Udayavni Special

ದಕ್ಷಿಣ ಭಾರತದಿಂದ ಬಂದು ಬಾಲಿವುಡ್ ನಲ್ಲಿ ಮಿಂಚು ಹರಿಸಿದ್ದ ಎಸ್ ಪಿಬಿ

Team Udayavani, Sep 26, 2020, 12:20 PM IST

s p balasubramaniam

ಸಾಮಾನ್ಯವಾಗಿ ಒಂದು ಮಾತಿದೆ, ಅದೇನೆಂದರೆ ದಕ್ಷಿಣ ಭಾರತದಿಂದ ಬಾಲಿವುಡ್‌ಗೆ ಯಾರೇ ಹೋದರೂ, ಬಾಲಿವುಡ್‌ ಮಂದಿ ಅವರನ್ನು ಬೇಗನೇ ಒಳಸೇರಿಸಿಕೊಳ್ಳುವುದಿಲ್ಲ ಎಂದು. ಅದಕ್ಕೆ ಉದಾಹರಣೆಯಾಗಿ ಒಂದಷ್ಟು ಮಂದಿ ಬಾಲಿವುಡ್‌ಗೆ ಹೋಗಿ, ಅಲ್ಲಿ ಏನೂ ಸಾಧನೆ ಮಾಡಲಾಗದೇ ವಾಪಸ್‌ ಬಂದಿರೋದು.

ಆದರೆ, ಎಸ್‌ಪಿಬಿ ವಿಷಯದಲ್ಲಿ ಇದು ಸುಳ್ಳಾಗಿದೆ. ಎಸ್‌ಪಿಬಿ ಬಾಲಿವುಡ್‌ನ‌ಲ್ಲೂ ತಮ್ಮದೇ ಹಾದಿಯನ್ನು ಮಾಡುತ್ತಾ ಬೇಡಿಕೆಯ ಗಾಯಕರಾದವರು. ಬಾಲಿವುಡ್‌ನ‌ ಮಹಮ್ಮದ್‌ ರಫಿ, ಕಿಶೋರ್‌ ಕುಮಾರ್‌ರಂತಹ ದಿಗ್ಗಜ ಗಾಯಕರನ್ನೇ ನೆಚ್ಚಿಕೊಂಡಿದ್ದ ಬಾಲಿವುಡ್‌ ಸಿನೆಮಾ ಮಂದಿಗೆ ಎಸ್‌ಪಿಬಿ ತಮ್ಮ ಕಂಠಸಿರಿಯ ಮೂಲಕ ರಫಿ, ಕಿಶೋರ್‌ ಅವರು ಇಲ್ಲ ಎಂಬ ಕೊರಗನ್ನು ನೀಗಿಸಿದರು. ಬಾಲಿವುಡ್‌ನ‌ ಖ್ಯಾತ ಸಂಗೀತ ನಿರ್ದೇಶಕರಾದ ಲಕ್ಷ್ಮೀಕಾಂತ್‌ ಪ್ಯಾರೇ ಲಾಲ್‌ ಅವರ ಸಂಗೀತ ನಿರ್ದೇಶನದ “ಏಕ್‌ ದೂಜೇ ಕೇಲಿಯೇ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ 2014ರವರೆಗೂ ಬೇಡಿಕೆಯ ಗಾಯಕರಾಗಿಯೇ ಇದ್ದರು.

1981ರಿಂದ ಹಿಂದಿಯಲ್ಲಿ ಬಂದ ಬಹುತೇಕ ಚಿತ್ರಗಳಲ್ಲಿ ಎಸ್‌ಪಿಬಿ ಅವರ ಧ್ವನಿ ಇದೆ. ಆರಂಭದಲ್ಲಿ ಎಸ್‌ಪಿಬಿ ಹಾಡಲು ಹೋಗಿದ್ದಾಗ ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್‌, “ಈ ಮದ್ರಾಸಿ ನನ್ನ ಹಾಡುಗಳಿಗೆ ನ್ಯಾಯ ಕೊಡಬಲ್ಲನೇ’ ಎಂದು ಕೇಳಿದರಂತೆ. ಆಗ ಆ ಚಿತ್ರದ ನಿರ್ದೇಶಕ ಕೆ. ಬಾಲಚಂದರ್‌, ಚಿತ್ರದ ಕೊನೆಯವರೆಗೂ ಪ್ರಮುಖ ಪಾತ್ರವು ಉತ್ತಮ ಹಿಂದಿ ಮಾತನಾಡಲು ಸಾಧ್ಯವಿಲ್ಲ, ಹಾಡಿನಲ್ಲಿ ಸ್ವಲ್ಪ ದಕ್ಷಿಣದ ಶೈಲಿ ಕಂಡು ಬಂದರೂ ಸಮಸ್ಯೆ ಇಲ್ಲ ಎಂದು ಹೇಳಿ ಹಾಡಿಸಿದರಂತೆ. ಆ ಚಿತ್ರದ “ತೇರೇ ಮೇರೆ ಬೀಚ್‌’, “ಹಮ್‌ ತುಮ್‌ ದೋನೋ ಜಬ್‌ ಮೀಲಿಂಗೆ’, “ಮೇರೆ ಜೀವನ್‌ ಸಾಥಿ’, “ಹಮ್‌ ಬನೇ ತುಮ್‌ ಬನೇ’ ಹಾಡುಗಳನ್ನು ಹಾಡಿದ್ದಾರೆ.

ಅಲ್ಲಿಂದ ಆರಂಭವಾದ ಅವರ ಬಾಲಿವುಡ್‌ ಜರ್ನಿ ಯಶಸ್ವಿಯಾಗಿ ಮುಂದುವರಿದುಕೊಂಡು ಬಂತು. “ಝರಾ ಸೇ ಜಿಂದಾಗಿ’, “ಮೈ ನೇ ಪ್ಯಾರ್‌ ಕೀಯಾ’, “ಸಾಜನ್‌’, “ರೋಜಾ’, “ಹಮ್‌ ಆಪ್ಕೆ ಹೈ ಕೌನ್‌’, “ಹಿಂದೂಸ್ತಾನಿ’, “ಲವ್‌ ಬರ್ಡ್ಸ್‌’, “ಮಿಸ್ಟರ್‌ ರೋಮಿಯೋ’, “ಕಭಿ ನಾ ಕಭಿ’: “ತುಹಿ ಮೇರಾ ದಿಲ್‌’ ಸೇರಿದಂತೆ ಹಲವು ಹಿಂದಿ ಸಿನೆಮಾಗಳಿಗೆ ಎಸ್‌ಪಿಬಿ ಹಾಡಿದ್ದಾರೆ.
ಎಸ್‌ಪಿಬಿ ಬಾಲಿವುಡ್‌ನ‌ಲ್ಲಿ ಎಷ್ಟು ಬಿಝಿಯಾಗಿದ್ದರೆಂದರೆ ದಿನದಲ್ಲಿ 15 ಅಥವಾ 16 ಹಿಂದಿ ಹಾಡುಗಳನ್ನು ರೆಕಾರ್ಡ್‌ ಮಾಡುವ ಮಟ್ಟಕ್ಕೆ ಬಿಝಿಯಾದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

bsy

ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!

ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ

ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ

ವಿಟ್ಲ: ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ವಿಟ್ಲ: ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆ

ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆ

ಚಳಿಗಾಲದಲ್ಲಿ ಆರೋಗ್ಯ ಸ್ಥಿರತೆ: ಈ ಯೋಗಾಸನಗಳು ಸಹಕಾರಿ

ಚಳಿಗಾಲದಲ್ಲಿ ಆರೋಗ್ಯ ಸ್ಥಿರತೆ: ಈ ಯೋಗಾಸನಗಳು ಸಹಕಾರಿ

ಬಸವಕಲ್ಯಾಣ ಉಪ ಚುನಾವಣೆ: ಡಿಸಿಎಂ ಸವದಿಯತ್ತ ಬಿಜೆಪಿ ಒಲವು, ಕೈ ನಿಂದ ಧರ್ಮಸಿಂಗ್‌ ಪುತ್ರ?

ಬಸವಕಲ್ಯಾಣ ಉಪ ಚುನಾವಣೆ: ಡಿಸಿಎಂ ಸವದಿಯತ್ತ ಬಿಜೆಪಿ ಒಲವು, ಕೈ ನಿಂದ ಧರ್ಮಸಿಂಗ್‌ ಪುತ್ರ?

ಜಮ್ಮು-ಶ್ರೀನಗರ್: ಭಾರೀ ಹಿಮಪಾತ, ಮಿನಿ ಟ್ರಕ್ ನೊಳಗೆ ಇಬ್ಬರ ಸಾವು

ಜಮ್ಮು-ಶ್ರೀನಗರ್: ಭಾರೀ ಹಿಮಪಾತ, ಮಿನಿ ಟ್ರಕ್ ನೊಳಗೆ ಇಬ್ಬರ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಫಿ ಚಿತ್ರೋತ್ಸವಕ್ಕೆ ತೆರೆ: ಡ್ಯಾನಿಷ್‌ ಭಾಷೆಯ ಚಿತ್ರಕ್ಕೆ ಪ್ರಶಸ್ತಿ

ಇಫಿ ಚಿತ್ರೋತ್ಸವಕ್ಕೆ ತೆರೆ: ಡ್ಯಾನಿಷ್‌ ಭಾಷೆಯ ಚಿತ್ರಕ್ಕೆ ಪ್ರಶಸ್ತಿ

Pawan Kalyan donates Rs 30 lakh for construction of Ram Temple in Ayodhya

ರಾಮಮಂದಿರ ನಿರ್ಮಾಣಕ್ಕೆ ಪವನ್ ಕಲ್ಯಾಣ್ ನೀಡಿದ ದೇಣಿಗೆ ಎಷ್ಟು ಗೊತ್ತಾ?

Akshay Kumar’s Bachchan Pandey to release on January 26, 2022

2022ಕ್ಕೆ ತೆರೆಮೇಲೆ ಬರಲಿದ್ದಾನೆ ‘ಬಚ್ಚನ್ ಪಾಂಡೆ’

ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ : ಸೈಫ್ ಅಲಿಖಾನ್‌ ಸೇರಿ 5 ಮಂದಿ ವಿರುದ್ಧ ಕೇಸ್‌

ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ : ಸೈಫ್ ಅಲಿಖಾನ್‌ ಸೇರಿ 5 ಮಂದಿ ವಿರುದ್ಧ ಕೇಸ್‌

ಕುರ್ಚಿಯಲ್ಲೇ ನಿದ್ರಿಸಿದ ಪ್ರಿಯಾಂಕಾ

ಕುರ್ಚಿಯಲ್ಲೇ ನಿದ್ರಿಸಿದ ಪ್ರಿಯಾಂಕಾ

MUST WATCH

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

ಹೊಸ ಸೇರ್ಪಡೆ

bsy

ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!

ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ

ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ

ವಿಟ್ಲ: ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ವಿಟ್ಲ: ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆ

ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆ

ವೀಗನ್‌ ಆಗ್ತಿದ್ದಾರಂತೆ ರಮ್ಯಾ!

ವೀಗನ್‌ ಆಗ್ತಿದ್ದಾರಂತೆ ರಮ್ಯಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.