ಶುಗರ್‌ ಫ್ಯಾಕ್ಟರಿ ಸೇರಿದ ಸೋನಾಲ್‌ ಮಾಂತೆರೋ

ನೋ ಲವ್‌, ನೋ ಮ್ಯಾರೇಜ್‌, ಜಸ್ಟ್‌ ಎಂಜಾಯ್‌ ಲೈಫ್

Team Udayavani, Nov 9, 2020, 2:24 PM IST

ಶುಗರ್‌ ಫ್ಯಾಕ್ಟರಿ ಸೇರಿದ ಸೋನಾಲ್‌ ಮಾಂತೆರೋ

“ಪಂಚತಂತ್ರ’ ಚಿತ್ರದ ಮೂಲಕ ಪಡ್ಡೆ ಹುಡಗರ ಗಮನ ಸೆಳೆದಿರುವ ನಟಿ ಸೋನಾಲ್‌ ಮಾಂತೆರೋ, ಈಗ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬಿಝಿಯಾಗುತ್ತಿದ್ದಾರೆ. ಈಗಾಗಲೇ “ರಾಬರ್ಟ್‌’, “ಬನಾರಸ್‌’ ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿರುವ ಸೋನಾಲ್‌, ಸದ್ಯ “ಬುದ್ದಿವಂತ-2′, “ನಟ್ವರ್‌ಲಾಲ್‌’, “ತಲ್ವಾರ್‌ ಪೇಟೆ’ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಇದರ ನಡುವೆಯೇ ಸೋನಾಲ್‌, ಸದ್ದಿಲ್ಲದೆ ಮತ್ತೂಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಶುಗರ್‌ ಫ್ಯಾಕ್ಟರಿ’. ಡಾರ್ಲಿಂಗ್‌ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರ ಇತ್ತೀಚೆಗಷ್ಟೇ ಅನೌನ್ಸ್‌ ಆಗಿತ್ತು. ಈಗ ಚಿತ್ರತಂಡ ನಾಯಕಿಯ ಹೆಸರನ್ನು ಬಹಿರಂಗಪಡಿಸಿದ್ದು, ಚಿತ್ರದ ನಾಯಕಿಯಾಗಿ ಸೋನಾಲ್‌ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ತಮ್ಮ ಹೊಸಚಿತ್ರ “ಶುಗರ್‌ ಫ್ಯಾಕ್ಟರಿ’ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ಸೋನಾಲ್‌, “ಇಲ್ಲಿಯವರೆಗೆ ನನ್ನ ಸಿನಿ ಕೆರಿಯರ್‌ನಲ್ಲಿ ಮಾಡಿದ ಪಾತ್ರಗಳಿಗಿಂತ ತುಂಬ ಡಿಫ‌ರೆಂಟ್‌ ಆಗಿರುವಂತಕ್ಯಾರೆಕ್ಟರ್‌  ಈ ಸಿನಿಮಾದಲ್ಲಿ ಸಿಕ್ಕಿದೆ. ಇದರಲ್ಲಿ ನಾನು ಐ.ಟಿ ಪ್ರೊಫೇಷನ್‌ ಹುಡುಗಿಯಾಗಿ ಕಾಣಿಸಿಕೊಳ್ತಿದ್ದೀನಿ. ತುಂಬ ಬೋಲ್ಡ್‌ ಆಗಿರುವಂಥ ಕ್ಯಾರೆಕ್ಟರ್‌. ನೋ ಲವ್‌, ನೋ ಮ್ಯಾರೇಜ್‌, ಜಸ್ಟ್‌ ಎಂಜಾಯ್‌ ಲೈಫ್ ಅನ್ನೋ ಪಾಲಿಸಿ ಇಟ್ಟುಕೊಂಡಿರುವಂಥ ಹುಡುಗಿ ಪಾತ್ರ ಇದು. ಮೊದಲು ಸಿನಿಮಾದ ಸ್ಕ್ರಿಪ್ಟ್ ನೋಡಿದಾಗಲೇ ಈ ಪಾತ್ರ ತುಂಬ ಇಷ್ಟ ವಾಯ್ತು. ಹಾಗಾಗಿ ಸಿನಿಮಾ ಒಪ್ಪಿಕೊಂಡೆ’ ಎನ್ನುತ್ತಾರೆ. “ಸ್ಕ್ರೀನ್‌ ಮೇಲೆ ಈ ಪಾತ್ರದಲ್ಲಿ ನನ್ನನ್ನು ನೋಡಿದವರು ಖಂಡಿತವಾಗಿಯೂ ಒಂದುಕ್ಷಣ ಬೆರಗಾಗುತ್ತಾರೆ. ಇದು ಬೇರೆಯ ಥರದ ಮ್ಯಾನರಿಸಂ ಇರುವಂಥಕ್ಯಾರೆಕ್ಟರ್‌. ಇಂಥಕ್ಯಾರೆಕ್ಟರ್‌ ಮಾಡೋದಕ್ಕೆ ನಾನು ಎಕ್ಸೈಟ್‌ ಆಗಿದ್ದೇನೆ’ ಎನ್ನುತ್ತಾರೆ ಸೋನಾಲ್‌.

ಒಟ್ಟಾರೆ “ನೋ ಲವ್‌, ನೋ ಮ್ಯಾರೇಜ್‌, ಜಸ್ಟ್‌ ಎಂಜಾಯ್‌ ಲೈಫ್’ ಅನ್ನೋ ಸೋನಾಲ್‌ ಹೊಸ ಲುಕ್‌ ಹೇಗಿರಲಿದೆ ಅನ್ನೋದು ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಗೊತ್ತಾಗಲಿದೆ.

ಟಾಪ್ ನ್ಯೂಸ್

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಟ ಭಯಂಕರನಿಗೆ ಸಿಎಂ ಬೊಮ್ಮಾಯಿ ಸಾಥ್‌

ನಟ ಭಯಂಕರನಿಗೆ ಸಿಎಂ ಬೊಮ್ಮಾಯಿ ಸಾಥ್‌

amazon prime video

ಪುನೀತ್‍ ರಾಜ್‍ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಅಮೆಜಾನ್‍ ಪ್ರೈಮ್‍

totapuri

ಜ.24ರಂದು ಜಗ್ಗೇಶ್ ನಟನೆಯ ತೋತಾಪುರಿ ಆಡಿಯೋ ಟೀಸರ್‌ ಬಿಡುಗಡೆ

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಪಪ್ಪೆಟ್ಸ್‌ ಮತ್ತು ದಿ ಕ್ರಿಟಿಕ್‌ ಕಿರುಚಿತ್ರ ಪ್ರಯೋಗ

ಪಪ್ಪೆಟ್ಸ್‌ ಮತ್ತು ದಿ ಕ್ರಿಟಿಕ್‌ ಕಿರುಚಿತ್ರ ಪ್ರಯೋಗ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

arrested

ಮಂಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ; ಇಬ್ಬರ ಬಂಧನ

1-rwr

ಭಟ್ಕಳ : ಕಂಟೈನರ್ ಗೆ ಹಿಂಬದಿಯಿಂದ ಢಿಕ್ಕಿಯಾದ ಅಂಬುಲೆನ್ಸ್ ;ರೋಗಿ ಪಾರು

ಎರತಯುಇಒಇಕಜಹಗ್

ಐತಿಹಾಸಿಕ ನೆಲೆಗಳ ಸಂರಕ್ಷ ಣೆ ಅಗತ್ಯ: ಎಡಿಸಿ ಬಾಲಕೃಷ್ಣ

eಟತಯುಯರಹ

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.