Udayavni Special

ವಿಲನ್‌ ಅವಧಿ 2.55 ನಿಮಿಷ

Team Udayavani, Sep 11, 2018, 11:29 AM IST

villain.jpg

“ದಿ ವಿಲನ್‌’ ಯಾವಾಗ ಬರ್ತದೆ ಗುರು …  ಗಾಂಧಿನಗರದ ಮಂದಿ ಅದೆಷ್ಟು ಮಂದಿಯಲ್ಲಿ ಹೀಗೆ ಕೇಳುತ್ತಿದ್ದಾರೋ ಲೆಕ್ಕವಿಲ್ಲ. ಅದಕ್ಕೆ ಕಾರಣ ಪ್ರೇಮ್‌ ತಂದಿಟ್ಟ ಟೆನ್ಷನ್‌. ಆರಂಭದಲ್ಲಿ “ದಿ ವಿಲನ್‌’ ಚಿತ್ರ ಗಣೇಶನ ಹಬ್ಬಕ್ಕೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಹಾಗಾಗಿ, ಅದೆಷ್ಟೋ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡವು. ಆದರೆ, ಪ್ರೇಮ್‌ ಪ್ಲ್ಯಾನ್‌ ಬದಲಿಸಿ, ಗಣೇಶನ ಹಬ್ಬದ ದಿನ ಚಿತ್ರ ಬಿಡುಗಡೆಯ ದಿನಾಂಕವನ್ನಷ್ಟೇ ಅನೌನ್ಸ್‌ ಮಾಡುತ್ತೇನೆ ಎಂದಿದ್ದಾರೆ. 

ಈ ಮೂಲಕ “ದಿ ವಿಲನ್‌’ ಬಿಡುಗಡೆಯ ಕುತೂಹಲ ಮುಂದುವರೆದಿದೆ. ಈ ನಡುವೆಯೇ ಚಿತ್ರ ಸೆಪ್ಟೆಂಬರ್‌ 27 ರಂದು ಬಿಡುಗಡೆಯಾಗುತ್ತದೆ ಎಂಬ  ಮತ್ತೂಂದು ಸುದ್ದಿ ಓಡಾಡುತ್ತಿದೆ. ಹಾಗಾದರೆ ಬಿಡುಗಡೆ ಯಾವಾಗ? ಈ ಪ್ರಶ್ನೆಗೆ ಪ್ರೇಮ್‌ ಬಳಿಯೂ ಉತ್ತರವಿಲ್ಲ. “ಕೆಲಸಗಳು ಜೋರಾಗಿ ನಡೆಯುತ್ತಿದೆ. ನಾನು ಚೆನ್ನೈ-ಬೆಂಗಳೂರು ಓಡಾಡಿಕೊಂಡಿದ್ದೇನೆ. ಚಿತ್ರದ ಫೈನಲ್‌ ಒರಿಜಿನಲ್‌ ಕಾಪಿ ನನಗೆ ಈ ತಿಂಗಳ 22 ರಂದು ಸಿಗುವ ಸಾಧ್ಯತೆ ಇದೆ.

ಒಂದೆರಡು ದಿನ ಆಚೀಚೆ ಆದರೂ ಆಗಬಹುದು’ ಎನ್ನುತ್ತಾರಷ್ಟೇ. ಈಗಾಗಲೇ “ದಿ ವಿಲನ್‌’ ಚಿತ್ರ ಸೆನ್ಸಾರ್‌ ಆಗಿದ್ದು, “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಎಲ್ಲಾ ಓಕೆ ಚಿತ್ರದ ಅವಧಿ ಎಷ್ಟು ಎಂದು ನೀವು ಕೇಳಬಹುದು. 2 ಗಂಟೆ 55 ನಿಮಿಷ. ಹೌದು, “ದಿ ವಿಲನ್‌’ ಅವಧಿ 2 ಗಂಟೆ 55 ನಿಮಿಷವಾಗಿದ್ದು, ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ದೀರ್ಘಾವಧಿ ಸಿನಿಮಾ ಇದಾಗಿದೆ.

ಈ ಬಗ್ಗೆ ಮಾತನಾಡುವ ಪ್ರೇಮ್‌, “ನನ್ನ “ಜೋಗಿ’ ಚಿತ್ರ ಕೂಡಾ 2.50 ನಿಮಿಷ ಇತ್ತು. ಈ ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಸಾಕಷ್ಟು ಸನ್ನಿವೇಶಗಳಿವೆ. ಸೆಂಟಿಮೆಂಟ್‌ ಕೂಡಾ ಇದೆ. ತುಂಬಾ ಸ್ಪೀಡ್‌ ಆಗಿ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಪ್ರೇಮ್‌. ಚಿತ್ರದಲ್ಲಿ ಶಿವರಾಜಕುಮಾರ್‌, ಸುದೀಪ್‌, ಆ್ಯಮಿ ಜಾಕ್ಸನ್‌, ಮಿಥುನ್‌ ಚಕ್ರವರ್ತಿ ಪ್ರಮುಖ ಪಾತ್ರ ಮಾಡಿದ್ದಾರೆ. ಸಿ.ಆರ್‌.ಮನೋಹರ್‌ ಈ ಚಿತ್ರದ ನಿರ್ಮಾಪಕರು. 

ಟಾಪ್ ನ್ಯೂಸ್

horo

ನಿಮ್ಮ ಗ್ರಹಬಲ: ನಿಮ್ಮಿಂದ ಅನಾವಶ್ಯಕ ಖರ್ಚು ಮಾಡಿಸುವ ಗೆಳೆಯರು ದೊರೆತಾರು..!

ಸಿಮ್‌ ಹ್ಯಾಕ್‌ : ಮಣಿಪಾಲದವರ ನಂಬರ್‌ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್‌

ಸಿಮ್‌ ಹ್ಯಾಕ್‌ : ಮಣಿಪಾಲದವರ ನಂಬರ್‌ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್‌

ಜಾರಕಿಹೊಳಿ ರಾಜೀನಾಮೆ: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಸಾಧ್ಯತೆ

ಜಾರಕಿಹೊಳಿ ರಾಜೀನಾಮೆ: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಸಾಧ್ಯತೆ

1ರಿಂದ 5ಕ್ಕೂ ಪೂರ್ಣ ತರಗತಿ: ಅನುಮತಿ ಕೋರಿ ಸರಕಾರಕ್ಕೆ ಪತ್ರ

1ರಿಂದ 5ಕ್ಕೂ ಪೂರ್ಣ ತರಗತಿ: ಅನುಮತಿ ಕೋರಿ ಸರಕಾರಕ್ಕೆ ಪತ್ರ

ಕಂಪ್ಯೂಟರ್‌ ಆಪ್ಟಿಟ್ಯೂಡ್‌ ಟೆಸ್ಟ್‌ನಲ್ಲಿ ಊಹೆಗೂ ಮೀರಿ ಅಂಕ ಪಡೆದಿದ್ದ ಮಸ್ಕ್

ಕಂಪ್ಯೂಟರ್‌ ಆಪ್ಟಿಟ್ಯೂಡ್‌ ಟೆಸ್ಟ್‌ನಲ್ಲಿ ಊಹೆಗೂ ಮೀರಿ ಅಂಕ ಪಡೆದಿದ್ದ ಮಸ್ಕ್

ಮೀಸಲಾತಿ ಪರಿಶೀಲನೆಗೆ ಸಮಿತಿ : ಬೀಸೋ ದೊಣ್ಣೆಯಿಂದ ತಪ್ಪಿಸಲು ಮಾರ್ಗ

ಮೀಸಲಾತಿ ಪರಿಶೀಲನೆಗೆ ಸಮಿತಿ : ಬೀಸೋ ದೊಣ್ಣೆಯಿಂದ ತಪ್ಪಿಸಲು ಮಾರ್ಗ

ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕ ಕಡಿತ?

ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕ ಕಡಿತ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದೇ ಮಾರ್ಚ್ 26ಕ್ಕೆ ‘ಇಂಗ್ಲಿಷ್–ಎಂಕ್ಲೆಗ್‌ ಬರ್ಪುಜ್ಜಿ ಬ್ರೊ’ ರಿಲೀಸ್

ಯುವರತ್ನದ ‘ಪಾಠಶಾಲಾ’ ಹಾಡು ರಿಲೀಸ್ : ಹಾಡಿನಲ್ಲಿ ಕಾಣಿಸಿಕೊಂಡ ಅಣ್ಣಾವ್ರು..!

ತಾವೇ ಕ್ಲಿಕ್ಕಿಸಿದ ಕಾಡು ಪ್ರಾಣಿಗಳ ಫೋಟೋ ಶೇರ್ ಮಾಡಿದ ದರ್ಶನ್..!

ರಾಬರ್ಟ್‌ ಮೇಲೆ ಗೆಲುವಿನ ಆಶಾವಾದ

ರಾಬರ್ಟ್‌ ಮೇಲೆ ಗೆಲುವಿನ ಆಶಾವಾದ

ಭಕ್ತಿ ಪ್ರಧಾನ ಧಾರಾವಾಹಿ ನಿರ್ಮಾಣದತ್ತ ಪುನೀತ್‌

ಭಕ್ತಿ ಪ್ರಧಾನ ಧಾರಾವಾಹಿ ನಿರ್ಮಾಣದತ್ತ ಪುನೀತ್‌

MUST WATCH

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 03-March-2021 News Bulletin | Udayavani

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

ಹೊಸ ಸೇರ್ಪಡೆ

horo

ನಿಮ್ಮ ಗ್ರಹಬಲ: ನಿಮ್ಮಿಂದ ಅನಾವಶ್ಯಕ ಖರ್ಚು ಮಾಡಿಸುವ ಗೆಳೆಯರು ದೊರೆತಾರು..!

ಸಿಮ್‌ ಹ್ಯಾಕ್‌ : ಮಣಿಪಾಲದವರ ನಂಬರ್‌ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್‌

ಸಿಮ್‌ ಹ್ಯಾಕ್‌ : ಮಣಿಪಾಲದವರ ನಂಬರ್‌ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್‌

ಜಾರಕಿಹೊಳಿ ರಾಜೀನಾಮೆ: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಸಾಧ್ಯತೆ

ಜಾರಕಿಹೊಳಿ ರಾಜೀನಾಮೆ: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಸಾಧ್ಯತೆ

1ರಿಂದ 5ಕ್ಕೂ ಪೂರ್ಣ ತರಗತಿ: ಅನುಮತಿ ಕೋರಿ ಸರಕಾರಕ್ಕೆ ಪತ್ರ

1ರಿಂದ 5ಕ್ಕೂ ಪೂರ್ಣ ತರಗತಿ: ಅನುಮತಿ ಕೋರಿ ಸರಕಾರಕ್ಕೆ ಪತ್ರ

ಕಂಪ್ಯೂಟರ್‌ ಆಪ್ಟಿಟ್ಯೂಡ್‌ ಟೆಸ್ಟ್‌ನಲ್ಲಿ ಊಹೆಗೂ ಮೀರಿ ಅಂಕ ಪಡೆದಿದ್ದ ಮಸ್ಕ್

ಕಂಪ್ಯೂಟರ್‌ ಆಪ್ಟಿಟ್ಯೂಡ್‌ ಟೆಸ್ಟ್‌ನಲ್ಲಿ ಊಹೆಗೂ ಮೀರಿ ಅಂಕ ಪಡೆದಿದ್ದ ಮಸ್ಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.