ಮದುವೆ‌ ಯೋಚನೆ ಸದ್ಯಕ್ಕಿಲ್ಲ ಆದರೆ.. ʼಮೈನಾʼ ಬೆಡಗಿ ನಿತ್ಯಾ ಅಭಿಮಾನಿಗಳಿಗೆ ಹೇಳಿದ್ದೇನು ?

Team Udayavani, Jul 26, 2022, 12:44 PM IST

ಮದುವೆ‌ ಯೋಚನೆ ಸದ್ಯಕ್ಕಿಲ್ಲ ಆದರೆ.. ʼಮೈನಾʼ ಬೆಡಗಿ ನಿತ್ಯಾ ಅಭಿಮಾನಿಗಳಿಗೆ ಹೇಳಿದ್ದೇನು ?

ಬಹುಭಾಷಾ ನಟಿ ನಿತ್ಯಾ ಮೆನನ್‌ ಅವರ ಮದುವೆ ಕುರಿತು ಕಳೆದ ಕೆಲ ದಿನಗಳ ಹಿಂದೆ ವದಂತಿ ಎಬ್ಬಿತ್ತು. ಇದೀಗ ನಟಿ ಎಲ್ಲಾ ವದಂತಿಗಳಿಗೆ ವಿಡಿಯೋ ಮೂಲಕ ತೆರೆ ಎಳೆದಿದ್ದಾರೆ.

ʼಮೈನಾʼ ಬೆಡಗಿ ನಿತ್ಯಾ ಮೆನನ್‌ ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿ. ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಯಲ್ಲಿ ಅವರು ನಟಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅವರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲವೊಂದು ವಿಚಾರಗಳು ಚರ್ಚೆಯಾಗುತ್ತಿವೆ. ಅದರಲ್ಲಿ ಅವರ ಮದುವೆ ಬಗ್ಗೆ ಹಬ್ಬಿದ ಸುದ್ದಿ ವೈರಲ್‌ ಆಗಿತ್ತು.

ಈ ಎಲ್ಲದರ ಬಗ್ಗೆ ಸ್ವತಃ ನಟಿ ನಿತ್ಯಾ ಮೆನನ್‌ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಸ್ಪಷ್ಟನೆ ಕೊಟ್ಟಿದ್ದಾರೆ.

ವಿಡಿಯೋದಲ್ಲಿ  ಅವರು, ನಾನು ಸದ್ಯಕ್ಕೆ ಮದುವೆಯಾಗುತ್ತಿಲ್ಲ, ಮದುವೆ ಬಗ್ಗೆ ಯಾವ ಯೋಚನೆಯನ್ನು ಮಾಡಿಲ್ಲ. ಇದೊಂದು ಕಟ್ಟುಕಥೆಯಷ್ಟೇ. ಯಾರೋ ಇದನ್ನು ನನಗೆ ತಿಳಿಯದೆ ಆರ್ಟಿಕಲ್‌ ಆಗಿ ಬರೆದಿದ್ದಾರೆ.  ಅದನ್ನೇ ಜನರು ಸತ್ಯವೆಂದು ನಂಬಿದ್ದಾರೆ. ನನ್ನ ಮನಸ್ಸಿನಲ್ಲಿ ಯಾರ ಚಿತ್ರಣವೂ ಇಲ್ಲ ಎಂದಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ಅವರು ನಟನೆ ಬಿಡುತ್ತಾರೆ. ಮದುವೆ ಕಾರಣದಿಂದಲೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೂಡ ಹಬ್ಬಿತ್ತು. ನಿತ್ಯಾ ಈ ಬಗ್ಗೆಯೂ ವಿಡಿಯೋದಲ್ಲಿ ಮಾತಾನಾಡಿದ್ದಾರೆ.

ನಾನು ನಟಿಸಿರುವ ಆರು ಸಿನಿಮಾಗಳು ರಿಲೀಸ್‌ ಗೆ ರೆಡಿಯಿವೆ. ಇನ್ನು ಕೆಲ ಸಿನಿಮಾಗಳನ್ನು ಮಾಡಿ ಶೂಟಿಂಗ್ ನಿಂದ ರಜೆ ತೆಗೆದುಕೊಳ್ಳಲಿದ್ದೇನೆ. ನಿರಂತರವಾಗಿ ಕೆಲಸ ಮಾಡುವುದರಿಂದ ಆಯಾಸಗೊಂಡಿದ್ದೇನೆ. ಒಂದು ವಿರಾಮ ಪಡೆದು ಮತ್ತೆ ಬರುತ್ತೇನೆ. ಈ ಸಮಯದಲ್ಲಿ ಪ್ರವಾಸ ಮಾಡಬೇಕೆಂದಿದ್ದೇನೆ ಎಂದು ಹೇಳಿದ್ದಾರೆ.

View this post on Instagram

A post shared by Nithya Menen (@nithyamenen)

ಟಾಪ್ ನ್ಯೂಸ್

1-saddsad

ಕೊನೆಯಲ್ಲಿ ರೋಹಿತ್ ಶರ್ಮಾ ಹೋರಾಟ ವ್ಯರ್ಥ; ಏಕದಿನ ಸರಣಿ ಬಾಂಗ್ಲಾದೇಶಕ್ಕೆ

ಲ್ಯೂಟೆನ್‌ ಗುರುದ್ವಾರಕ್ಕೆ ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್‌ ಭೇಟಿ

ಲ್ಯೂಟೆನ್‌ ಗುರುದ್ವಾರಕ್ಕೆ ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್‌ ಭೇಟಿ

1 wrrwerew

ಸ್ವರ ಸಾಮ್ರಾಟ್ ಪಂಡಿತ್ ವೆಂಕಟೇಶ್ ಕುಮಾರ್; ಇವರಿಗೆ ಖ್ಯಾತಿ ಸುಮ್ಮನೆ ಬಂದಿಲ್ಲ

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

1dsadsdsa

ಬಿಜೆಪಿ ರಾಜ್ಯದಲ್ಲಿ ಸುನಾಮಿ ರೀತಿ ಮತ್ತೆ ಅಧಿಕಾರಕ್ಕೆ : ಸಿಎಂ ಬೊಮ್ಮಾಯಿ

1-wadasdsad

ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ: ಮೂವರು ಆರೋಪಿಗಳನ್ನು ಬಂಧಿಸಿದ ಎನ್‌ಐಎ

ರಾಜ್ಯದಲ್ಲಿ ಟಿಕೆಟ್ ಹಂಚಿಕೆಗೆ ಗುಜರಾತ್ ಮಾದರಿ: ಯತ್ನಾಳ

ಗುಜರಾತ್ ಮಾದರಿಯಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ: ಯತ್ನಾಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-4

ನನ್ನ ತಂದೆಯ ಬಳಿ ಸಾಲಗಾರರಿಗೆ ಕೊಡಲು ಒಂದು ಪೈಸೆಯೂ ಇರಲಿಲ್ಲ: ಆಮಿರ್‌ ಖಾನ್

ಮಲಯಾಳಂನ ಹಿರಿಯ ನಟ ಕೊಚ್ಚು ಪ್ರೇಮನ್ ವಿಧಿವಶ

ಮಲಯಾಳಂನ ಹಿರಿಯ ನಟ ಕೊಚ್ಚು ಪ್ರೇಮನ್ ವಿಧಿವಶ

1-sadsad

ಹೊಂಬಾಳೆ ಫಿಲ್ಮ್ಸ್ ನ ಕೀರ್ತಿ ಸುರೇಶ್ ಅಭಿನಯದ ಚಿತ್ರದ ಪೋಸ್ಟರ್ ಅನಾವರಣ

ಆರ್‌ಆರ್‌ಆರ್‌ ನಿರ್ದೇಶ ರಾಜಮೌಳಿಗೆ ಎನ್‌ವೈಎಫ್ ಸಿಸಿ ಪ್ರಶಸ್ತಿ

ಆರ್‌ಆರ್‌ಆರ್‌ ನಿರ್ದೇಶ ರಾಜಮೌಳಿಗೆ ಎನ್‌ವೈಎಫ್ ಸಿಸಿ ಪ್ರಶಸ್ತಿ

ಸಮಂತಾ ಬಳಿಕ ಮತ್ತೋರ್ವ ನಟಿಗೆ ಗಂಭೀರ ಆರೋಗ್ಯ ಸಮಸ್ಯೆ: ಅಪರೂಪದ ಕಾಯಿಲೆ ತುತ್ತಾದ ನಟಿ

ಸಮಂತಾ ಬಳಿಕ ಮತ್ತೋರ್ವ ನಟಿಗೆ ಗಂಭೀರ ಆರೋಗ್ಯ ಸಮಸ್ಯೆ: ಅಪರೂಪದ ಕಾಯಿಲೆಗೆ ತುತ್ತಾದ ನಟಿ

MUST WATCH

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

ಹೊಸ ಸೇರ್ಪಡೆ

1-saddsad

ಕೊನೆಯಲ್ಲಿ ರೋಹಿತ್ ಶರ್ಮಾ ಹೋರಾಟ ವ್ಯರ್ಥ; ಏಕದಿನ ಸರಣಿ ಬಾಂಗ್ಲಾದೇಶಕ್ಕೆ

ಲ್ಯೂಟೆನ್‌ ಗುರುದ್ವಾರಕ್ಕೆ ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್‌ ಭೇಟಿ

ಲ್ಯೂಟೆನ್‌ ಗುರುದ್ವಾರಕ್ಕೆ ಬ್ರಿಟನ್‌ನ ದೊರೆ ಮೂರನೇ ಚಾರ್ಲ್ಸ್‌ ಭೇಟಿ

1 wrrwerew

ಸ್ವರ ಸಾಮ್ರಾಟ್ ಪಂಡಿತ್ ವೆಂಕಟೇಶ್ ಕುಮಾರ್; ಇವರಿಗೆ ಖ್ಯಾತಿ ಸುಮ್ಮನೆ ಬಂದಿಲ್ಲ

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

1dsadsdsa

ಬಿಜೆಪಿ ರಾಜ್ಯದಲ್ಲಿ ಸುನಾಮಿ ರೀತಿ ಮತ್ತೆ ಅಧಿಕಾರಕ್ಕೆ : ಸಿಎಂ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.