ಬೀದಿಯಲ್ಲಿ ತಿರುಗಿದರೂ ನನ್ನನ್ನೂ ಯಾರೂ ಗುರುತಿಸಲಿಲ್ಲ : ನಟಿ ಸನ್ನಿ ಲಿಯೋನ್
Team Udayavani, Jul 6, 2021, 6:00 PM IST
ಮುಂಬೈ: ಬಹುಶಃ ಅದು ಎರಡು ವರ್ಷಗಳ ಹಿಂದೆ ನಡೆದ ಪ್ರಸಂಗ ಇರಬಹುದು. ಬಾಲಿವುಡ್ ಮೋಹಕ ತಾರೆ ಸನ್ನಿ ಲಿಯೋನ್ ಚೆನ್ನೈಗೆ ಭೇಟಿ ನೀಡಿದ್ದರು. ಈ ವೇಳೆ ಈ ಚೆಲುವೆನ್ನು ನೋಡಲೆಂದು ಲಕ್ಷಾಂತರ ಜನರ ಸೇರಿದ್ದರು. ಕಣ್ಣು ಹಾಯಿಸಿದಷ್ಟು ಅಭಿಮಾನಿಗಳು ತುಂಬಿಕೊಂಡಿದ್ದರು. ಸನ್ನಿ ಲಿಯೋನ್ ಗೆ ಅಷ್ಟೊಂದು ಫ್ಯಾನ್ ಫಾಲೋವಿಂಗ್ ಇದೆ ಎಂದು ಗೊತ್ತಾಗಿದ್ದೆ ಅವಾಗ. ಆದರೆ, ಇಂದು ಸನ್ನಿ ಲಿಯೋನ್ ಒಬ್ಬಂಟಿಯಾಗಿ ಬೀದಿಯಲ್ಲಿ ತಿರುಗಾಡಿದರೂ ಆಕೆಯನ್ನೂ ಯಾರೂ ಕೂಡ ಗುರುತು ಹಿಡಿದಿಲ್ಲ.
ಹೌದು, ಸನ್ನಿ ಲಿಯೋನ್ ಬೀದಿ ಸುತ್ತಿದ್ರೂ ಅವರನ್ನು ಯಾರು ಸನ್ನಿ ಲಿಯೋನ್ ಎಂದು ಗುರುತಿಸಲಿಲ್ಲ ಎಂದು ಅವರೇ ಹೇಳಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸನ್ನಿ ತನ್ನ ಪತಿ ಡೆನಿಯಲ್ ಗೆ ಅನಾರೋಗ್ಯ ಹಿನ್ನೆಲೆ ಮಾತ್ರೆ ತರಲು ಹೊರಗಡೆ ಹೋಗಿದ್ದರಂತೆ. ಈ ವೇಳೆ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಕ್ಯಾಪ್ ಹಾಕಿಕೊಂಡಿದ್ದರಿಂದ ಇವರನ್ನ ಯಾರೂ ಸಹ ಗುರುತು ಹಿಡಿದಿಲ್ಲ. ಈ ಬಗ್ಗೆ ಹೇಳಿಕೊಂಡಿರುವ ಅವರು, ಮಾಸ್ಕ್, ತಲೆಗೆ ಕ್ಯಾಪ್ ತೊಟ್ಟು ನಾನೇನು ಕಳ್ಳತನ ಮಾಡಲು ಹೊರಗಡೆ ಹೋಗಿರಲಿಲ್ಲ. ನನ್ನ ಪತಿ ಡೆನಿಯಲ್ ವೆಬರ್ ಗೆ ಆರೋಗ್ಯ ಸರಿ ಇರಲಿಲ್ಲ. ಈ ಕಾರಣಕ್ಕಾಗಿ ನಾನು ಮಾತ್ರೆ ತರಲು ಹೊರಗಡೆ ಹೋಗಿದ್ದೆ. ನನ್ನನ್ನು ಸನ್ನಿ ಲಿಯೋನ್ ಎಂದು ಹೊರಗಡೆ ಯಾರು ಗುರುತಿಸಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್