30KG ಬಂಗಾರದ ಲೆಹೆಂಗಾ ತೊಟ್ಟು ರ‍್ಯಾಂಪ್ ಮೇಲೆ ಹೆಜ್ಜೆಹಾಕಿದ ಕರೀನಾ

Team Udayavani, Jul 27, 2018, 6:34 PM IST

ನವದೆಹಲಿ: ಫಾಲ್ಗುನಿ ಹಾಗೂ ಶೇನ್‌ ಪಿಕಾಕ್‌ ಅವರು ಆಯೋಜಿಸಿದ್ದ ‘ಇಂಡಿಯಾ ಕೌರ್ಚ ವೀಕ್‌-2018’ ಶೋ ದೆಹಲಿಯಲ್ಲಿ ನಡೆದ 2ನೇ ದಿನದ ಶೋನಲ್ಲಿ ಸೈಫ್ ರಾಣಿ ಕರೀನಾ 30 ಕೆಜಿ ತೂಕದ ಬಂಗಾರದ ಲೆಹೆಂಗಾ ತೊಟ್ಟು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು ಥೇಟ್‌ ರಾಣಿ ನಡೆದು ಬಂದಂತೆ ಬಾಸವಾಗುತ್ತಿತ್ತು.

ಅಂದ ಹಾಗೆ ಕರೀನಾ ಫಾಲ್ಗುನಿ ಹಾಗೂ ಶೇನ್‌ ವಿನ್ಯಾಸಿತ ದಿರಿಸನ್ನು ಕರೀನಾ ತೊಟ್ಟಿದ್ದರು. ಅಲ್ಲದೇ ‘ಇಂಡಿಯಾ ಕೌರ್ಚ ವೀಕ್‌-2018’ ಶೋ ಗುರುವಾರ ಕೊನೆಗೊಂಡಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ