರರೂಪ; ಈ ವಾರ ತೆರೆಗೆ ‘ಸಾರಾ ವಜ್ರ’

salman khan join hands with vikrant rona

‘ವಿಕ್ರಾಂತ್‌ ರೋಣ’ನಿಗೆ ಸಲ್ಲು ಭಾಯ್‌ ಸಾಥ್

777 ಚಾರ್ಲಿ ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದ ಸಿನಿಮಾ; ರಕ್ಷಿತ್ ಶೆಟ್ಟಿ

777 ಚಾರ್ಲಿ ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದ ಸಿನಿಮಾ: ರಕ್ಷಿತ್ ಶೆಟ್ಟಿ

1-ddsadsdasd

ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ : ಕಿರಣ್ ರಾಜ್ ಅಭಿನಯದ “ಬಡ್ಡೀಸ್ ಬಿಡುಗಡೆಗೆ ಸಿದ್ದ

rap song in cutting shop

‘ಕಟ್ಟಿಂಗ್‌ ಶಾಪ್‌’ನಲ್ಲಿ ರ್ಯಾಪ್‌ ಸಾಂಗ್‌!

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

ಹೊಸ ಸೇರ್ಪಡೆ

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಕೋಡಿಕಲ್‌ ಕ್ರಾಸ್‌ ಬಳಿ ಹೆದ್ದಾರಿ ಬದಿ ಬಿರುಕು?

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕ್ರಿಸ್‌ ಗೇಲ್‌, ಎಬಿಡಿಗೆ ಆರ್‌ಸಿಬಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋವಿಡ್‌ ಕಾರಣದಿಂದಾಗಿ ಏಷ್ಯನ್‌ ಪ್ಯಾರಾ ಗೇಮ್ಸ್‌ ಮುಂದೂಡಿಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

ಕೋಲ್ಕತಾ ನೈಟ್‌ರೈಡರ್ ಬ್ಯಾಟರ್‌ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.