ಕಲರ್‌ ಫುಲ್‌ ಇವೆಂಟ್‌ನಲ್ಲಿ ತ್ರಿವಿಕ್ರಮ


Team Udayavani, Jun 22, 2022, 10:56 AM IST

ಕಲರ್‌ ಫುಲ್‌ ಇವೆಂಟ್‌ನಲ್ಲಿ ತ್ರಿವಿಕ್ರಮ

ನಟ ಕ್ರೇಜಿಸ್ಟಾರ್‌ ರವಿಚಂದ್ರನ್‌ ದ್ವಿತೀಯ ಪುತ್ರ ವಿಕ್ರಮ್‌ ಅಭಿನಯದ “ತ್ರಿವಿಕ್ರಮ’ ಚಿತ್ರ ಇದೇ ಜೂನ್‌ 24ಕ್ಕೆ ತೆರೆ ಕಾಣಲಿದೆ. ಸದ್ಯ “ತ್ರಿವಿಕ್ರಮ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಭಾನುವಾರ ಸಂಜೆ ಚಿತ್ರದ ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿತು. ‌

ಹೊಸಕೆರೆಹಳ್ಳಿಯ ನಂದಿ ಲಿಂಕ್ಸ್‌ ಗ್ರೌಂಡ್‌ನ‌ಲ್ಲಿ ನಡೆದ “ತ್ರಿವಿಕ್ರಮ’ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರಮದಲ್ಲಿ ನಟರಾದ ರವಿಚಂದ್ರನ್‌, ಶಿವರಾಜಕುಮಾರ್‌, ತೆಲುಗು ನಟ ಸುಮನ್‌, ಡಾಲಿ ಧನಂಜಯ, , ಶರಣ್‌, ಶೃತಿ, ನಿಶ್ವಿ‌ಕಾ ನಾಯ್ಡು, ಶ್ರೀನಗರ ಕಿಟ್ಟಿ, ರವಿಶಂಕರ್‌ ಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್‌, ಮನುರಂಜನ್‌ ರವಿಚಂದ್ರನ್‌, ಅಜಯ್‌ ರಾವ್‌, ತಾರಾ, ಜೋಗಿ ಪ್ರೇಮ್, ರಕ್ಷಿತಾ, ಲೂಸ್‌ ಮಾದ ಯೋಗಿ, ನೀನಾಸಂ ಸತೀಶ್‌, ಡಾರ್ಲಿಂಗ್‌ ಕೃಷ್ಣ, ವಸಿಷ್ಟ ಸಿಂಹ, ಸೇರಿದಂತೆ ಸ್ಯಾಂಡಲ್‌ವುಡ್‌ನ‌ ಸ್ಟಾರ್ ಕಲಾವಿದರು ಮತ್ತು ತಂತ್ರಜ್ಞರ ದಂಡೇ ನೆರೆದಿತ್ತು.

“ಸೋಮಣ್ಣ  ಫಿಲಂಸ್‌’ ಬ್ಯಾನರ್‌ನಲ್ಲಿ ರಾಮ್ಕೋ ಸೋಮಣ್ಣ ನಿರ್ಮಾಣದಲ್ಲಿ ಮೂಡಿಬಂದಿರುವ “ತ್ರಿವಿಕ್ರಮ’ ಚಿತ್ರಕ್ಕೆ ಸಹನಾ ಮೂರ್ತಿ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಚಿತ್ರದಲ್ಲಿ ನಾಯಕ ನಟ ವಿಕ್ರಮ್‌ ರವಿಚಂದ್ರನ್‌ಗೆ ಆಕಾಂಕ್ಷಾ ಶರ್ಮ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಚಿಕ್ಕಣ್ಣ, ತುಳಸಿ ಶಿವಮಣಿ, ಸಾಧುಕೋಕಿಲ, ಶಿವಮಣಿ, ಆದಿ ಲೋಕೇಶ್‌ ಮೊದಲಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

1-adadsad

ಬುಮ್ರಾ ಗೆ ಮಿಸ್ ಆದರೂ ಟಿ 20 ವಿಶ್ವಕಪ್ ನಲ್ಲಿ ಭಾಗಿಯಾಗಲಿರುವ ಪತ್ನಿ

thumb news cm gujarath

21 ವರ್ಷಗಳ ಹಿಂದೆ ಸಿಎಂ ಆಗಿ ಮೊದಲ ಬಾರಿ ಮೋದಿ ಪ್ರಮಾಣ ವಚನ ಸ್ವೀಕಾರ

ದೀಪಕ ಪಟದಾರಿ ಹತ್ಯೆ ಕೇಸ್: ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು

ದೀಪಕ ಪಟದಾರಿ ಹತ್ಯೆ ಕೇಸ್: ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು

20

ಶೌಚಾಲಯವಾಯ್ತು ಅನುಪಯುಕ್ತ ಬಸ್‌

ಹಳೇಹುಬ್ಬಳ್ಳಿ: ಆರ್ಥಿಕ ಬೆಳವಣಿಗೆ ಸಹಿಸಲಾಗದೆ ದಾಯಾದಿಗಳಿಂದಲೇ ಮಾರಾಣಾಂತಿಕ ಹಲ್ಲೆ

ಹಳೇಹುಬ್ಬಳ್ಳಿ: ಆರ್ಥಿಕ ಬೆಳವಣಿಗೆ ಸಹಿಸಲಾಗದೆ ದಾಯಾದಿಗಳಿಂದಲೇ ಮಾರಾಣಾಂತಿಕ ಹಲ್ಲೆ

ಟಿ.ಬಿ.ನಾಲೆ ಭೂ ಅಕ್ರಮಕ್ಕೆ ಸಂಬಂಧಿಸಿ ಸಚಿವ ರಾಮುಲು ರಾಜೀನಾಮೆ ನೀಡಬೇಕು: ಉಗ್ರಪ್ಪ ಆಗ್ರಹ

ಟಿ.ಬಿ.ನಾಲೆ ಭೂ ಅಕ್ರಮಕ್ಕೆ ಸಂಬಂಧಿಸಿ ಸಚಿವ ರಾಮುಲು ರಾಜೀನಾಮೆ ನೀಡಬೇಕು: ಉಗ್ರಪ್ಪ ಆಗ್ರಹ

18

ಕೆ.ಎಸ್.ಆರ್.ಟಿ.ಸಿ. ದಸರಾ ಪ್ಯಾಕೇಜ್‌ಗೆ ಅಭೂತಪೂರ್ವ ಸ್ಪಂದನೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dil pasand

ಡಾರ್ಲಿಂಗ್ ಕೃಷ್ಣ ನಟನೆಯ ‘ದಿಲ್‌ ಪಸಂದ್‌’ ಟೀಸರ್ ಔಟ್

pramod  shetty

‘ಶಭಾಷ್‌ ಬಡ್ಡಿ ಮಗ್ನೆ’ ಎಂದ ಪ್ರಮೋದ್‌ ಶೆಟ್ಟಿ : ಹೀರೋ ಆಗಿ ಮತ್ತೊಂದು ಚಿತ್ರ

totapuri

ಜಗ್ಗೇಶ್ ಮೊಗದಲ್ಲಿ ‘ತೋತಾಪುರಿ’ ಸಿಹಿ

ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ

ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ

1—dsadsadsad

ಪ್ಯಾನ್ ಇಂಡಿಯಾ ಫಿಕ್ಸ್ : ‘ಕಾಂತಾರ’ ಹಿಂದಿ ಟ್ರೈಲರ್ ರೆಡಿ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

25

ಕಾಡು ಪ್ರಾಣಿಗಳಿಂದ ಅಪಾರ ಬೆಳೆ ನಷ್ಟ : ತಪ್ಪದ ಸಂಕಷ್ಟ

24

ಬಿಸಿಲ ನಾಡಲ್ಲಿ ಮಲೆನಾಡಿನ ಬೆಳೆಗಳು

1-adadsad

ಬುಮ್ರಾ ಗೆ ಮಿಸ್ ಆದರೂ ಟಿ 20 ವಿಶ್ವಕಪ್ ನಲ್ಲಿ ಭಾಗಿಯಾಗಲಿರುವ ಪತ್ನಿ

23

ದಶಕದ ಕೂಗಿಗೆ ಇನ್ನೂ ಸಿಕ್ಕಿಲ್ಲ ಅನುಷ್ಠಾನ ಬಲ; ಎಲ್ಲ ನಿಲ್ದಾಣಗಳ ಆಧುನೀಕರಣ

dil pasand

ಡಾರ್ಲಿಂಗ್ ಕೃಷ್ಣ ನಟನೆಯ ‘ದಿಲ್‌ ಪಸಂದ್‌’ ಟೀಸರ್ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.