ಹೊಸ ವರ್ಷಕ್ಕೆ “ವೇಷಧಾರಿ’ ತೆರೆಗೆ

Team Udayavani, Dec 28, 2019, 7:01 AM IST

veshadhari

ಚಿತ್ರರಂಗಕ್ಕೆ ಬರುವ ಹೊಸಬರು ತಮ್ಮ ಕಥೆ, ಟೈಟಲ್‌ ಭಿನ್ನವಾಗಿರಬೇಕೆಂದುಕೊಂಡೇ ಬರುತ್ತಾರೆ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ ಕೂಡಾ. ಈಗ ಇದೇ ರೀತಿ ಹೊಸಬರ ತಂಡವೊಂದು ಸದ್ದಿಲ್ಲದೇ ಸಿನಿಮಾ ಮಾಡಿ ಮುಗಿಸಿದೆ. ಅದು “ವೇಷಧಾರಿ’. ಹೌದು, ಹೀಗೊಂದು ಶೀರ್ಷಿಕೆ ಇರುವ ಸಿನಿಮಾದ ಆರಂಭವಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಹೊಸ ವರ್ಷಕ್ಕೆ ಅಂದರೆ ಜನವರಿ 03 ರಂದು ತೆರೆಕಾಣುತ್ತಿದೆ. ಎಲ್ಲಾ ಓಕೆ, ಈ ಚಿತ್ರದ ಒನ್‌ಲೈನ್‌ ಏನು ಎಂದು ನೀವು ಕೇಳಬಹುದು. ಅರಿಷಡ್ವರ್ಗಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

ಮನುಷ್ಯನಿಗೆ ಅರಿಷಡ್ವರ್ಗಗಳನ್ನು ಮೆಟ್ಟಿನಿಲ್ಲುವ ತಾಕತ್ತು ಇದೆಯಾ, ಒಂದು ವೇಳೆ ನಿಲ್ಲಬಹುದಾದರೆ ಅದು ಹೇಗೆ ಎಂಬ ಅಂಶದ ಜೊತೆಗೆ ಮನುಷ್ಯ ಬಯಸಿದ್ದೆಲ್ಲವೂ ಸುಲಭವಾಗಿ ಸಿಕ್ಕಿದರೆ ಅವನು ಏನು ಮಾಡಬಹುದು ಎಂಬ ಅಂಶವನ್ನು ಸೇರಿಸಿ ಈ ಸಿನಿಮಾ ಮಾಡಲಾಗಿದೆಯಂತೆ. ಶಿವಾನಂದ.ಬಿ.ಭೂಷಿ ರಚನೆ, ಚಿತ್ರಕತೆ ಸಂಭಾಷಣೆ, ಸಾಹಿತ್ಯ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಎಸ್‌.ಎನ್‌.ವೀರಣ್ಣ, ಅನಿಲ್‌.ಹೆಚ್‌.ಅಂಬಿ ಮತ್ತು ಹೆಚ್‌.ಕೆ.ಫ್ರೆಂಡ್ಸ್‌ ಸಹಯೋಗದಲ್ಲಿ ಶ್ರೀ ಸಾಯಿಭಗವಾನ್‌ ಕಂಬೈನ್ಸ್‌ನಡಿ ಈ ಚಿತ್ರ ತಯಾರಾಗಿದೆ.

ಚಿತ್ರದಲ್ಲಿ ಆರ್ಯನ್‌ ನಾಯಕರಾಗಿ ನಟಿಸಿದರೆ ಶೃತಿ ರಾಜೇಂದ್ರ, ಸೋನಂ ರೈ ಮತ್ತು ಅಶ್ವಿ‌ತಾ ನಾಯಕಿಯರು. ಉಳಿದಂತೆ ಬಿರಾದಾರ್‌, ಮೈಕೆಲ್‌ ಮಧು, ಮೋಹನ್‌ ಜುನೇಜ, ಮಿಮಿಕ್ರಿ ಗೋಪಿ, ಕುರಿರಂಗ ನಟಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಹೊಸಕೋಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ,ಬೆಳಗಾವಿ, ಹುಕ್ಕೇರಿ, ಗೋಕಾಕ್‌, ಚಿಕ್ಕಮಗಳೂರು ಹಾಗೂ ಬಂಡಿಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಟಾಪ್ ನ್ಯೂಸ್

ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ

ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಇಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

ಇಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

“ಕಂಟೆಂಟ್‌ ಇಷ್ಟವಾಗದಿದ್ದರೆ ಕೆಲಸ ಬಿಡಿ’

“ಕಂಟೆಂಟ್‌ ಇಷ್ಟವಾಗದಿದ್ದರೆ ಕೆಲಸ ಬಿಡಿ’

ನೆರೆ ರಾಜ್ಯಗಳಿಗೆ 831.53 ಮಿ.ಯೂ. ವಿದ್ಯುತ್‌ ಮಾರಾಟ

ನೆರೆ ರಾಜ್ಯಗಳಿಗೆ 831.53 ಮಿ.ಯೂ. ವಿದ್ಯುತ್‌ ಮಾರಾಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ddsadsdasd

ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ : ಕಿರಣ್ ರಾಜ್ ಅಭಿನಯದ “ಬಡ್ಡೀಸ್ ಬಿಡುಗಡೆಗೆ ಸಿದ್ದ

rap song in cutting shop

‘ಕಟ್ಟಿಂಗ್‌ ಶಾಪ್‌’ನಲ್ಲಿ ರ್ಯಾಪ್‌ ಸಾಂಗ್‌!

twenty one hours kannada movie

ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?

ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ

ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಇಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

ಇಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.