ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಪಿಂಕಿ ಎಲ್ಲಿ?
Team Udayavani, Sep 21, 2020, 1:54 PM IST
ಯುವ ನಿರ್ದೇಶಕ ಪೃಥ್ವಿಕೋಣನೂರ್ ಚಿತ್ರಕಥೆ ಬರೆದು ನಿರ್ದೇಶಿಸಿರುವ “ಪಿಂಕಿ ಎಲ್ಲಿ?’ ಚಿತ್ರ “22ನೇ ಮುಂಬೈ ಫಿಲಂ ಫೆಸ್ಟಿವಲ್’ನಲ್ಲಿ “ಇಂಡಿಯಾ ಗೋಲ್ಡ್’ ವಿಭಾಗದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿದೆ.
“ಸಪ್ತಗಿರಿ ಕ್ರಿಯೇಶನ್ಸ್’ ಬ್ಯಾನರ್ ಅಡಿಯಲ್ಲಿಕೃಷ್ಣೇಗೌಡ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಅಕ್ಷತಾ ಪಾಂಡವಾಪುರ, ಗುಂಜಲಮ್ಮ, ದೀಪಕ್ ಸುಬ್ರಮಣ್ಯ, ಸಂಗಮ್ಮ, ಅನೂಪ್, ರಾಮಚಂದ್ರ ಮೊದಲಾದಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಪಿಂಕಿ ಎಲ್ಲಿ?’ ಚಿತ್ರಕ್ಕೆ ಅರ್ಜುನ್ ರಾಜಾ ಆರ್. ಛಾಯಾಗ್ರಹಣ, ಶಿವಕುಮಾರ್ ಸ್ವಾಮಿ. ಎಸ್ ಸಂಕಲನವಿದೆ. ಮತ್ತೂಂದೆಡೆ “ಪಿಂಕಿ ಎಲ್ಲಿ?’ ಚಿತ್ರ ದಕ್ಷಿಣ ಕೊರಿಯಾದ “ಬುಸಾನ್ ಇಂಟರ್ನ್ಯಾಶನಲ್ ಫಿಲಂ ಫೆಸ್ಟಿವಲ್ ‘ನಲ್ಲಿ ವರ್ಲ್ಡ್ ಪ್ರೀಮಿಯರ್ಗೂಆಯ್ಕೆಯಾಗಿದ್ದು, ಇದೇ ಅಕ್ಟೋಬರ್21 ರಿಂದ 30ರವರೆಗೆ ಚಿತ್ರ ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನವಾಗಲಿದೆ ಎಂದು ನಿರ್ಮಾಪಕಕೃಷ್ಣೇಗೌಡ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು