ಶಿವಣ್ಣ-ಧ್ರುವ ಜೊತೆ ಜೊತೆಯಲಿ ಭರ್ಜರಿಗೆ 75ರ ಸಂಭ್ರಮ


Team Udayavani, Dec 4, 2017, 11:07 AM IST

Bharjari.jpg

ಒಂದು ಕ್ಯಾಂಪಸ್‌, ಇಬ್ಬರು ಸ್ಟಾರ್‌ಗಳು. ಒಟ್ಟಿಗೆ ಆಗಮನ. ಅಭಿಮಾನಿಗಳ ಖುಷಿ ಹೇಗಿರಬಹುದು ನೀವೇ ಊಹಿಸಿಕೊಳ್ಳಿ. ಅಂತಹ ಒಂದು ಅಭಿಮಾನಿಗಳ ಸಂತೋಷಕ್ಕೆ ಇಂದು ಸಂತೋಷ್‌ ಚಿತ್ರಮಂದಿರದ ಆವರಣ ಸಾಕ್ಷಿಯಾಯಿತು.

ಒಂದೇ ಕ್ಯಾಂಪಸ್‌ನಲ್ಲಿರುವ ನರ್ತಕಿಯಲ್ಲಿ ಧ್ರುವ ಸರ್ಜಾ ಅವರ “ಭರ್ಜರಿ’ 75ನೇ ದಿನ ಪೂರೈಸಿದ ಸಂಭ್ರಮ ಒಂದು ಕಡೆಯಾದರೆ, ಪಕ್ಕದಲ್ಲೇ ಇರುವ ಸಂತೋಷ್‌ ಚಿತ್ರಮಂದಿರದಲ್ಲಿ ಶಿವರಾಜಕುಮಾರ್‌-ಮುರುಳಿ ಅಭಿನಯದ “ಮಫ್ತಿ’ ಚಿತ್ರಕ್ಕೂ ಅಭಿಮಾನಿಗಳು ನುಗ್ಗಿ ಬರುತ್ತಿದ್ದಾರೆ. ಈ ಸಂತಸವನ್ನು ಕಣ್ತುಂಬಿಕೊಳ್ಳಲು ಶಿವಣ್ಣ ಹಾಗೂ ಧ್ರುವ ಬಂದಿದ್ದರು.

ಒಂದೇ ಕಾರಿನಲ್ಲಿ ಬಂದ ಅವರಿಬ್ಬರು ಜೊತೆಗೆ “ಮಫ್ತಿ’ ಚಿತ್ರ ವೀಕ್ಷಿಸಿದರು. ನಂತರ “ಭರ್ಜರಿ’ಯ 75ನೇ ದಿನದ ಸಂಭ್ರಮ. 75ದಿನದ ಸಂಭ್ರಮಕ್ಕೆ 75 ಕೆಜಿಯ ಕೇಕ್‌ ತಯಾರಿಸಿದ್ದು, ಅದನ್ನು ಕತ್ತರಿಸಿ ಚಿತ್ರತಂಡ ಸಂಭ್ರಮಿಸಲಿದೆ. ಇಬ್ಬರು ಸ್ಟಾರ್‌ಗಳನ್ನು ಒಟ್ಟಿಗೆ ನೋಡಿದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. 

ಟಾಪ್ ನ್ಯೂಸ್

“ಇಸ್ಲಾಮಿಕ್‌ ಆಕ್ರಮಿತ ದೇಗುಲಗಳನ್ನು ತೆರವುಗೊಳಿಸುವುದೇ ನಮ್ಮ ಗುರಿ’

“ಇಸ್ಲಾಮಿಕ್‌ ಆಕ್ರಮಿತ ದೇಗುಲಗಳನ್ನು ತೆರವುಗೊಳಿಸುವುದೇ ನಮ್ಮ ಗುರಿ’

ಪಿಯು ಕಾಲೇಜು ಸಮವಸ್ತ್ರ: ಇಲಾಖೆ ಮಾರ್ಗಸೂಚಿ

ಪಿಯು ಕಾಲೇಜು ಸಮವಸ್ತ್ರ: ಇಲಾಖೆ ಮಾರ್ಗಸೂಚಿ

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

ಶ್ರೀಲಂಕಾಕ್ಕೆ ಭಾರತೀಯ ಸೇನೆ ಕಳುಹಿಸುವುದು ಬೇಡ 

ಶ್ರೀಲಂಕಾಕ್ಕೆ ಭಾರತೀಯ ಸೇನೆ ಕಳುಹಿಸುವುದು ಬೇಡ 

ಹಣದುಬ್ಬರದ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯ

ಹಣದುಬ್ಬರದ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯ

PSIಪೊಲೀಸ್‌ ಶ್ರೀಧರ್‌ ಮನೆಯಲ್ಲಿ 1.55 ಕೋ. ರೂ. ಪತ್ತೆ

ಪೊಲೀಸ್‌ ಶ್ರೀಧರ್‌ ಮನೆಯಲ್ಲಿ 1.55 ಕೋ. ರೂ. ಪತ್ತೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sara-vajra

ನೊಂದ ಹೆಣ್ಣಿನ ಕಥೆಗೆ ಚಿತ್ರರೂಪ; ಈ ವಾರ ತೆರೆಗೆ ‘ಸಾರಾ ವಜ್ರ’

salman khan join hands with vikrant rona

‘ವಿಕ್ರಾಂತ್‌ ರೋಣ’ನಿಗೆ ಸಲ್ಲು ಭಾಯ್‌ ಸಾಥ್

777 ಚಾರ್ಲಿ ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದ ಸಿನಿಮಾ; ರಕ್ಷಿತ್ ಶೆಟ್ಟಿ

777 ಚಾರ್ಲಿ ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದ ಸಿನಿಮಾ: ರಕ್ಷಿತ್ ಶೆಟ್ಟಿ

1-ddsadsdasd

ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ : ಕಿರಣ್ ರಾಜ್ ಅಭಿನಯದ “ಬಡ್ಡೀಸ್ ಬಿಡುಗಡೆಗೆ ಸಿದ್ದ

rap song in cutting shop

‘ಕಟ್ಟಿಂಗ್‌ ಶಾಪ್‌’ನಲ್ಲಿ ರ್ಯಾಪ್‌ ಸಾಂಗ್‌!

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

“ಇಸ್ಲಾಮಿಕ್‌ ಆಕ್ರಮಿತ ದೇಗುಲಗಳನ್ನು ತೆರವುಗೊಳಿಸುವುದೇ ನಮ್ಮ ಗುರಿ’

“ಇಸ್ಲಾಮಿಕ್‌ ಆಕ್ರಮಿತ ದೇಗುಲಗಳನ್ನು ತೆರವುಗೊಳಿಸುವುದೇ ನಮ್ಮ ಗುರಿ’

ಪಿಯು ಕಾಲೇಜು ಸಮವಸ್ತ್ರ: ಇಲಾಖೆ ಮಾರ್ಗಸೂಚಿ

ಪಿಯು ಕಾಲೇಜು ಸಮವಸ್ತ್ರ: ಇಲಾಖೆ ಮಾರ್ಗಸೂಚಿ

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

ಶ್ರೀಲಂಕಾಕ್ಕೆ ಭಾರತೀಯ ಸೇನೆ ಕಳುಹಿಸುವುದು ಬೇಡ 

ಶ್ರೀಲಂಕಾಕ್ಕೆ ಭಾರತೀಯ ಸೇನೆ ಕಳುಹಿಸುವುದು ಬೇಡ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.