ಖ್ಯಾತ ಟಿವಿ ಸೀರಿಯಲ್‌ ನಿರ್ಮಾಪಕ ಗೌತಮ್‌ ಅಧಿಕಾರಿ ವಿಧಿವಶ

Team Udayavani, Oct 27, 2017, 10:56 AM IST

ಮುಂಬಯಿ : ಪ್ರಮುಖ ಟಿವಿ ಸೀರಿಯಲ್‌ ನಿರ್ಮಾಪಕ ಮತ್ತು ಮರಾಠಿ ಟಿವಿ ರಂಗದ ಯುವ ಪ್ರವರ್ತಕನೆಂದು ಪರಿಗಣಿಸಲ್ಪಟ್ಟಿರುವ ಗೌತಮ್‌ ಅಧಿಕಾರಿ ಅವರು ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಈಚೆಗೆ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೌತಮ್‌ ಅಧಿಕಾರಿ, ಅವರ ಅಂತ್ಯಕ್ರಿಯೆ ಬೆಳಗ್ಗೆ 11 ಗಂಟೆಗೆ ಮುಂಬಯಿ ಹೊರವಲಯದ ವಿಲೇ ಪಾರ್ಲೆಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.

ಗೌತಮ್‌ ಅವರು ತನ್ನ ಸಹೋದರ ಮರ್ಕಂದ್‌ ಅವರೊಂದಿಗೆ ಸೇರಿ 1985ರಲ್ಲಿ  ಶ್ರೀ ಅಧಿಕಾರಿ ಬದ್ರರ್ಸ್‌ (ಎಸ್‌ಎಬಿ) ಗ್ರೂಪ್‌ ಆರಂಭಿಸಿದ್ದರು. 

ಗೌತಮ್‌ ಅಧಿಕಾರಿ ಅವರು ವಾಣಿಜ್ಯ ಕಲೆಯಲ್ಲಿ ಡಿಪ್ಲೋಮಾ ಹೊಂದಿದ್ದಾರೆ. ಅನೇಕ ಚಿತ್ರಗಳನ್ನು ಮತ್ತು ಟಿವಿ ಸೀರಿಯಲ್‌ಗ‌ಳನ್ನು ನಿರ್ದೇಶಿಸಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ