ಸದ್ದಿಲ್ಲದೆ ಹೊಸಬಾಳಿಗೆ ಕಾಲಿರಿಸಿದ ಚಿರ ಯೌವ್ವನೆ !
ಉದ್ಯಮಿ ಕೈ ಹಿಡಿದ ಸುಮನ್
Team Udayavani, Jun 6, 2019, 3:22 PM IST
ಬೆಂಗಳೂರು : ಬಹುಭಾಷಾ ನಟಿ ಸುಮನ್ ರಂಗನಾಥನ್ ಅವರು ಹೊಸ ಬಾಳಿಗೆ ಕಾಲಿರಿಸಿದ್ದು, ಕೊಡಗು ಮೂಲದ ಉದ್ಯಮಿ ಸಜನ್ ಅವರನ್ನು ಸೋಮವಾರ ಸದ್ದಿಲ್ಲದೆ ಸರಳವಾಗಿ ವಿವಾಹವಾಗಿದ್ದಾರೆ.
ಕೇವಲ ಕುಟುಂಬ ಸದಸ್ಯರು ಮತ್ತು ತೀರಾ ಆಪ್ತರಿಗೆ ಮಾತ್ರ ಮದುವೆಗೆ ಕರೆಯಲಾಗಿತ್ತು. ರಿಜಿಸ್ಟರ್ ಮದುವೆಯಾಗುವ ಮೂಲಕ ನಾವಿಬ್ಬರು ಸರಳ ಜೀವನ ಶೈಲಿ ಇಷ್ಟಪಡುವವರು ಎಂದು ಸುಮನ್ ಹೇಳಿದ್ದಾರೆ.
ಅಂದಹಾಗೆ 8 ತಿಂಗಳ ಹಿಂದಷ್ಟೆ ಸುಮನ್ಗೆ ಸಜನ್ ಪರಿಚಯವಾಗಿದ್ದು, ಪ್ರೀತಿ ಮುಂದುವರಿದು ಕುಟುಂಬದವರ ಅನುಮತಿಯ ಮೇರೆಗೆ ಇಬ್ಬರು ಜಂಟಿಯಾಗಲು ನಿರ್ಧರಿಸಿದ್ದಾರೆ.
44 ರ ಹರೆಯದ ಸುಮನ್ ರಂಗನಾಥ್ ಸಿಬಿಐ ಶಂಕರ್ ಸೇರಿದಂತೆ ಇತ್ತೀಚಿಗಿನ ನೀರ್ದೋಸೆ ಸೇರಿ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು , ಭೋಜ್ಪುರಿ ಭಾಷೆಯ ಚಿತ್ರಗಳಲ್ಲು ಮಿಂಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ