ಗಣೇಶ್‌ ಆಚಾರ್ಯ ವಿರುದ್ಧ ಹೊಸ ಆರೋಪ

Team Udayavani, Feb 6, 2020, 12:35 AM IST

ಮುಂಬಯಿ: ಬಾಲಿವುಡ್‌ನ‌ ಹಿರಿಯ ನೃತ್ಯ ಸಂಯೋಜಕ ಗಣೇಶ್‌ ಆಚಾರ್ಯ ವಿರುದ್ಧ ಇತ್ತೀಚೆಗಷ್ಟೇ ನೃತ್ಯಗಾತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಮತ್ತೂಬ್ಬ ಮಹಿಳೆ, ತಾವು 30 ವರ್ಷಗಳ ಹಿಂದೆ ಗಣೇಶ್‌ ಆಚಾರ್ಯ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಗಿ ಆರೋಪಿಸಿದ್ದಾರೆ.

ತಾವು 1990ರಲ್ಲಿ ಸಹ ನೃತ್ಯಗಾತಿಯಾಗಿದ್ದ ವೇಳೆ ಗಣೇಶ್‌ ನನಗೆ ಕಿರುಕುಳ ನೀಡಿದ್ದರು. ಈಗ ನನಗೆ ಮದುವೆಯಾಗಿ ಮಕ್ಕಳಿವೆ. ಆದರೆ ಗಣೇಶ್‌ ಈಗಲೂ ಬದಲಾಗಿಲ್ಲ ಎಂದು ತಿಳಿಯಿತು. ಅವರಿಂದ ಬೇರೆ ಹೆಣ್ಣು ಮಗಳ ಮೇಲಾದ ದೌರ್ಜನ್ಯ ಕುರಿತು ತಿಳಿದು ಬಂದಿತು. ಹಾಗಾಗಿ ನಾನು ನನ್ನ ಮೇಲಾಗಿದ್ದ ದೌರ್ಜನ್ಯದ ಕುರಿತು ಮಾತನಾಡಬೇಕು ಎಂದು ನಿರ್ಧರಿಸಿದೆ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ