Udayavni Special

ಶರಾಣುರ್ಜುನ ವಿಜಯ

ಅವತಾರ್‌ ಪುರುಷದಲ್ಲಿ ಹಿಟ್‌ ಜೋಡಿ

Team Udayavani, Nov 5, 2019, 6:04 AM IST

avatar

ಚಿತ್ರರಂಗದಲ್ಲಿ ಸಾಕಷ್ಟು ಹಿಟ್‌ ಜೋಡಿಗಳು ಸಿಗುತ್ತವೆ. ಅದು ನಾಯಕ-ನಾಯಕಿ ಇರಬಹುದು, ನಿರ್ಮಾಪಕ, ನಿರ್ದೇಶಕ ಇರಬಹುದು ಅಥವಾ ನಾಯಕ-ನಿರ್ದೇಶಕರಾಗಿರಬಹುದು. ಸದ್ಯ ಈ ತರಹದ ಹಿಟ್‌ ಕಾಂಬಿನೇಶನ್‌ ಮೂಲಕ ಗಮನ ಸೆಳೆಯುತ್ತಿರುವ ಜೋಡಿ ಎಂದರೆ ಶರಣ್‌ ಹಾಗೂ ಅರ್ಜುನ್‌ ಜನ್ಯಾ. ನಾಯಕ ಹಾಗೂ ಸಂಗೀತ ನಿರ್ದೇಶಕರಾಗಿ ಈ ಜೋಡಿ ಕನ್ನಡ ಚಿತ್ರರಂಗದ ಹಿಟ್‌ ಕಾಂಬಿನೇಶನ್‌ ಲಿಸ್ಟ್‌ಗೆ ಸೇರಿದೆ.

ಹೌದು, ಶರಣ್‌ ಹಾಗೂ ಅರ್ಜುನ್‌ ಜನ್ಯಾ ಕಾಂಬಿನೇಶನ್‌ನಲ್ಲಿ ಬಂದ ಚಿತ್ರಗಳ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. “ರ್‍ಯಾಂಬೋ’, “ವಿಕ್ಟರಿ’,”ಅಧ್ಯಕ್ಷ’, “ಬುಲೆಟ್‌ ಬಸ್ಯಾ’, “ಜೈ ಮಾರುತಿ 800′, “ವಿಕ್ಟರಿ -2′, “ರ್‍ಯಾಂಬೋ- 2′ ಹೀಗೆ ಶರಣ್‌ ಅವರ ಬಹುತೇಕ ಸಿನಿಮಾಗಳಿಗೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಆ ಚಿತ್ರಗಳ ಹಾಡುಗಳು ಹಿಟ್‌ ಆಗುವ ಮೂಲಕ ಇವರಿಬ್ಬರು ಯಶಸ್ವಿ ಜೋಡಿ ಎನಿಸಿಕೊಂಡಿದ್ದರು. ಈಗ “ಅವತಾರ್‌ ಪುರುಷ’ ಚಿತ್ರದಲ್ಲೂ ಶರಣ್‌ ಹಾಗೂ ಅರ್ಜುನ್‌ ಜನ್ಯಾ ಕಾಂಬಿನೇಶನ್‌ ಮುಂದುವರೆಯುತ್ತಿದೆ.

ಪುಷ್ಕರ್‌ ನಿರ್ಮಾಣದ “ಅವತಾರ್‌ ಪುರುಷ’ ಸಿನಿಮಾವನ್ನು ಸುನಿ ನಿರ್ದೇಶಿಸುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ಎನ್ನಲಾಗಿತ್ತು. ಆದರೆ, ಈಗ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದಾರೆ. ಅದಕ್ಕೆ ಕಾರಣ, ಹಿಟ್‌ ಕಾಂಬಿನೇಶನ್‌. ಯಶಸ್ವಿಯಾಗಿ ಸಾಗುತ್ತಿರುವ ಜೋಡಿಯನ್ನು ಬ್ರೇಕ್‌ ಮಾಡಬಾರದೆಂಬ ಕಾರಣಕ್ಕೆ ಪುಷ್ಕರ ಹಾಗೂ ತಂಡ ಅರ್ಜುನ್‌ ಜನ್ಯಾ ಅವರೊಂದಿಗೆ ಕೆಲಸ ಮಾಡಲು ಮುಂದಾಗಿದೆ. ಈ ಮೂಲಕ ಮತ್ತೊಂದು ಹಿಟ್‌ ಆಲ್ಬಂ ಹೊರಬರುವ ನಿರೀಕ್ಷೆ ಚಿತ್ರತಂಡಕ್ಕಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ: ನಾಳೆ ಸಿಟಿಬಸ್ ಸಂಚಾರ ಸ್ಥಗಿತ

ಉಡುಪಿ: ನಾಳೆ ಸಿಟಿಬಸ್ ಸಂಚಾರ ಸ್ಥಗಿತ

ದೂರದೃಷ್ಟಿ ಹೊಂದಿದ್ದ ನಾಯಕ ದೇವರಾಜ ಅರಸು: ಬಿಎಸ್‌ವೈ

ದೂರದೃಷ್ಟಿ ಹೊಂದಿದ್ದ ನಾಯಕ ದೇವರಾಜ ಅರಸು: ಬಿಎಸ್‌ವೈ

ಮಲ್ಲಪುರಂ: ಫ‌ುಟ್ಬಾಲಿಗ ಕೋಯಾ ಕೋವಿಡ್‌-19ಗೆ ಬಲಿ

ಮಲ್ಲಪುರಂ: ಫ‌ುಟ್ಬಾಲಿಗ ಕೋಯಾ ಕೋವಿಡ್‌-19ಗೆ ಬಲಿ

ರಾಜ್ಯ ಸಭೆಗೆ ಬಿಜೆಪಿ ಪಟ್ಟಿ ಸಿದ್ಧ

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಪಟ್ಟಿ ಸಿದ್ಧ; ಐವರ ಹೆಸರು ಅಂತಿಮ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ವಿದ್ಯಾರ್ಥಿ ನಿಲಯಗಳಲ್ಲಿ 54,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ವಿದ್ಯಾರ್ಥಿ ನಿಲಯಗಳಲ್ಲಿ 45,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನೆಮಂದಿಯೊಂದಿಗೆ ಬರ್ತ್ ಡೇ ಆಚರಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಮನೆಮಂದಿಯೊಂದಿಗೆ ಬರ್ತ್ ಡೇ ಆಚರಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

jagadeesh-kalyadi

“ಪ್ರಾರಂಭ’ ನಿರ್ಮಾಪಕರಿಂದ ಮತ್ತೊಂದು ಚಿತ್ರ

shivuraj indra’

“ಇಂದ್ರಸೇನʼನಾದ ಶಿವರಾಜಕುಮಾರ್

gondala murali

ಆನ್‌ಲೈನ್‌ ಪಾಠದ ಗೊಂದಲ: ನಟ ಶ್ರೀಮುರಳಿ ಸರ್ಕಾರಕ್ಕೆ ಮನವಿ

talk mind

“ದುರ್ವಿಧಿ’: ಹೀಗೊಂದು ಮನಕಲಕುವ ಕಿರುಚಿತ್ರ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ಉಡುಪಿ: ನಾಳೆ ಸಿಟಿಬಸ್ ಸಂಚಾರ ಸ್ಥಗಿತ

ಉಡುಪಿ: ನಾಳೆ ಸಿಟಿಬಸ್ ಸಂಚಾರ ಸ್ಥಗಿತ

ದೂರದೃಷ್ಟಿ ಹೊಂದಿದ್ದ ನಾಯಕ ದೇವರಾಜ ಅರಸು: ಬಿಎಸ್‌ವೈ

ದೂರದೃಷ್ಟಿ ಹೊಂದಿದ್ದ ನಾಯಕ ದೇವರಾಜ ಅರಸು: ಬಿಎಸ್‌ವೈ

ಮಲ್ಲಪುರಂ: ಫ‌ುಟ್ಬಾಲಿಗ ಕೋಯಾ ಕೋವಿಡ್‌-19ಗೆ ಬಲಿ

ಮಲ್ಲಪುರಂ: ಫ‌ುಟ್ಬಾಲಿಗ ಕೋಯಾ ಕೋವಿಡ್‌-19ಗೆ ಬಲಿ

ರಾಜ್ಯ ಸಭೆಗೆ ಬಿಜೆಪಿ ಪಟ್ಟಿ ಸಿದ್ಧ

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಪಟ್ಟಿ ಸಿದ್ಧ; ಐವರ ಹೆಸರು ಅಂತಿಮ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.