ಬಾಲಾಕೋಟ್‌ ಸಿನೆಮಾಕ್ಕೆ ಬನ್ಸಾಲಿ ಪ್ರೊಡ್ಯೂಸರ್‌

Team Udayavani, Dec 14, 2019, 1:09 AM IST

ಮುಂಬಯಿ: ಬಾಲಾಕೋಟ್‌ನಲ್ಲಿ ಜೈಶ್‌ ಉಗ್ರರ ನೆಲೆಯನ್ನು ಐಎಎಫ್ ಧ್ವಂಸಗೊಳಿಸಿದ ಘಟನೆ ಆಧಾರಿತ ಲನೆಮಾ ತೆರೆಗೆ ಬರಲಿದೆ. ಸಂಜಯ್‌ ಲೀಲಾ ಬನ್ಸಾಲಿ ಮತ್ತು ಭೂಷಣ್‌ ಕುಮಾರ್‌ ಸಹಭಾಗಿತ್ವದಲ್ಲಿ ನಿರ್ಮಿಸಲಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಷೇಕ್‌ ಕಪೂರ್‌ ಸಿನೆಮಾ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಬಗ್ಗೆ ಅಧಿಕೃತವಾಗಿ ಟ್ವಿಟರ್‌ನಲ್ಲಿ ಘೋಷಣೆ ಮಾಡಿರುವ ಬನ್ಸಾಲಿ ಪ್ರೊಡಕ್ಷನ್ಸ್‌, ‘ದೇಶದ ವೀರ ಮಕ್ಕಳಿಗೆ ಗೌರವ ಅರ್ಪಿಸಲು ಸಂಜಯ್‌ ಲೀಲಾ ಬನ್ಸಾಲಿ, ಭೂಷಣ್‌ ಕುಮಾರ್‌, ಮಹಾವೀರ್‌ ಜೈನ್‌, ಪ್ರಜ್ಞಾ ಕಪೂರ್‌ ಒಟ್ಟಾಗಿದ್ದಾರೆ’ ಎಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ