Udayavni Special

“ಚಪಾಕ್‍’ನಲ್ಲಿ ಆ್ಯಸಿಡ್ ಸಂತ್ರಸ್ತೆಯಾಗಿ ದೀಪಿಕಾ

ಸೋಶಿಯಲ್ ಮೀಡಿಯಾದಲ್ಲಿ ಟ್ರೈಲರ್‌‌ಗೆ ಬೊಂಬಾಟ್ ರೆಸ್ಪಾನ್ಸ್

Team Udayavani, Dec 10, 2019, 9:55 PM IST

chhapak

ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ “ಚಪಾಕ್​’ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೈಲರ್‌‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆ್ಯಸಿಡ್​ ದಾಳಿಗೆ ಒಳಗಾಗಿದ್ದ ಲಕ್ಷ್ಮೀ ಅಗರ್​ವಾಲ್​ ಅವರ ನೈಜ ಜೀವನಾಧರಿತ ಕಥೆಯಾಗಿದ್ದು, ಆ್ಯಸಿಡ್​ ಸಂತ್ರಸ್ತೆಯಾಗಿ ನಟಿ ದೀಪಿಕಾ ಮನಮುಟ್ಟುವ ಅಭಿನಯವನ್ನು ಪ್ರದರ್ಶಿಸಿದ್ದಾರೆ.

ಸಾಮಾನ್ಯ ಯುವತಿಯೊಬ್ಬಳು ಆ್ಯಸಿಡ್​ ದಾಳಿಗೆ ತುತ್ತಾಗಿ ಆಕೆ ಪಡುವ ಕಷ್ಟ, ಆಕೆಯ ರೂಪದ ಕುರಿತು ಜನರಲ್ಲಿ ಮೂಡುವ ಭಯ, ತನ್ನ ವಿರೂಪಕ್ಕೆ ಕಾರಣರಾದವರ ವಿರುದ್ಧ ಹೋರಾಡುವ ಛಲ ಹೊಂದಿರುವ ಕಥೆ ಇದಾಗಿದೆ. ಮಾಲತಿ ಎಂಬ ಹೆಸರಿನಲ್ಲಿ ನಟಿ ದೀಪಿಕಾ ಅಭಿನಯಿಸಿದ್ದು, ಅವರ ಅಭಿನಯ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದೆ.

ಮುಖ್ಯವಾಗಿ ಆ್ಯಸಿಡ್​ ದಾಳಿ ಸಂತ್ರಸ್ತೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಿಕಾರ ನಟನೆ ಹಾಗೂ ಮೇಕಪ್​ ಎಲ್ಲಿಯೂ ಕಳೆಕುಂದದಂತೆ ಇರುವುದು ಚಿತ್ರದ ಹೈಲೈಟ್​. ಇನ್ನು ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಿಕಾಗೆ ಈ ಚಿತ್ರ ವಿಶೇಷವಾಗಿದ್ದು, ಜನವರಿ 10 ರಂದು ತೆರೆಗೆ ಬರಲು ಸಜ್ಜಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

love

ಗಡ್ಡಧಾರಿಯಾಗಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್-2 ಚಿತ್ರದ ಫಸ್ಟ್ ಲುಕ್ ಔಟ್

ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.

ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.

tiktok-facebook-‘

ಟಿಕ್ ಟಾಕ್ ಮಾದರಿಯ ಫೀಚರ್ ಹೊರತಂದ ಫೇಸ್ ಬುಕ್: ಬಳಕೆ ಹೇಗೆ ?

ಗೃಹ ಸಚಿವರ ಬಗ್ಗೆ ಏಕವಚನ ಬಳಕೆಗೆ ವಿಷಾದ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್

ಗೃಹ ಸಚಿವರ ವಿರುದ್ಧ ಏಕವಚನ ಬಳಕೆಗೆ ವಿಷಾದ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್

ಹೆಸರು ಬದಲಾವಣೆ; ಒಂದು ಲಕ್ಷ ಲಂಚ ಸ್ವೀಕರಿಸಿದ ಡಿಡಿಎ ಉದ್ಯೋಗಿಗಳು ಸಿಬಿಐ ಬಲೆಗೆ

ಹೆಸರು ಬದಲಾವಣೆ; ಒಂದು ಲಕ್ಷ ಲಂಚ ಸ್ವೀಕರಿಸಿದ ಡಿಡಿಎ ಉದ್ಯೋಗಿಗಳು ಸಿಬಿಐ ಬಲೆಗೆ

ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಓರ್ವ ಸಾವು, 115 ಹೊಸ ಕೇಸ್ ಪತ್ತೆ

ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಓರ್ವ ಸಾವು, 115 ಹೊಸ ಕೇಸ್ ಪತ್ತೆ

ಮಾತುಕತೆ ವೇಳೆ ಭಾರತ ಮತ್ತು ನೇಪಾಳದ ಸಂಸ್ಕೃತಿ ಹಾಗೂ ನಾಗರಿಕತೆ ಕುರಿತ ವಿಷಯ ಹಂಚಿಕೊಂಡಿದ್ದರು.

ಹೊಸ ನಕ್ಷೆ ವಿವಾದದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿಗೆ ನೇಪಾಳ ಪ್ರಧಾನಿ ಫೋನ್ ಕರೆ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kangana ranaut

ಎರಡು ಪಕ್ಷಗಳು ನನಗೆ ಚುನಾವಣಾ ಟಿಕೆಟ್ ನೀಡಿದ್ದವು, ಆದರೆ ನಾನು ತಿರಸ್ಕರಿಸಿದ್ದೆ: ಕಂಗನಾ

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ವೈದ್ಯರು

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ವೈದ್ಯರು

green-indiua

ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿದ ನಟ ವಿಜಯ್, ನಟಿ ಶ್ರುತಿ ಹಾಸನ್

ಸುಶಾಂತ್ ಕೇಸ್ ತನಿಖೆ ಸಿಬಿಐಗೆ ವಹಿಸಿದ್ರೆ ನಮ್ಮದೇನೂ ಆಕ್ಷೇಪವಿಲ್ಲ: ರಿಯಾ ಚಕ್ರವರ್ತಿ

ಸುಶಾಂತ್ ಕೇಸ್ ತನಿಖೆ ಸಿಬಿಐಗೆ ವಹಿಸಿದ್ರೆ ನಮ್ಮದೇನೂ ಆಕ್ಷೇಪವಿಲ್ಲ: ರಿಯಾ ಚಕ್ರವರ್ತಿ

sadak-2

ಸಡಕ್-2 ಟ್ರೇಲರ್ ಗೆ ಲೈಕ್ಸ್ ಗಿಂತ ಹೆಚ್ಚಾಗಿ ಡಿಸ್ ಲೈಕ್ಸ್: ಕಾರಣವೇನು ?

MUST WATCH

udayavani youtube

ಬೆಂಗಳೂರು ಗಲಭೆ: ಹತ್ತಾರು ಪ್ರಶ್ನೆಗಳು !

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik



ಹೊಸ ಸೇರ್ಪಡೆ

ಆಂಬ್ಯುಲೆನ್ಸ್‌ ಕೊರತೆ-ಸೋಂಕಿತ ಸಾವು

ಆಂಬ್ಯುಲೆನ್ಸ್‌ ಕೊರತೆ-ಸೋಂಕಿತ ಸಾವು

ಒಂದು ಸಾವು -80 ಮಂದಿಗೆ ಸೋಂಕು

ಒಂದು ಸಾವು -80 ಮಂದಿಗೆ ಸೋಂಕು

love

ಗಡ್ಡಧಾರಿಯಾಗಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್-2 ಚಿತ್ರದ ಫಸ್ಟ್ ಲುಕ್ ಔಟ್

ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.

ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.

ಕರಗಡ ಯೋಜನೆ ಪೂರ್ಣವಾಗುವವರೆಗೂ ಹೋರಾಟ

ಕರಗಡ ಯೋಜನೆ ಪೂರ್ಣವಾಗುವವರೆಗೂ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.