“ಚಿರಂಜೀವಿಯವರೇ ನಿಮಗೆ ವಿಶ್ರಾಂತಿ ಬೇಕು..”: ʼಗಾಡ್‌ ಫಾದರ್‌ʼ ಬಗ್ಗೆ ವಿಮರ್ಶಕನ ಟೀಕೆ!

ಗಾಡ್‌ ಫಾದರ್‌ʼ ಸಿನಿಮಾವನ್ನು ನೋಡಿ, ಮಾಡಿರುವ ವಿಮರ್ಶೆ ಚಿರಂಜೀವಿ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

Team Udayavani, Oct 4, 2022, 3:10 PM IST

thumb ciNEma

ಯುಎಇ: ಮೆಗಾಸ್ಟಾರ್‌ ಚಿರಂಜೀವಿ ಅವರ ʼಗಾಡ್‌ ಫಾದರ್‌ʼ ಚಿತ್ರ ಅ.5 ರಂದು ವಿಶ್ವಾದ್ಯಂತ ರಿಲೀಸ್‌ ಆಗಲಿದೆ. ಭರ್ಜರಿ ಪ್ರಚಾರದಲ್ಲಿ ನಿರತರಾದ ಚಿತ್ರ ತಂಡ ಈಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಮಲಯಾಳಂನ ʼಲೂಸಿಫರ್ʼ ಸಿನಿಮಾದ ರಿಮೇಕ್‌ ಚಿತ್ರದಲ್ಲಿ ಚಿರಂಜೀವಿ ಹಾಗೂ ಸಲ್ಮಾನ್‌ ಖಾನ್‌ , ನಯನತಾರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಯಾವುದೇ ಸಿನಿಮಾ ವಿದೇಶದಲ್ಲಿ ಬಿಡುಗಡೆ ಆಗಬೇಕಾದರೆ ಅಲ್ಲಿ ಪ್ರತ್ಯೇಕವಾಗಿ ಸೆನ್ಸಾರ್‌ ಆಗಬೇಕು. ವಿದೇಶದ ಸೆನ್ಸಾರ್‌ ಬೋರ್ಡ್‌ ನಲ್ಲಿ ಸದಸ್ಯರಾಗಿರುವ ಉಮೈರ್‌ ಸಂಧು, ಭಾರತದ ಸಿನಿಮಾಗಳನ್ನು ನೋಡಿ ಟ್ವಿಟರ್‌ ನಲ್ಲಿ ತಮ್ಮ ವಿಮರ್ಶೆಯನ್ನು ಬರೆಯುತ್ತಾರೆ.

ಕನ್ನಡದ ಕೆಜಿಎಫ್‌, ವಿಕ್ರಾಂತ್‌ ರೋಣ ಸಿನಿಮಾವನ್ನು ನೋಡಿ ತಮ್ಮ ಅಭಿಪ್ರಾಯವನ್ನು ಬರೆದಿದ್ದರು. ಈಗ ಉಮೈರ್‌ ಸಂಧು ಮೆಗಾಸ್ಟಾರ್‌ ಅವರ ʼಗಾಡ್‌ ಫಾದರ್‌ʼ ಸಿನಿಮಾವನ್ನು ನೋಡಿ, ಮಾಡಿರುವ ವಿಮರ್ಶೆ ಚಿರಂಜೀವಿ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

ಟ್ವಿಟರ್‌ ನಲ್ಲಿ ಉಮೈರ್‌, ಇದು ಸೆನ್ಸಾರ್‌ ಬೋರ್ಡ್‌ ನಿಂದ ʼಗಾಡ್‌ ಫಾದರ್‌ʼ ಚಿತ್ರದ ಮೊದಲ ವಿಮರ್ಶೆ. ಇದೊಂದು ಸಾಧಾರಣವಾದ ಸಿನಿಮಾ. ಇದು ಹೊಸ ಬಾಟಲಿನಲ್ಲಿರುವ ಓಲ್ಡ್‌ ವೈನ್‌ ನಂತೆ ಇದೆ. ಚಿರಂಜೀವಿ ಅವರು ದಯವಿಟ್ಟು ವಿಶ್ರಾಂತಿ ಪಡೆದುಕೊಳ್ಳಿ. ಚಿರಂಜೀವಿ ಅವರಿಗೆ ಒಳ್ಳೆಯ ಸ್ಕ್ರಿಪ್ಟ್‌ ಬೇಕು. ಅವರು ಇಂಥ ಕಳಪೆ ಸ್ಕ್ರಿಪ್ಟ್‌ ಆಯ್ದುಕೊಂಡು ತಮ್ಮ ಪ್ರತಿಭೆಯನ್ನು ವೇಸ್ಟ್‌ ಮಾಡುತ್ತಿದ್ದಾರೆ ಎಂದು ಹೇಳಿ, 2.5/5 ರೇಟಿಂಗ್‌ ಕೊಟ್ಟಿದ್ದಾರೆ.

ಈ ವಿಮರ್ಶೆಗೆ ಚಿರಂಜೀವಿ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಟ್ವಟರ್‌ ಬಳಕೆದಾರರೊಬ್ಬರು, ಉಮೈರ್‌ ನಿಮ್ಮ ವಿಮರ್ಶೆಯನ್ನು ಗೌರವಿಸುತ್ತೇನೆ. ಆದರೆ ನಿಮಗೆ ಚಿರಂಜೀವಿ ಅವರು ಸಿನಿಮಾದಿಂದ ವಿಶ್ರಾಂತಿ ಪಡೆದುಕೊಳ್ಳಿ, ಸಿನಿಮಾ ಮಾಡಬೇಡಿ ಎಂದು ಹೇಳುವ  ಹಕ್ಕಿಲ್ಲ ಎಂದಿದ್ದಾರೆ. ಮತ್ತೊಬ್ಬರು ಉಮೈರ್‌ ಅವರಿಗೆ ಸಿನಿಮಾ ವಿಮರ್ಶೆ ಮಾಡಲು ಬರಲ್ಲ, ಅವರು ದಯವಿಟ್ಟು ವಿಶ್ರಾಂತಿ ಪಡೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

 

 

ಟಾಪ್ ನ್ಯೂಸ್

16

ಡಿ. 24 ರಿಂದ ದಾವಣಗೆರೆಯಲ್ಲಿ ವೀರಶೈವ-ಲಿಂಗಾಯತ ಮಹಾಸಭಾ ಅಧಿವೇಶನ; ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ

1-dsdsadasd

2030ಕ್ಕೆ ರಾಜ್ಯ ಎಚ್ಐವಿ ಮುಕ್ತವಾಗಲು ಶ್ರಮಿಸಿ: ಸಚಿವ ಡಾ.ಕೆ.ಸುಧಾಕರ್ ಕರೆ

1-wqweqwe

ರಾಮನ ಅಸ್ತಿತ್ವವನ್ನು ನಂಬದವರು ರಾವಣನನ್ನು ತಂದಿದ್ದಾರೆ : ಪ್ರಧಾನಿ ಮೋದಿ ತಿರುಗೇಟು

14

ಗಡಿ ವಿವಾದ; ರಾಜ್ಯದ ನಿಲುವು ಸಂವಿಧಾನ ಬದ್ದ: ಮುಖ್ಯಮಂತ್ರಿ ಬೊಮ್ಮಾಯಿ

13

ಕಾಲೇಜಿನಲ್ಲಿ ಕನ್ನಡ ಧ್ವಜ ಹಿಡಿದು ಕುಣಿಯುವಾಗ ವಿದ್ಯಾರ್ಥಿ ಮೇಲೆ ಹಲ್ಲೆ

12

ಪಕ್ಷ ಸೇರ್ಪಡೆಗೆ ಮುನ್ನ ಇನ್ನು ಸ್ಕ್ರೀನಿಂಗ್; ಕಮಿಟಿ ರಚಿಸಲು ಬಿಜೆಪಿ ಚಿಂತನೆ

11

ಡಿಸೆಂಬರ್ 3 ರಂದು ಕಂಠೀರವದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdad

‘ಲೈಗರ್’ಚಿತ್ರಕ್ಕೆ ಹಣ: ನಟ ವಿಜಯ್ ದೇವರಕೊಂಡ ಪ್ರಶ್ನಿಸಿದ ಇಡಿ

ಪ್ರಭಾಸ್ ಜತೆ ವಿವಾಹದ ಸುದ್ದಿ: ಕೊನೆಗೂ ಮೌನ ಮುರಿದ ಕೃತಿ ಸನನ್

ಪ್ರಭಾಸ್ ಜತೆ ವಿವಾಹದ ಸುದ್ದಿ: ಕೊನೆಗೂ ಮೌನ ಮುರಿದ ಕೃತಿ ಸನನ್

“ ವಿಮಾನದಲ್ಲಿ ಪೀಡ್ಸ್‌ ಬಂದು ಬಿದ್ದಿದೆ..” ಮೂರ್ಛೆ ರೋಗದ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ

“ ವಿಮಾನದಲ್ಲಿ ಪೀಡ್ಸ್‌ ಬಂದು ಬಿದ್ದಿದ್ದೆ..” ಮೂರ್ಛೆ ರೋಗದ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ

TDY-2

ಅರ್ಜಿತ್‌ ಸಿಂಗ್‌ ಮ್ಯೂಸಿಕ್‌ ಕಾನ್ಸರ್ಟ್‌ನಲ್ಲಿ 1 ಟಿಕೆಟ್‌ ಗೆ 16 ಲಕ್ಷ ರೂ.ಬೆಲೆ: ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

16

ಡಿ. 24 ರಿಂದ ದಾವಣಗೆರೆಯಲ್ಲಿ ವೀರಶೈವ-ಲಿಂಗಾಯತ ಮಹಾಸಭಾ ಅಧಿವೇಶನ; ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ

1-wwqwq

ಅಂಜನಾದ್ರಿಯಲ್ಲಿ ಬ್ಯಾನರ್ ಗಳ ತೆರವು: ಗಂಭೀರವಾಗಿ ತೆಗೆದುಕೊಂಡ ಹಿಂಜಾವೇ

15

ಅಂಜನಾದ್ರಿಯಲ್ಲಿ ಹನುಮಮಾಲೆ ಧರಿಸಿದ ಶಾಸಕ ಪರಣ್ಣ ಮುನವಳ್ಳಿ

1-dsdsadasd

2030ಕ್ಕೆ ರಾಜ್ಯ ಎಚ್ಐವಿ ಮುಕ್ತವಾಗಲು ಶ್ರಮಿಸಿ: ಸಚಿವ ಡಾ.ಕೆ.ಸುಧಾಕರ್ ಕರೆ

1-wqweqwe

ರಾಮನ ಅಸ್ತಿತ್ವವನ್ನು ನಂಬದವರು ರಾವಣನನ್ನು ತಂದಿದ್ದಾರೆ : ಪ್ರಧಾನಿ ಮೋದಿ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.