ಕಬ್ಜ ಮೇಲೆ ಶ್ರೇಯಾ ನಿರೀಕ್ಷೆ

Team Udayavani, Oct 4, 2022, 11:49 AM IST

tdy-4

ರಿಯಲ್‌ಸ್ಟಾರ್‌ ಉಪೇಂದ್ರ ಮತ್ತು ಕಿಚ್ಚ ಸುದೀಪ್‌ ಅಭಿನಯದ “ಕಬ್ಜ’ ಸಿನಿಮಾದಲ್ಲಿ ಶ್ರೇಯಾ ಶರಣ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸದ್ಯ ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ಕಬ್ಜ ‘ ಟೀಸರ್‌ನಲ್ಲಿ ಶ್ರೇಯಾ ಗೆಟಪ್‌ ಗಮನ ಸೆಳೆಯುತ್ತಿದ್ದು, ಶ್ರೇಯಾ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಸದ್ಯ ಬಾಲಿವುಡ್‌ನಲ್ಲೂ ಬಿಝಿಯಾಗಿರುವ ಶ್ರೇಯಾಗೆ ಹೆಸರು ತಂದುಕೊಟ್ಟಿದ್ದು, ಸೌತ್‌ ಇಂಡಸ್ಟ್ರಿ.

ಈ ಕುರಿತು ಮಾತನಾಡುವ ಶ್ರೇಯಾ, “ನಾನೊಬ್ಬಳು ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬಂದ ನಂತರ, ನಾನು ಆಯ್ಕೆ ಮಾಡಿಕೊಂಡಿದ್ದು ಸೌಥ್‌ ಸಿನಿಮಾ ಇಂಡಸ್ಟ್ರಿಯನ್ನ. ನನ್ನ ಸಿನಿಮಾ ಕೆರಿಯರ್‌ ಶುರುವಾದಾಗಿನಿಂದಲೂ ನನಗೆ ದೊಡ್ಡ ಮಟ್ಟದ ಸಕ್ಸಸ್‌ ತಂದುಕೊಟ್ಟಿದ್ದು ಸೌಥ್‌ ಸಿನಿಮಾ ಇಂಡಸ್ಟ್ರಿ. ನನ್ನ ಸಿನಿಮಾ ಕೆರಿಯರ್‌ ಗ್ರಾಫ್ನಲ್ಲಿ ಕನ್ನಡ, ತಮಿಳು, ತೆಲುಗು ಹೀಗೆ ಸೌಥ್‌ ಸಿನಿಮಾ ಇಂಡಸ್ಟ್ರಿಯ ಪಾಲು ತುಂಬ ದೊಡ್ಡದಿದೆ. ಹಾಗಾಗಿ ನನಗೂ ಕೂಡ ನಾರ್ಥ್ ಗಿಂತ ಸೌಥ್‌ ಸಿನಿಮಾ ಇಂಡಸ್ಟ್ರಿ ಅಂದ್ರೆ ತುಂಬಾ ಇಷ್ಟ’ ಎನ್ನುತ್ತಾರೆ.

” ಕಬ್ಜ ‘ ಬಗ್ಗೆ ಮಾತನಾಡುವ ಶ್ರೇಯಾ, “ಈ ಸಿನಿಮಾದಲ್ಲಿ ನನಗೊಂದು ಪ್ರಮುಖ ಪಾತ್ರವಿದೆ. ಈ ಸಿನಿಮಾದಲ್ಲಿ ಮಧುಮತಿ ಎಂಬ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿರುವುದರಿಂದ, ನನ್ನ ಕಾಸ್ಟ್ಯೂಮ್‌, ಲುಕ್‌ ಎಲ್ಲವೂ ಕೂಡ ರೆಟ್ರೋ ಶೈಲಿಯಲ್ಲೇ ಇರುತ್ತದೆ. ಮೊದಲ ಬಾರಿಗೆ ಉಪೇಂದ್ರ, ಸುದೀಪ್‌ ಅವರಂಥ ಸ್ಟಾರ್ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಒಳ್ಳೆಯ ಅನುಭವ. ನಿರ್ದೇಶಕ ಆರ್‌. ಚಂದ್ರು ಮತ್ತು ಟೀಮ್‌ ತುಂಬ ಪ್ಯಾಷನೇಟ್‌ ಆಗಿ ” ಕಬ್ಜ’ ಸಿನಿಮಾ ಮಾಡಿದ್ದಾರೆ. ” ಕಬ್ಜ’ ಸಿನಿಮಾ ಮತ್ತು ನನ್ನ ಕ್ಯಾರೆಕ್ಟರ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಸಿನಿಮಾ ಮತ್ತು ನನ್ನ ಕ್ಯಾರೆಕ್ಟರ್‌ ಆಡಿಯನ್ಸ್‌ಗೂ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ’ ಎನ್ನುವ ಶ್ರೇಯಾ, ಬೆಂಗಳೂರು ಬಗ್ಗೆಯೂ ಮಾತನಾಡಿದ್ದಾರೆ.

“ನಾನು ಸಾಕಷ್ಟು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಬೆಂಗಳೂರು ಗ್ಲೋಬಲ್‌ ಐಕಾನ್‌ ಸಿಟಿ. ಬೆಂಗಳೂರಿಗೆ ತನ್ನದೇ ಆದ ಜಾಗತಿಕ ಮನ್ನಣೆಯಿದೆ. ನನ್ನ ಅನೇಕ ಫ್ರೆಂಡ್ಸ್‌ ಬೆಂಗಳೂರಿನಲ್ಲಿದ್ದಾರೆ. ವೈಯಕ್ತಿಕವಾಗಿ ನನಗೆ ಇಷ್ಟವಾಗುವ ಸಿಟಿಗಳ ಪೈಕಿ ಬೆಂಗಳೂರು ಕೂಡ ಒಂದು. ಇಲ್ಲಿನ ಜನ ತುಂಬ ಆ್ಯಕ್ಟೀವ್‌ ಆಗಿರುತ್ತಾರೆ. ನನಗೆ ಬೆಂಗಳೂರಿನ ಕೂಲ್‌ ವಾತಾವರಣ, ಇಲ್ಲಿನ ಫ‌ುಡ್ಸ್‌ ತುಂಬ ಇಷ್ಟವಾಗುತ್ತದೆ. ಅದರಲ್ಲೂ ಬೆಂಗಳೂರಿನ ಮಸಾಲೆ ದೋಸೆ ಟೇಸ್ಟ್‌ ಅಂತೂ ನಾನು ಬೇರೆಲ್ಲೂ ನೋಡೆ ಇಲ್ಲ. ಆದ್ರೆ ಕೋವಿಡ್‌ ನಂತರ ಬೆಂಗಳೂರಿಗೆ ಬರಲಾಗಿರಲಿಲ್ಲ. ” ಕಬ್ಜ’ ಸಿನಿಮಾದ ಮೂಲಕ ಮತ್ತೆ ಬೆಂಗಳೂರಿಗೆ ಬರುವಂತಾಯಿತು’ ಎನ್ನುವುದು ಶ್ರೇಯಾ ಮಾತು.

ಟಾಪ್ ನ್ಯೂಸ್

2

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲ್ಲ: ಹೈಕೋರ್ಟ್‌ ಚಾಟಿ

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲ್ಲ: ಹೈಕೋರ್ಟ್‌ ಚಾಟಿ

ಯಾರಿಗೆ ವಂದೇ ಭಾರತ್‌ ಟೆಂಡರ್‌?

ಯಾರಿಗೆ ವಂದೇ ಭಾರತ್‌ ಟೆಂಡರ್‌?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-1

ಕೆಜಿಎಫ್‌ ʼತಾತʼ ಕೃಷ್ಣಾಜಿ ರಾವ್‌ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

temper kannada movie

ರಿಲೀಸ್ ಗೆ ರೆಡಿಯಾಯ್ತು ‘ಟೆಂಪರ್’

dharani mandala madhyadolage trailer released

ಮೆಚ್ಚುಗೆ ಪಡೆಯಿತು ‘ಧರಣಿ ಮಂಡಲ ಮಧ್ಯದೊಳಗೆ…’ ಟ್ರೇಲರ್

ಅಭಿಷೇಕ್ ಗೆ ಜೋಡಿಯಾದ ಸಪ್ತಮಿ: ‘ಕಾಳಿ’ ಚಿತ್ರಕ್ಕೆ ಮುಹೂರ್ತ

ಅಭಿಷೇಕ್ ಗೆ ಜೋಡಿಯಾದ ಸಪ್ತಮಿ: ‘ಕಾಳಿ’ ಚಿತ್ರಕ್ಕೆ ಮುಹೂರ್ತ

ಶೂಟಿಂಗ್ ಪೂರ್ಣಗೊಳಿಸಿದ ‘ತಿಮ್ಮನ ಮೊಟ್ಟೆಗಳು’

ಶೂಟಿಂಗ್ ಪೂರ್ಣಗೊಳಿಸಿದ ‘ತಿಮ್ಮನ ಮೊಟ್ಟೆಗಳು’

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

3

ಹಳ್ಳಿಗಳ ಪಶು ಚಿಕಿತ್ಸಾಲಯಗಳಲ್ಲಿ ಸಿಬಂದಿ ಕೊರತೆ; ಲಸಿಕೆ ಅಭಿಯಾನಕ್ಕೆ ಕರ್ತವ್ಯ ನಿಯೋಜನೆ

2

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

ಹಿಂಗಾರಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಕುಸಿತ: ಕಾಡುಪ್ರಾಣಿ ಹಾವಳಿ, ನಿರ್ವಹಣೆ ಕಷ್ಟ, ನಷ್ಟ ಕಾರಣ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.