ಸೈಫ್ – ಕರೀನಾ ಪುತ್ರನ ‘ಮಂಗಲ ಮೂರ್ತಿ ಮೋರಿಯಾ’ ಘೋಷ ಕೇಳಿದ್ದೀರಾ?

Team Udayavani, Sep 10, 2019, 11:50 PM IST

ಬಾಲಿವುಡ್ ನ ಬೆಸ್ಟ್ ಕಪಲ್ ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ಜೋಡಿಯ ಪುತ್ರ ತೈಮೂರ್ ಖಾನ್ ಇದೀಗ ಸೋಷಿಯಲ್ ಮೀಡಿಯಾ ಡಾರ್ಲಿಂಗ್ ಆಗಿದ್ದಾನೆ.

ತೈಮೂರ್ ಇದೀಗ ‘ಗಣಪತಿ ಬಪ್ಪಾ ಮೋರ್ಯಾ, ಮಂಗಲ ಮೂರ್ತಿ ಮೋರ್ಯಾ’ ಎಂದು ಹೆಳುತ್ತಿರುವುದು ಇದೀಗ ವೈರಲ್ ಆಗಿದೆ.

ಕರೀನಾ ಅವರ ಸಹೋದರಿ ನಟಿ ಕರಿಷ್ಮಾ ಕಪೂರ್ ಅವರು ಇನ್ ಸ್ಟ್ರಾ ಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕರೀನಾ ಅವರ ಸಹೋದರಿ ನಟಿ ಕರಿಷ್ಮಾ ಕಪೂರ್ ಅವರು ಇನ್ ಸ್ಟ್ರಾ ಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ವಿಡಿಯೋದಲ್ಲಿ ತೈಮೂರ್ ಒಂದು ದೊಡ್ಡ ಲಾಲಿಪಾಪ್ ಅನ್ನು ಹಿಡಿದುಕೊಂಡು ತನ್ನ ಮಾವ ಅರ್ಮಾನ್ ಮೇಲೆ ಕುಳಿತುಕೊಂಡಿರುವುದನ್ನು ಕಾಣಬಹುದು. ಮತ್ತು ಆತನೊಂದಿಗೆ ಕುಳಿತುಕೊಂಡಿರುವ ಆತನ ಕಸಿನ್ ತಮ್ಮ ತೈಮೂರ್ ಮೋರ್ಯಾ ಎಂದು ಹೇಳುತ್ತಿರುವುದನ್ನು ಕೇಳಿ ಖುಷಿಪಡುತ್ತಿರುವುದು ಈ ವಿಡಿಯೋ ತುಣುಕಿನಲ್ಲಿ ಕಾಣಿಸುತ್ತದೆ.

View this post on Instagram

#ganpatibappamoriya🙏🏼 #family❤️ @therealarmaanjain @anissamalhotra @rimosky #kkk #ourboys

A post shared by KK (@therealkarismakapoor) on

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ