ದೀಪಿಕಾ ಏಷ್ಯಾದ ‘ಮಾದಕ ಮಹಿಳೆ’

Team Udayavani, Dec 13, 2019, 1:06 AM IST

ಹೊಸದಿಲ್ಲಿ: ಇಬ್ಬರು ಭಾರತೀಯ ಮಹಿಳೆಯರು ಏಷ್ಯಾದ ಮಾದಕ ಮಹಿಳೆಯರ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನ ಸಂಪಾದಿಸಿದ್ದಾರೆ. ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಏಷ್ಯಾದ ದಶಕದ ಮಾದಕ ಮಹಿಳೆ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ನಟಿ ಆಲಿಯಾ ಭಟ್‌ ‘2019ರ ಏಷ್ಯಾದ ಮಾದಕ ಮಹಿಳೆ’ ಎನಿಸಿಕೊಂಡಿದ್ದಾರೆ. ಈ ಕೀರ್ತಿಗೆ 201 8ರಲ್ಲಿ ದೀಪಿಕಾ ಭಾಜನರಾಗಿದ್ದರು. ಬ್ರಿಟನ್‌ ಮೂಲದ ಪ್ರತಿಷ್ಠಿತ ಪತ್ರಿಕೆ ಈಸ್ಟ್ರನ್‌ ಐ ಸಾರ್ವಜನಿಕರ ಮತ ಸಂಗ್ರಹಿಸಿ ಈ ಪಟ್ಟಿ ತಯಾರಿಸಿದೆ. ಭಾರತೀಯ ನಟಿಯರಾದ ಕತ್ರೀನಾ ಕೈಫ್(6), ಪ್ರಿಯಾಂಕಾ ಚೋಪ್ರಾ(10), ಐಶ್ವರ್ಯಾ ರೈ(39) ಸೇರಿ 8 ಭಾರತೀಯ ನಟಿಯರಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ