Udayavni Special

ಸುದೀಪ್‌ ಈಗ ಬಾಕ್ಸರ್‌!


Team Udayavani, Aug 29, 2017, 10:41 AM IST

Sudeep-1.jpg

“ಹೆಬ್ಬುಲಿ’ ಚಿತ್ರ ನಿರ್ದೇಶಿಸಿದ್ದ  ಕೃಷ್ಣ , ಸುದೀಪ್‌ ಅವರ ಜೊತೆ ಮತ್ತೂಂದು ಸಿನಿಮಾ ಮಾಡುತ್ತಾರೆಂಬ ಸುದ್ದಿ ನಿಮಗೆ ಗೊತ್ತೇ ಇದೆ. ಆದರೆ, ಅವರೇ ನಿರ್ಮಾಣ ಮಾಡುತ್ತಾರೆಂಬ ಹೊಸ ಸುದ್ದಿ ಈಗ ಹೊರಬಿದ್ದಿದೆ. ಹೌದು, ಸುದೀಪ್‌ ಅವರ ಚಿತ್ರವನ್ನು ಕೃಷ್ಣ ಅವರು ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಕೂಡಾ ಮಾಡುತ್ತಿದ್ದಾರೆ. ಆರ್‌ಆರ್‌ಆರ್‌ ಮೋಶನ್‌ ಪಿಕ್ಚರ್ ಎಂಬ ಬ್ಯಾನರ್‌ನಡಿ ಈ ಸಿನಿಮಾ ಮಾಡುತ್ತಿದ್ದು, ಅಕ್ಟೋಬರ್‌ ಕೊನೆಯಲ್ಲಿ ಚಿತ್ರ ಆರಂಭವಾಗಲಿದೆ. 

ಅಂದಹಾಗೆ, ಕೃಷ್ಣ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಫೋಟೋಶೂಟ್‌ ಬೇರೆ ಸದ್ದಿಲ್ಲದೇ ನಡೆದಿದೆ. “ದಿ ವಿಲನ್‌’ ಚಿತ್ರೀಕರಣಕ್ಕಾಗಿ ಸುದೀಪ್‌ ಬ್ಯಾಂಕಾಕ್‌ಗೆ ತೆರಳಿದ್ದ ಸಂದರ್ಭದಲ್ಲಿ ಕೃಷ್ಣ ಅಂಡ್‌ ಟೀಂ ಕೂಡಾ ಬ್ಯಾಂಕಾಕ್‌ಗೆ ಹೋಗಿ ಅಲ್ಲೇ ಸುದೀಪ್‌ ಅವರ ಫೋಟೋಶೂಟ್‌ ಮಾಡಿಸಿಕೊಂಡು ಬಂದಿದೆ. ಫೋಟೋಶೂಟ್‌ ಕೂಡಾ ಸಖತ್‌ ಸ್ಟೈಲಿಶ್‌ ಆಗಿ ಮೂಡಿಬಂದಿದ್ದು, ಸುದೀಪ್‌ ಅವರ ಹುಟ್ಟುಹಬ್ಬದಂದು (ಸೆಪ್ಟೆಂಬರ್‌ 2) ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಲಿದೆ.

ಬಾಕ್ಸಿಂಗ್‌ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಸುದೀಪ್‌ ಅವರ ಪಾತ್ರ ಕೂಡಾ ವಿಭಿನ್ನವಾಗಿದ್ದು, ದಾವಣಗೆರೆ, ಹುಬ್ಬಳ್ಳಿ ಸುತ್ತಮುತ್ತ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. ಚಿತ್ರಕ್ಕೆ ಕೃಷ್ಣ ಅಂದುಕೊಂಡಿರುವ ಟೈಟಲ್‌ ಬೇರೊಬ್ಬರಲ್ಲಿದ್ದು, ಇವರಿಗೆ ವರ್ಗಾವಣೆಯಾದ ಬಳಿಕೆ ಟೈಟಲ್‌ ಅನೌನ್ಸ್‌ ಮಾಡುವುದಾಗಿ ಹೇಳುತ್ತಾರೆ ಕೃಷ್ಣ. ಚಿತ್ರದ ಸಾಹಸ ದೃಶ್ಯಗಳನ್ನು ಹಾಲಿವುಡ್‌ ಸಾಹಸ ನಿರ್ದೇಶಕರಿಂದ ಮಾಡಿಸಲಿದ್ದಾರಂತೆ.

ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ, ಕರುಣಾಕರ್‌ ಛಾಯಾಗ್ರಹಣವಿದೆ. ತಮ್ಮ ಚೊಚ್ಚಲ ನಿರ್ಮಾಣದ ಬಗ್ಗೆ ಮಾತನಾಡುವ ಕೃಷ್ಣ, “ಸುದೀಪ್‌ ಅವರ ಸಹಕಾರ, ಪ್ರೋತ್ಸಾಹದಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. “ಹೆಬ್ಬುಲಿ’ ಸಿನಿಮಾವನ್ನೇ ನಿರ್ಮಿಸುವಂತೆ ಅವರು ಹೇಳಿದ್ದರು. ನನ್ನನ್ನು ನಿರ್ಮಾಪಕರಾಗಿ ಅವರು ನೋಡುತ್ತಿಲ್ಲ. ಆತ್ಮೀಯನಾಗಿ ನೋಡುತ್ತಿರುವ ಕಾರಣ ಧೈರ್ಯದಿಂದ ಅವರ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದೇನೆ’ ಎನ್ನುವುದು ಕೃಷ್ಣ  ಮಾತು. 

ಟಾಪ್ ನ್ಯೂಸ್

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!

ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!

ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು

ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು

ತಾಲೂಕು ಕೇಂದ್ರವಾದರೂ ಕಡಬಕ್ಕಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ

ತಾಲೂಕು ಕೇಂದ್ರವಾದರೂ ಕಡಬಕ್ಕಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೆಬ್‌ ಸೀರಿಸ್‌ ಆಯ್ತು ‘ನಮ್ಮ ಊರಿನ ರಸಿಕರು’

ವೆಬ್‌ ಸೀರಿಸ್‌ ಆಯ್ತು ‘ನಮ್ಮ ಊರಿನ ರಸಿಕರು’

only-Kannada

ಕನ್ನಡಕ್ಕಾಗಿ ‘ಓನ್ಲಿ ಕನ್ನಡ’:  ಹೊಸ ಓಟಿಟಿ ವೇದಿಕೆ

14

ಕನ್ನಡದ ಹಿರಿಯ ನಟ ಶಂಕರ್ ರಾವ್ ವಿಧಿವಶ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

hgfhjhjgfdsa

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!

ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!

ಬಿಪಿಎಲ್‌ ಎಪಿಎಲ್‌ ಆದಾಗ ಹಲವರಿಗೆ ಪಿಂಚಣಿ ಸೌಲಭ್ಯ ಸ್ಥಗಿತ!

ಬಿಪಿಎಲ್‌ ಎಪಿಎಲ್‌ ಆದಾಗ ಹಲವರಿಗೆ ಪಿಂಚಣಿ ಸೌಲಭ್ಯ ಸ್ಥಗಿತ!

ಕೋಡಿ: ಹೈಮಾಸ್ಟ್‌ ವಿದ್ಯುತ್‌ ದೀಪವೇ ಪರಿಹಾರ

ಕೋಡಿ: ಹೈಮಾಸ್ಟ್‌ ವಿದ್ಯುತ್‌ ದೀಪವೇ ಪರಿಹಾರ

ದುರಸ್ತಿಯಾಯಿತು ರಸ್ತೆ, ಬೆಳಗಿತು ದೀಪ

ದುರಸ್ತಿಯಾಯಿತು ರಸ್ತೆ, ಬೆಳಗಿತು ದೀಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.