ಇದು ಒಂದು ಗಂಟೆಯ ಕಥೆ

ಟ್ರೇಲರ್‌ ರಿಲೀಸ್‌ ಮಾಡಿದ ದುನಿಯಾ ವಿಜಯ್‌

Team Udayavani, Feb 11, 2020, 7:02 AM IST

ondu-ganteya-kate

ನೈಜ ಘಟನೆಯೊಂದರ ಸ್ಫೂರ್ತಿ ಪಡೆದು ತಯಾರಾದ, ಕಾಮಿಡಿ ಕಥಾಹಂದರ ಹೊಂದಿರುವ “ಒಂದು ಗಂಟೆಯ ಕಥೆ’ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿರುವ “ಒಂದು ಗಂಟೆಯ ಕಥೆ’ ಚಿತ್ರದ ಟ್ರೇಲರ್‌ ಅನ್ನು ಇತ್ತೀಚೆಗೆ ನಟ ದುನಿಯಾ ವಿಜಯ್‌ ಬಿಡುಗಡೆಗೊಳಿಸಿದರು.

ಅಜಯ್‌ ರಾಜ್‌, ಶನಾಯ ಕಾಟೆ, ಸ್ವಾತಿ ಶರ್ಮ, ಚಿದಾನಂದ್‌, ಪ್ರಶಾಂತ್‌ ಸಿದ್ಧಿ, ಚಂದ್ರಕಲಾ, ಯಶವಂತ ಸರದೇಶಪಾಂಡೆ, ನಾಗೇಂದ್ರ ಶಾ, ಮಿಮಿಕ್ರಿ ಗೋಪಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ “ಒಂದು ಗಂಟೆಯ ಕಥೆ’ ಚಿತ್ರದಲ್ಲಿ ಬರೋಬ್ಬರಿ 130ಕ್ಕೂ ಹೆಚ್ಚು ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಹಿಂದೆ “ಮತ್ತೆ ಮುಂಗಾರು’ ಚಿತ್ರವನ್ನು ನಿರ್ದೇಶಿಸಿದ್ದ ದ್ವಾರಕಿ ರಾಘವ್‌ ಈ ಚಿತ್ರಕ್ಕೆ ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಕೇರಳ, ಆಂಧ್ರ, ಮಡಿಕೇರಿ, ಬೆಂಗಳೂರು ಸುತ್ತಮುತ್ತ “ಒಂದು ಗಂಟೆಯ ಕಥೆ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈ ಹಿಂದೆ “ಪ್ರೇಮಿ ನಂಬರ್‌ ಒನ್‌’, “ಕರಾವಳಿ ಹುಡುಗಿ’, “ಮಿಸ್ಟರ್‌ ಡೂಪ್ಲಿಕೇಟ್‌’ ಚಿತ್ರಗಳನ್ನು ನಿರ್ಮಿಸಿದ್ದ ಕಶ್ಯಪ್‌ ದಾಕೋಜು “ರಿಯಲ್‌ ವೆಲ್ತ್‌ ವೆಂಚರ್‌’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಹಾಡುಗಳಿಗೆ ಡೆನ್ನಿಸ್‌ ವಲ್ಲಭವ್‌ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಸೂರ್ಯಕಾಂತ್‌ ಛಾಯಾಗ್ರಹಣ, ಗಣೇಶ್‌ ಮಲ್ಲಯ್ಯ ಸಂಕಲನವಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ವೇಳೆಗೆ “ಒಂದು ಗಂಟೆಯ ಕಥೆ’ ತೆರೆಗೆ ಬರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

ಯಡಿಯೂರಪ್ಪ

ನಾವು ಪ್ರವಾಸ ಆರಂಭಿಸಿದರೆ ಕಾಂಗ್ರೆಸ್‌ ಗೆ ಬಿಜೆಪಿ ಶಕ್ತಿ ಅರಿವಾಗಲಿದೆ: ಯಡಿಯೂರಪ್ಪ

4charle

ಉಡುಪಿ: ಚಿತ್ತರಂಜನ್ ಸರ್ಕಲ್ “ಚಾರ್ಲಿ” ಸಾವು; ಅಂತಿಮ ಗೌರವದೊಂದಿಗೆ ಅಂತ್ಯಸಂಸ್ಕಾರ

tdy-5

ಕುಟುಂಬ ರಕ್ಷಣೆಗೆ ಮತ್ತೆ ಬಂದ್ರು ಚಾರ್ಜ್‌ ಕುಟ್ಟಿ? : ʼದೃಶ್ಯಂ-3ʼ ಪೋಸ್ಟರ್‌ ವೈರಲ್

10

ಸಮಾಜದಲ್ಲಿ ವಿಕಲ ಚೇತನರ ಸೇರ್ಪಡೆ: ವಿಕಲ ಚೇತನರ ಸೇರ್ಪಡೆ ಎಂದರೇನು?

3mangalore

ಮಂಗಳೂರು: ಯುವಕ-ಯುವತಿ ಮೊಬೈಲ್ ನಲ್ಲಿ ಚಾಟ್; ವಿಮಾನ ಸಂಚಾರ ಮೊಟಕುಗೊಳಿಸಿ ತೀವ್ರ ತಪಾಸಣೆ!

ಪ್ರಹ್ಲಾದ ಜೋಶಿ

ಅಹಿಂಸಾ ಹೋರಾಟದ ಜತೆಗೆ ತ್ಯಾಗ- ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ: ಪ್ರಹ್ಲಾದ ಜೋಶಿ

2canberra

ಆಸ್ಟ್ರೇಲಿಯಾದ ಕ್ಯಾನ್​ಬೆರಾ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ: ಓರ್ವನ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

monsoon raga

‘ಮಾನ್ಸೂನ್‌ ರಾಗ’ ರಿಲೀಸ್‌ ಮುಂದಕ್ಕೆ: ಆ.19ಕ್ಕೆ ತೆರೆ ಕಾಣುತ್ತಿಲ್ಲ ಡಾಲಿ ಚಿತ್ರ

ನಿನ್ನ ಡೆಡಿಕೇಶನ್‌… ನಿರೂಪ್ ಗಾಯದ ಪೋಟೋ ಹಂಚಿಕೊಂಡು ಬರ್ತ್‌ ಡೇಗೆ ವಿಶ್‌ ಮಾಡಿದ ಅನೂಪ್‌!

ನಿನ್ನ ಡೆಡಿಕೇಶನ್‌… ನಿರೂಪ್ ಗಾಯದ ಪೋಟೋ ಹಂಚಿಕೊಂಡು ಬರ್ತ್‌ ಡೇ ವಿಶ್‌ ಮಾಡಿದ ಅನೂಪ್‌!

Tajmahaal

ಥಿಯೇಟರ್ ಗೆ ಬರಲು ಸಿದ್ದವಾದ ‘ತಾಜ್ ಮಹಲ್-2’

ಶಂಶಾಕ್-ಜನ್ಯಾ: ಹ್ಯಾಟ್ರಿಕ್ ಕಾಂಬಿನೇಶನ್ ಮ್ಯೂಸಿಕಲ್ ಸೆನ್ಸೇಶನ್

ಶಂಶಾಕ್-ಜನ್ಯಾ: ಹ್ಯಾಟ್ರಿಕ್ ಕಾಂಬಿನೇಶನ್ ಮ್ಯೂಸಿಕಲ್ ಸೆನ್ಸೇಶನ್

MUST WATCH

udayavani youtube

ಉಬ್ಬು ಶಿಲ್ಪದಲ್ಲಿ ಅರಳಿದೆ ಅಮರ ಸುಳ್ಯ ಕ್ರಾಂತಿಯ ಚರಿತ್ರೆ

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

udayavani youtube

ಶ್ರೀ ಆರಗ ಜ್ಞಾನೇಂದ್ರ ರವರು ವಿದ್ವತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. |udayavaninews

udayavani youtube

News bulletin 13-8-2022

udayavani youtube

ಕಾಡಿನ ಪರಿಕಲ್ಪನೆಯಲ್ಲಿ ಕೃಷಿ ಮಾಡುವುದು ಹೇಗೆ

ಹೊಸ ಸೇರ್ಪಡೆ

ಯಡಿಯೂರಪ್ಪ

ನಾವು ಪ್ರವಾಸ ಆರಂಭಿಸಿದರೆ ಕಾಂಗ್ರೆಸ್‌ ಗೆ ಬಿಜೆಪಿ ಶಕ್ತಿ ಅರಿವಾಗಲಿದೆ: ಯಡಿಯೂರಪ್ಪ

ಪುತ್ರಿ ಹುಟ್ಟುಹಬ್ಬಕ್ಕೆ ಶಾಲಾ ಕೊಠಡಿ ನಿರ್ಮಿಸಿ ಮಾದರಿ

ಪುತ್ರಿ ಹುಟ್ಟುಹಬ್ಬಕ್ಕೆ ಶಾಲಾ ಕೊಠಡಿ ನಿರ್ಮಿಸಿ ಮಾದರಿ

4charle

ಉಡುಪಿ: ಚಿತ್ತರಂಜನ್ ಸರ್ಕಲ್ “ಚಾರ್ಲಿ” ಸಾವು; ಅಂತಿಮ ಗೌರವದೊಂದಿಗೆ ಅಂತ್ಯಸಂಸ್ಕಾರ

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

tdy-5

ಕುಟುಂಬ ರಕ್ಷಣೆಗೆ ಮತ್ತೆ ಬಂದ್ರು ಚಾರ್ಜ್‌ ಕುಟ್ಟಿ? : ʼದೃಶ್ಯಂ-3ʼ ಪೋಸ್ಟರ್‌ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.