ನಿಮ್ಮನ್ನೇ ಮದುವೆಯಾಗುತ್ತೇನೆ: ʼಮೈನಾʼ ಬೆಡಗಿಗೆ ಮಾನಸಿಕ ಕಿರುಕುಳ ನೀಡಿದ ಯೂಟ್ಯೂಬರ್!

ದೂರು ನೀಡಲು ಹಲವರು ನನಗೆ ಹೇಳಿದ್ದರೂ ಆತನ ಭವಿಷ್ಯದ ದೃಷ್ಟಿಯಿಂದ ನಾನು ದೂರು ಕೊಟ್ಟಿರಲಿಲ್ಲ

Team Udayavani, Aug 6, 2022, 5:49 PM IST

ನಿಮ್ಮನ್ನೇ ಮದುವೆಯಾಗುತ್ತೇನೆ: ʼಮೈನಾʼ ಬೆಡಗಿಗೆ ಮಾನಸಿಕ ಕಿರುಕುಳ ನೀಡಿದ ಯೂಟ್ಯೂಬರ್ ಯಾರು?

ಬೆಂಗಳೂರು : ʼಮೈನಾʼ ಬೆಡಗಿ ನಿತ್ಯಾ ಮೆನನ್‌ ಕೆಲ ದಿನಗಳ ಹಿಂದೆ ಮದುವೆ ಸುದ್ದಿಯಿಂದ ಚರ್ಚೆಯಲ್ಲಿದ್ದರು. ಈ ಕುರಿತು ಸ್ಪಷ್ಟನೆ ಕೊಟ್ಟಿದ್ದ ಅವರು, ಈಗ ವದಂತಿ ಹಿಂದಿನ ವಿಷಯದ ಬಗ್ಗೆ ಮಾತಾನಾಡಿದ್ದಾರೆ.

ನಿತ್ಯಾ ಮದುವೆಯ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಆದರೆ ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಸದ್ಯಕ್ಕೆ ತಾನು ಮದುವೆ ಆಗುತ್ತಿಲ್ಲ. ಆ ಬಗ್ಗೆ ಯಾವ ಯೋಚನೆಯೂ ಇಲ್ಲ ಎಂದು ಹೇಳಿ ಸುಳ್ಳು ಸುದ್ದಿಗೆ ಅಂತ್ಯ ಹಾಡಿದ್ದರು.

ಬಹುಭಾಷಾ ನಟಿ ನಿತ್ಯಾ ಮೆನನ್‌ ಅವರ ಮದುವೆಯ ವದಂತಿಯನ್ನು ಯಾರು ಹಬ್ಬಿಸಿದ್ದಾರೆ ಎನ್ನವುದನ್ನು ನಟಿ ಸ್ವತಃ ತಾವೇ ರಿವೀಲ್‌ ಮಾಡಿದ್ದಾರೆ. ಅವರು 19(1) ಚಿತ್ರದ ಕಾರ್ಯಕ್ರಮದ ವೇಳೆ ಈ ಬಗ್ಗೆ ಮಾತಾನಾಡಿದ್ದಾರೆ.

ಕೇರಳದ ಯೂಟ್ಯೂಬ್‌ ಚಾನೆಲ್‌ ವೊಂದರ ಸಿನಿಮಾ ವಿಮರ್ಶಕ ಸಂತೋಷ್‌ ವರ್ಕಿ ಎಂಬಾತ  ಮದುವೆಯ ವಿಷಯದ ಬಗ್ಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ನಿತ್ಯಾ ಹೇಳಿದ್ದಾರೆ.

ಇದನ್ನೂ ಓದಿ: ಟೀಸರ್‌ ನಲ್ಲಿ ‘ಸೈರನ್‌’ ಸೌಂಡ್‌: ಬೆಳ್ಳಿತೆರೆಗೆ ನವನಟ ಪ್ರವೀರ್‌ ಶೆಟ್ಟಿ ಎಂಟ್ರಿ

ಯೂಟ್ಯೂಬರ್‌ ಒಬ್ಬ ತನ್ನನ್ನು ಮದುವೆಯಾಗುವಂತೆ ಪ್ರತಿದಿನ ಹೇಳುತ್ತಿದ್ದ, ಮೊದಲಿಗೆ ಅಷ್ಟಾಗಿ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಆತ ನಿತ್ಯಾ ಹಾಗು ನಾನು ಪ್ರೀತಿಸುತ್ತಿದ್ದೇವೆ. ಮದುವೆಯಾಗುತ್ತೇವೆ ಎನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ಬಹಿರಂಗವಾಗಿ ಹೇಳಿಕೊಂಡಿದ್ದ. ಈತನ ವರ್ತನೆ ಅತಿಯಾಯಿತೆಂದು ದೂರು ನೀಡಲು ಹಲವರು ನನಗೆ ಹೇಳಿದ್ದರೂ ಆತನ ಭವಿಷ್ಯದ ದೃಷ್ಟಿಯಿಂದ ನಾನು ದೂರು ಕೊಟ್ಟಿರಲಿಲ್ಲ ಎಂದು ನಟಿ ಹೇಳಿದ್ದಾರೆ.

ಕೆಲ ದಿನಗಳ ಬಳಿಕ ಆತ ಕರೆ ಮಾಡಿ ಮದುವೆಯಾಗುವಂತೆ ಪೀಡಿಸಲು ಶುರು ಮಾಡಿದ, ಈ ಕಿರುಕುಳದಿಂದ ಆತನ ನಂಬರ್‌ ಬ್ಲಾಕ್‌ ಮಾಡಿದೆ. ಆದರೆ ಆತ ಮತ್ತೆ ಬೇರೆ ನಂಬರ್‌ ನಿಂದ ಕಾಲ್‌ ಮಾಡುತ್ತಿದ್ದ. ಒಟ್ಟು 30 ನಂಬರ್‌ ಗಳಿಂದ ಆತ ಕಾಲ್‌ ಮಾಡುತ್ತಿದ್ದ. ಆತನ ಎಲ್ಲಾ ನಂಬರ್‌ ನ್ನು ಬ್ಲಾಕ್‌ ಮಾಡಿದ್ದು, ಈತನ ಟಾರ್ಚರ್‌ ನಿಂದ ಬೇಸತ್ತು ದೂರು ನೀಡಲು ನಿರ್ಧರಿಸಿದ್ದೇನೆ ಎಂದು ನಟಿ ಹೇಳಿದ್ದಾರೆ. ಕನ್ನಡದಲ್ಲಿ ʼಜೋಶ್‌, ʼಮೈನಾʼ,ʼಕೋಟಿಗೊಬ್ಬ-2ʼ, ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಅವರ ʼ 19(1)ʼ ಬಿಡುಗಡೆಯಾಗಿದೆ.

ಟಾಪ್ ನ್ಯೂಸ್

B K HARi

ಅಮಿತ್ ಶಾ ಬಿಜೆಪಿ ನಾಯಕರಿಗೆ ವಿಳ್ಯದೆಲೆ ಶಾಸ್ತ್ರ ಮಾಡಲು ಬಂದಿದ್ದರಾ?: ಬಿ.ಕೆ. ಹರಿಪ್ರಸಾದ್

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

tdy-10

ಅತಿವೃಷ್ಟಿಯ ಹಾನಿಗೆ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ: ಸಚಿವ ಗೋವಿಂದ ಕಾರಜೋಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು? ಇಲ್ಲಿದೆ ಮಾಹಿತಿ

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು?

tdy-7

ಸಾರ್ವಜನಿಕರೇ ಇಲ್ಲಿ ಕೇಳಿ.. ವಿಶೇಷ ಪೋಸ್ಟ್‌ ಹಾಕಿ ಕಾಳಜಿ ತೋರಿಸಿದ ರಶ್ಮಿಕಾ ಮಂದಣ್ಣ

thumb tapasi

“ನನ್ನ ಲೈಂಗಿಕ ಜೀವನ… ಕಾಫಿ ವಿತ್ ಕರಣ್‌ ಕಾರ್ಯಕ್ರಮದ ಬಗ್ಗೆ‌ ನಟಿ ತಾಪ್ಸಿ ಹೇಳಿದ್ದೇನು?

ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಜತೆ ಹಾಡಿದ ಫುಟ್ ಬಾಲ್‌ ಆಟಗಾರ ಸುನಿಲ್‌ ಚೇಟ್ರಿ

ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಜತೆ ಹಾಡಿದ ಫುಟ್ ಬಾಲ್‌ ಆಟಗಾರ ಸುನಿಲ್‌ ಚೇಟ್ರಿ

“ಗ್ರ್ಯಾಜ್ಯುವೇಟ್‌ ಚಾಯ್‌ವಾಲಿ’ ಚಹಾ ಸವಿದ ನಟ ವಿಜಯ್‌ ದೇವರಕೊಂಡ”ಗ್ರ್ಯಾಜ್ಯುವೇಟ್‌ ಚಾಯ್‌ವಾಲಿ’ ಚಹಾ ಸವಿದ ನಟ ವಿಜಯ್‌ ದೇವರಕೊಂಡ

“ಗ್ರ್ಯಾಜ್ಯುವೇಟ್‌ ಚಾಯ್‌ವಾಲಿ’ ಚಹಾ ಸವಿದ ನಟ ವಿಜಯ್‌ ದೇವರಕೊಂಡ

MUST WATCH

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

udayavani youtube

ಪ್ರವೀಣ್‌ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ

udayavani youtube

ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್

udayavani youtube

ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ

udayavani youtube

3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ

ಹೊಸ ಸೇರ್ಪಡೆ

5sports

ಕ್ರೀಡೆ ದೈಹಿಕ-ಮಾನಸಿಕ ಆರೋಗ್ಯಕ್ಕೆ ಸಹಕಾರಿ

B K HARi

ಅಮಿತ್ ಶಾ ಬಿಜೆಪಿ ನಾಯಕರಿಗೆ ವಿಳ್ಯದೆಲೆ ಶಾಸ್ತ್ರ ಮಾಡಲು ಬಂದಿದ್ದರಾ?: ಬಿ.ಕೆ. ಹರಿಪ್ರಸಾದ್

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

ಮನೆ ಮೇಲೆ ಮರ ಬಿದ್ದು ಮಹಿಳೆಯರು ಸಾವು: 2 ತಿಂಗಳ ಹಿಂದೆಯೇ ಮರ ತೆರವಿಗೆ ಮನವಿ ಮಾಡಿದ್ದ ಮೃತರು

4rain

ವರುಣನ ಆರ್ಭಟಕ್ಕೆ ಕೃಷಿಕರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.