ಮಗಳ ಮತಾಂತರಕ್ಕೆ ಕಮಲ್ ಹಾಸನ್ ಪ್ರತಿಕ್ರಿಯೆ ಏನು?
Team Udayavani, Jul 29, 2017, 11:34 AM IST
ಹೊಸದಿಲ್ಲಿ: ಪ್ರತಿಭಾನ್ವಿತ ಯುವ ನಟಿ ಅಕ್ಷರಾ ಹಾಸನ್ ಅವರು ಬೌದ್ಧ ಧರ್ಮಕ್ಕೆ ಮತಾಂತರವಾಗಿ ಭಾರೀ ಸುದ್ದಿಯಾಗಿದ್ದಾರೆ. ಈ ಬಗ್ಗೆತಂದೆ ಕಮಲ ಹಾಸನ್ ಮಗಳೆ ಧರ್ಮ ಬದಲಾಯಿಸಿದ್ದೀಯ ? ನಿನ್ನನ್ನು ಪ್ರೀತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
”ಹಾಯ್ ಅಕ್ಷು..ನೀನು ಧರ್ಮ ಬದಲಾವಣೆ ಮಾಡಿದ್ದೀಯ ? ಲವ್ ಯೂ..ನೀನು ಕೂಡ ಪ್ರೀತಿಸುತ್ತಿ..ಧರ್ಮ ಮುಖ್ಯವಲ್ಲ,ಪ್ರೀತಿ ಮುಖ್ಯ. ಜೀವನವನ್ನುಖುಷಿಪಡು .ಲವ್ ಯುವರ್ ಬಾಪು ” ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಅಕ್ಷರಾ ಪ್ರತಿಕ್ರಿಯಿಸಿದ್ದು ”ಹಾಯ್ ಬಾಪು ಜಿ ..ಇಲ್ಲ ನಾನಿನ್ನು ಮತಾಂತರಗೊಂಡಿಲ್ಲ. ಇನ್ನೂ ನಾನು ನಾಸ್ತಿಕಳಾಗಿ ಇದ್ದೇನೆ. ನಾನು ಬೌದ್ಧ ಧರ್ಮದ ಜೀವನ ವಿಧಾನವನ್ನು ವೈಯಕ್ತಿಕವಾಗಿ ಒಪ್ಪಿಕೊಳ್ಳುತ್ತೇನೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ತಂದೆ ಮಗಳ ಟ್ವಿಟ್ಗಳಿಗೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ.
ಅಕ್ಷರಾ ಸದ್ಯ ಥಾಲಾ ಅಜಿತ್ ರ ‘ವಿವೇಗಮ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ