”ಸತ್ಯ” ಶೀಘ್ರದಲ್ಲೇ ಹೊರ ಬರಲಿದೆ… ಜೈಲಿನಿಂದ ಹೊರ ಬಂದ ವರ್ಷದ ಬಳಿಕ ರಾಜ್‌ ಕುಂದ್ರಾ

Team Udayavani, Sep 21, 2022, 7:52 PM IST

“ಸತ್ಯ ಶೀಘ್ರದಲ್ಲೇ ಹೊರ ಬರಲಿದೆ.. ಜೈಲಿನಿಂದ ಹೊರ ಬಂದು 1 ವರ್ಷದ ರಾಜ್‌ ಕುಂದ್ರಾ ಟ್ವೀಟ್

ಮುಂಬಯಿ:  ಆಶ್ಲೀಲ ಚಿತ್ರ ನಿರ್ಮಾಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್‌ ಕುಂದ್ರಾ ಜೈಲಿನಿಂದ ಬಿಡುಗಡೆಯಾಗಿ ಇಂದಿಗೆ (ಸೆ.21) ಒಂದು ವರ್ಷವಾಗಿದೆ. ಈ ಬಗ್ಗೆ ಟ್ವೀಟ್‌ ವೊಂದನ್ನು ಮಾಡಿ ರಾಜ್‌ ಕುಂದ್ರಾ ಮೌನ ಮುರಿದಿದ್ದಾರೆ.

ನೀಲಿ ಸಿನಿಮಾ ನಿರ್ಮಾಣ ಹಾಗೂ ಆ್ಯಪ್‍ಗಳ ಮೂಲಕ ಅವುಗಳ ಬಿಡುಗಡೆ ಆರೋಪದಡಿ ರಾಜ್ ಕುಂದ್ರಾ ಅವರನ್ನು ಕಳೆದ ಜುಲೈ (2021) ತಿಂಗಳಿನಲ್ಲಿ ಮುಂಬೈ ಅಪರಾಧ ಇಲಾಖೆಯ ಪೊಲೀಸರು ಬಂಧಿಸಿದ್ದರು.

‌ಹಲವು ಬಾರಿ ಜಾಮೀನು ಪಡೆಯಲು ಮುಂದಾದ ಅವರಿಗೆ ಸೆ.21 (2021) ರಂದು ಮುಂಬೈ ಕೋರ್ಟ್‌  50,000 ಶ್ಯೂರಿಟಿಯೊಂದಿಗೆ ಬೇಲ್ ಮಂಜೂರು ಮಾಡಿತ್ತು.

ಜೈಲಿನಿಂದ ಬಿಡುಗಡೆ ಆದ ಬಳಿಕ ರಾಜ್‌ ಕುಂದ್ರಾ ಎಲ್ಲೂ ಕೂಡ ಮುಖ ತೋರಿಸಿ ಕಾಣಿಸಿಕೊಂಡಿಲ್ಲ. ಎಲ್ಲಿ ಹೋದರೂ ಅವರು ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಹೋಗುತ್ತಿದ್ದಾರೆ.

ಇಂದಿಗೆ ( ಸೆ.21 ರಂದು) ರಾಜ್‌ ಕುಂದ್ರಾ ಜೈಲಿನಿಂದ ಹೊರ ಬಂದು ಒಂದು ವರ್ಷವಾಗಿದೆ. ಇದುವರೆಗೂ ಎಲ್ಲೂ ಬಹಿರಂಗವಾಗಿ ಮಾತಾನಾಡದ ಅವರು, ಟ್ವೀಟ್‌ ಮೂಲಕ ವಿರೋಧಿಗಳಿಗೆ, ಟೀಕಿಸುವವರಿಗೆ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ.

“ಆರ್ಥರ್‌ ಜೈಲಿನಿಂದ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಇದು ನ್ಯಾಯವನ್ನು ಸಲ್ಲಿಸುವ ಸಮಯ. ಶೀಘ್ರದಲ್ಲೇ ಸತ್ಯ ಹೊರ ಬೀಳಲಿದೆ. ಎಲ್ಲರಿಗೂ ಧನ್ಯವಾದಗಳು, ವಿಶೇಷವಾಗಿ ನನ್ನನ್ನು ಬಲಪಡಿಸುತ್ತಿರುವ ಟ್ರೋಲರ್ ಗಳಿಗೆ ದೊಡ್ಡ ಧನ್ಯವಾದಗಳೆಂದು” ಹೇಳಿದ್ದಾರೆ. #enquiry #word #mediatrial #trollers ಎಂದು ಹ್ಯಾಶ್‌ ಟ್ಯಾಗ್‌ ಹಾಕಿದ್ದಾರೆ.

‘ನಿಮಗೆ ಸಂಪೂರ್ಣ ಕಥೆ ತಿಳಿದಿಲ್ಲದಿದ್ದರೆʼ ಸುಮ್ಮನಿರಿ ಎಂದು ಮಾಸ್ಕ್‌ ಹಾಕಿಕೊಂಡ ಫೋಟೋದ ಕೆಳೆಗೆ ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಮಲ್ಪೆ: ಸಮುದ್ರಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ, ಓರ್ವ ಸಾವು

ಮಲ್ಪೆ: ಸಮುದ್ರಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ, ಓರ್ವ ಸಾವು

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

1-asdadad

ಹಲವು ದಶಕಗಳ ನಂತರ ಮತ್ತೆ ಕಾಶ್ಮೀರದಲ್ಲಿ ನೆಲೆಸಳಿದ್ದಾಳೆ ಶಾರದೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb ciNEma

“ಚಿರಂಜೀವಿಯವರೇ ನಿಮಗೆ ವಿಶ್ರಾಂತಿ ಬೇಕು..”: ʼಗಾಡ್‌ ಫಾದರ್‌ʼ ಬಗ್ಗೆ ವಿಮರ್ಶಕನ ಟೀಕೆ!

tdy-3

ಅತಿಯಾದ ಗ್ರಾಫಿಕ್ಸ್: ʼಬ್ರಹ್ಮಾಸ್ತ್ರʼದ ಬಳಿಕ ʼಆದಿಪುರುಷ್ʼಗೂ ತಟ್ಟಿತು ‌ಟ್ರೋಲ್‌ ಬಿಸಿ

ಪ್ರಭಾಸ್‌ ಅಭಿನಯದ”ಆದಿಪುರುಷ್‌’ ಟೀಸರ್‌ ಬಿಡುಗಡೆ

ಪ್ರಭಾಸ್‌ ಅಭಿನಯದ”ಆದಿಪುರುಷ್‌’ ಟೀಸರ್‌ ಬಿಡುಗಡೆ

ಬಿಗ್‌ ಬಾಸ್‌: ಒಂದೊಂದು ಎಪಿಸೋಡ್‌ ಗೆ ಲಕ್ಷ- ಕೋಟಿ ರೂ. ಕೇಳಿದ ನಿರೂಪಕರಿವರು.!

ಬಿಗ್‌ ಬಾಸ್‌: ಒಂದೊಂದು ಎಪಿಸೋಡ್‌ ಗೆ ಲಕ್ಷ-ಕೋಟಿ ರೂ. ಕೇಳಿದ ನಿರೂಪಕರಿವರು.!

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಅವರ ತಾಯಿ ವಿರುದ್ಧ ಅರೆಸ್ಟ್ ವಾರೆಂಟ್

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಅವರ ತಾಯಿ ವಿರುದ್ಧ ಅರೆಸ್ಟ್ ವಾರೆಂಟ್

MUST WATCH

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

udayavani youtube

ದಿನ7 | ಕಾಳರಾತ್ರಿ ದೇವಿ

ಹೊಸ ಸೇರ್ಪಡೆ

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಮಲ್ಪೆ: ಸಮುದ್ರಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ, ಓರ್ವ ಸಾವು

ಮಲ್ಪೆ: ಸಮುದ್ರಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ, ಓರ್ವ ಸಾವು

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.