ಪೊಲೀಸ್ ಅಧಿಕಾರಿ ಕುಬೇರಳಾದ ಕಥೆ : ತಿಂಗಳಿಗೆ 1.50 ಕೋಟಿ ಗಳಿಸುವ ಈ ಮಾದಕ ಚಲುವೆ ಯಾರು ?   

Team Udayavani, Mar 17, 2021, 6:12 PM IST

vgndxsdea

ಬಣ್ಣದ ಲೋಕ ಎಲ್ಲರನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಹೊಂದಿದೆ. ಮುಖದ ಮೇಲೆ ಬಣ್ಣ ಹಾಕಿ ಬದುಕು ಕಟ್ಟಿಕೊಂಡವರು ಸಾವಿರಾರು ಜನ ಇದ್ದಾರೆ. ಇವರ ಸಾಲಿಗೆ ಲಂಡನ್ ಮಾಜಿ ಪೊಲೀಸ್ ಅಧಿಕಾರಿ ಚಾರ್ಲೆಟ್ ರೋಸ್ ಸೇರುತ್ತಾರೆ.

ಚಾರ್ಲೆಟ್ ರೋಸ್ ಇದೀಗ ಕೋಟ್ಯಧೀಶೆ. ಅವರ ಒಂದು ಫೋಟೊಗೆ ಲಕ್ಷಾಂತರ ರೂ.ಅಮೆರಿಕನ್ ಡಾಲರ್ ಹರಿದು ಬರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ರೋಸ್ ಫೋಟೊಗಳು ಸಂಚಲನ ಮೂಡಿಸುತ್ತವೆ.

ಇಂದು ಕೋಟಿ ಬೆಲೆಬಾಳುವ ಕಾರಿನಲ್ಲಿ ಓಡಾಡುವ ರೋಸ್, ಈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದರು. ಒಂದು ಸರ್ಕಾರಿ ಕೆಲಸ ಸಿಕ್ಕರೆ ಸಾಕು, ಜೀವನ ಪೂರ್ತಿ ನೆಮ್ಮದಿಯಾಗಿ ಜೀವಿಸಬಹುದು ಎನ್ನುವವರ ಮಧ್ಯೆ ರೋಸ್ ಕೊಂಚ ಡಿಫ್ರೆಂಟ್ ಆಗಿ ಕಾಣಿಸುತ್ತಾರೆ. ಸರ್ಕಾರಿ( ಪೊಲೀಸ್) ಕೆಲಸ ಧಿಕ್ಕರಿಸಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಈ ಚೆಲುವೆ ಇಂದು ಕುಬೇರರ ಸಾಲಿಗೆ ಬಂದು ನಿಂತಿದ್ದಾರೆ.

ಪೊಲೀಸ್ ಅಧಿಕಾರಿ ಕುಬೇರಳಾದ ಕಥೆ : ತಿಂಗಳಿಗೆ 1.50 ಕೋಟಿ ಗಳಿಸುವ ಈ ಮಾದಕ ಚಲುವೆ ಯಾರು ?   

ತನ್ನ ಬಣ್ಣದ ಲೋಕದ ಪಯಣದ ಬಗ್ಗೆ ಮಾತಾಡುವ ರೋಸ್, ಕಷ್ಟಪಟ್ಟು ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಆದರೆ, ಅದು ನನ್ನಂತ ಹೆಣ್ಣು ಮಕ್ಕಳಿಗೆ ಸೂಕ್ತವಲ್ಲದ ತಾಣ ಎಂದು ನನಗೆ ಅನ್ನಿಸಲು ಶುರುವಾಯಿತು. ಪುರುಷ ಪ್ರಧಾನ್ಯತೆಯಿಂದ ತುಂಬಿಕೊಂಡಿರುವ ಆ ಇಲಾಖೆಯ ಕೆಲಸ ನನಗೆ ಸರಿ ಹೊಂದುವುದಿಲ್ಲ ಎಂದು ನನಗೆ ಅತೀ ಕಡಿಮೆ ಅವಧಿಯಲ್ಲಿ ಮನವರಿಕೆ ಆಯಿತು. ಆದಷ್ಟು ಬೇಗ ಅಲ್ಲಿಂದ ಹೊರ ಬರಬೇಕು ಎಂದು ನಿರ್ಧರಿಸಿ 2014 ರಲ್ಲಿ ನನ್ನ ಕೆಲಸಕ್ಕೆ ಗುಡ್ ಬೈ ಹೇಳಿದೆ ಎನ್ನುತ್ತಾರೆ ರೋಸ್.

ಪೊಲೀಸ್ ಅಧಿಕಾರಿ ಕುಬೇರಳಾದ ಕಥೆ : ತಿಂಗಳಿಗೆ 1.50 ಕೋಟಿ ಗಳಿಸುವ ಈ ಮಾದಕ ಚಲುವೆ ಯಾರು ?   

ಪೊಲೀಸ್ ಕೆಲಸ ಬಿಟ್ಟು ಹೊರ ಬಂದ ರೋಸ್, 2016 ರಲ್ಲಿ ಸ್ನೇಹಿತರ ಸಲಹೆ ಸೂಚನೆಗಳ ಮೂಲಕ ಮಾಡೆಲಿಂಗ್ ವೃತ್ತಿ ಆರಂಭಿಸುತ್ತಾಳೆ. ಕೆಲವು ಕಾರುಗಳು, ಒಳ ಉಡುಪುಗಳ ಪ್ರಚಾರಕಿಯಾಗಿ ಗುರುತಿಸಿಕೊಳ್ಳುತ್ತಾಳೆ. ನಂತರ ಇಂಗ್ಲೆಂಡ್‍ನ ಪ್ರಸಿದ್ಧ ‘ಓನ್ಲಿ ಫ್ಯಾನ್ಸ್’ ಆ್ಯಪ್‍ನಲ್ಲಿ ತನ್ನದೇ ಪೇಜ್ ತೆರೆಯುತ್ತಾರೆ. ಅಲ್ಲಿಂದ ಈಕೆಯ ಅದೃಷ್ಟ ಬದಲಾಗುತ್ತದೆ.

ಪೊಲೀಸ್ ಅಧಿಕಾರಿ ಕುಬೇರಳಾದ ಕಥೆ : ತಿಂಗಳಿಗೆ 1.50 ಕೋಟಿ ಗಳಿಸುವ ಈ ಮಾದಕ ಚಲುವೆ ಯಾರು ?   

ಓನ್ಲಿ ಫ್ಯಾನ್ಸ್ ನಲ್ಲಿ ರೋಸ್ ತನ್ನ ಗ್ಲಾಮರಸ್ ತುಂಬಿದ ಫೋಟೊಗಳಿಂದ ತನ್ನದೆಯಾದ ಅಭಿಮಾನಿಗಳ ಕೋಟೆ ಕಟ್ಟಿಕೊಳ್ಳುತ್ತಾಳೆ. ದಿನದಿಂದ ದಿನಕ್ಕೆ ಅವರ ಫಾಲೋವರ್ಸ್‍ ಸಂಖ್ಯೆ ದುಪ್ಪಟ್ಟಾಗುತ್ತದೆ. ಪರಿಣಾಮ ಅವಳ ಚೆಂದನೆಯ ಫೋಟೊ ಹಾಗೂ ವಿಡಿಯೋಗಳಿಗೆ ಬೇಡಿಕೆ ಏರುಮುಖವಾಗುತ್ತದೆ. ಪ್ರಸ್ತುತ ಅವರು ಪ್ರತಿ ತಿಂಗಳು 1.50 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರಂತೆ.

ಇನ್ನು ಒನ್ಲಿ ಫ್ಯಾನ್ಸ್ ಪೋರ್ನ್ ವಿಡಿಯೋಗಳ ತಾಣ ಎಂದು ಕೆಲವರ ಕಲ್ಪನೆಯಾಗಿದೆ. ಅದು ನಿಜವಲ್ಲ. ಕೆಲವೊಂದು ಸ್ವಯಂ ಚೌಕಟ್ಟಿನೊಳಗೆ ನಾನಿದ್ದೇನೆ. ನನ್ನ ಫೋಟೊಗಳು ಹಾಗೂ ವಿಡಿಯೋಗಳಿಗೆ ಕೆಲವೊಂದು ನಿರ್ಬಂಧದ ರೇಖೆಗಳನ್ನು ಹಾಕಿಕೊಂಡಿದ್ದೇನೆ ಎನ್ನುತ್ತಾರೆ ರೋಸ್.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.