ಅಪ್ಪು ನೆನಪಲ್ಲಿ ವಿಜಯ್ ಪ್ರಕಾಶ್
Team Udayavani, Feb 23, 2022, 2:15 PM IST
“ಅದೊಂದು ದಿನ ನಾನು ಹಾಡಿದ ಹಾಡು ಕೇಳಿದ ಪುನೀತ್ರಾಜ್ಕುಮಾರ್, ನನಗೆ ಕರೆ ಮಾಡಿ, “ನೀವು ಎಲ್ಲಿದ್ದೀರಾ ಹೇಳಿ, ನಾನು ಅಲ್ಲಿಗೆ ಬರುತ್ತೇನೆ’ ಎಂದರು. ಆಗ ನಾನು, “ಇಲ್ಲ ಅಣ್ಣ, ನಾನೇ ಬರುತ್ತೇನೆ’ ಎಂದು ಅವರ ಮನೆಗೆ ಹೋದೆ. ನಾನು ಹಾಡಿದ ಹಾಡನ್ನು ಮೆಚ್ಚಿಕೊಂಡು, ತುಂಬಾ ಹೊತ್ತು ಆ ಹಾಡಿನ ಬಗ್ಗೆ ಮಾತನಾಡಿ, ಒಂದಷ್ಟು ಉಡುಗೊರೆ ಕೊಟ್ಟರು. ಆ ಎಲ್ಲವನ್ನು ಜೋಪಾನವಾಗಿ ಇಟ್ಟುಕೊಂಡಿದ್ದೀನಿ’- ಹೀಗೆ ಹೇಳುತ್ತಾ ಕೊಂಚ ಭಾವುಕರಾದರು ಗಾಯಕ ವಿಜಯ್ ಪ್ರಕಾಶ್.
ಅದಕ್ಕೆ ಕಾರಣವಾಗಿದ್ದು, ಸೆಲೆಬ್ರೇಶನ್ ಟೀ ಆಯೋಜಿಸಿದ್ದ ವಿಜಯ್ ಪ್ರಕಾಶ್ ಬರ್ತ್ಡೇ ಸೆಲೆಬ್ರೇಶನ್.
ಇದನ್ನೂ ಓದಿ:ಮೊಣಕಾಲಿನ ಗಾಯದಿಂದ ಗುಣಮುಖ: ಅಭ್ಯಾಸಕ್ಕೆ ಮರಳಿ ಸಂತಸ ವ್ಯಕ್ತ ಪಡಿಸಿದ ಜಡೇಜಾ
ಚಂದನ್ ಹಾಗೂ ಪವನ್ ಅವರು ಸ್ಥಾಪಿಸಿರುವ ಸೆಲೆಬ್ರೇಶನ್ ಟೀ ಸಂಸ್ಥೆಯ ರಾಯಭಾರಿ. ಈ ಹಿನ್ನೆಲೆಯಲ್ಲಿ ಸಂಸ್ಥೆ ಹುಟ್ಟುಹಬ್ಬ ಆಚರಣೆ ಮಾಡಿತ್ತು. ಈ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಅಪ್ಪು ನೆನಪಿನ ಜೊತೆ ಕೆಲವು ಹಾಡುಗಳನ್ನು ಕೂಡಾ ಹಾಡಿದರು. ಇದೇ ವೇಳೆ ಸೆಲೆಬ್ರೇಶನ್ ಸಂಸ್ಥೆಯ ಸಾಧನೆಗೆ ಮೆಚ್ಚುಗೆ ಸೂಚಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?