Udayavni Special

91ನೇ ಆಸ್ಕರ್ ಆವಾರ್ಡ್ ಪ್ರಕಟ: ‘ಗ್ರೀನ್ ಬುಕ್’ ಶ್ರೇಷ್ಠ ಚಿತ್ರ

Team Udayavani, Feb 25, 2019, 5:27 AM IST

oscar.jpg

ಕ್ಯಾಲಿಫೋರ್ನಿಯ: ಜಾಗತಿಕ ಚಲನಚಿತ್ರ ರಂಗದ ಶ್ರೇಷ್ಠ ‘ಆಸ್ಕರ್’ ಪ್ರಶಸ್ತಿ ಪ್ರಕಟವಾಗಿದ್ದು, ಪೀಟರ್ ಫೆರೈಲಿ ನಿರ್ದೇಶನದ ‘ಗ್ರೀನ್ ಬುಕ್’ ಚಿತ್ರ ಅತ್ಯುನ್ನತ ಪ್ರಶಸ್ತಿ ಪಡೆಯಿತು. ಕ್ಯಾಲಿಫೋರ್ನಿಯದ ಡೊಲ್ಟಿ ಥಿಯೇಟರ್ ನಲ್ಲಿ ನಡೆದ 91ನೇ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೊಹಿಮಿಯನ್ ರಾಪ್ಸೋಡಿ ಚಿತ್ರದ ನಟನೆಗಾಗಿ ‘ರಾಮಿ ಮಲೆಕ್’ ಉತ್ತಮ ನಟ ಪ್ರಶಸ್ತಿ ಪಡೆದರೆ, ದಿ ಫೆವರೇಟ್ ಚಿತ್ರದ ನಟನೆಗಾಗಿ ‘ಒಲಿವಿಯಾ ಕೋಲ್ಮನ್’ ಅತ್ಯುತ್ತಮ ನಟಿ ಪುರಸ್ಕಾರ ಪಡೆದರು.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ‘ರೋಮಾ’ ಚಿತ್ರದ ಡೈರೆಕ್ಟರ್ ಅಲ್ಫಾನ್ಸೋ ಕ್ವಾರೋನ್ ಪಾಲಾದರೆ, ಆನಿಮೇಟೆಡ್ ಚಿತ್ರ ಪ್ರಶಸ್ತಿ ‘ಸ್ಪೈಡರ್ ಮ್ಯಾನ್: ಇನ್ ಟು ದಿ ಸ್ಪೈಡರ್ ವರ್ಸ್’ ಚಿತ್ರದ ಪಾಲಾಯಿತು. 

ವಿದೇಶಿ ಭಾಷೆಯ ಚಿತ್ರ ಪ್ರಶಸ್ತಿಯನ್ನು ಸ್ಪ್ಯಾನಿಷ್ ಭಾಷೆಯ ‘ರೋಮಾ’ ಪಡೆದರೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ‘ರೆಜಿನಾ ಕಿಂಗ್’ ಪಡೆದರು. ರೆಜಿನಾ ಅವರಿಗೆ ಇಫ್ ಬೀಲ್ ಸ್ಟ್ರೀಟ್ ಕುಡ್ ಟಾಕ್’ ಚಿತ್ರದ ನಟನೆಗಾಗಿ ಈ ಅತ್ಯುನ್ನತ ಗೌರವ ಒಲಿದು ಬಂತು. ಅತ್ಯುತ್ತಮ ಪೋಷಕ ನಟ ಗೌರವ ‘ಮೆಹರ್ಶಾಲಾ ಅಲಿ’ ಅವರಿಗೆ ಗ್ರೀನ್ ಬುಕ್ ಚಿತ್ರಕ್ಕಾಗಿ ಲಭಿಸಿತು. 

ಒಟ್ಟಾರೆ ‘ಬ್ರಯಾನ್ ಸಿಂಗರ್’ ನಿರ್ದೇಶನದ ‘ಬೊಹಿಮಿಯನ್ ರಾಪ್ಸೋಡಿ’ ಚಿತ್ರ ನಾಲ್ಕು ಆಸ್ಕರ್ ಪಡೆದರೆ, ‘ರಯಾನ್ ಕಾಗ್ಲರ್’ ನಿರ್ದೇಶನದ ‘ಬ್ಲಾಕ್ ಪ್ಯಾಂಥರ್’ ಚಿತ್ರ ಮೂರು ಆಸ್ಕರ್ ಪ್ರಶಸ್ತಿ ಪಡೆಯಿತು. 

ಪ್ರಶಸ್ತಿ ಪಟ್ಟಿ
ಡಾಕ್ಯುಮೆಂಟರಿ: ಪಿರಿಯಡ್- ಎಂಡ್ ಆಫ್ ಸೆಂಟೆನ್ಸ್
ಮೂಲ ಹಾಡು: ಶ್ಯಾಲೋ ( ಎ ಸ್ಟಾರ್ ಈಸ್ ಬಾರ್ನ್)
ಚಿತ್ರಕಥೆ: ಗ್ರೀನ್ ಬುಕ್
ಪ್ರೊಡಕ್ಷನ್ ಡಿಸೈನ್: ಬ್ಲಾಕ್ ಪ್ಯಾಂಥರ್
ಛಾಯಾಗ್ರಹಣ: ರೋಮಾ
ವಸ್ತ್ರ ವಿನ್ಯಾಸ: ಬ್ಲಾಕ್ ಪ್ಯಾಂಥರ್
ಸಂಗೀತ: ಬ್ಲಾಕ್ ಪ್ಯಾಂಥರ್
ಸೌಂಡ್ ಎಡಿಟಿಂಗ್: ಬೊಹಿಮಿಯನ್ ರಾಪ್ಸೋಡಿ 
ಸೌಂಡ್ ಮಿಕ್ಸಿಂಗ್: ಬೊಹಿಮಿಯನ್ ರಾಪ್ಸೋಡಿ 
ಆನಿಮೇಟೆಡ್ ಕಿರು ಚಿತ್ರ: ಬಾವೊ
ಲೈವ್ ಆಕ್ಷನ್ ಕಿರು ಚಿತ್ರ: ಸ್ಕಿನ್
ವಿಶುವಲ್ ಎಫೆಕ್ಟ್: ಫಸ್ಟ್ ಮ್ಯಾನ್
ಸಂಕಲನ: ಬೊಹಿಮಿಯನ್ ರಾಪ್ಸೋಡಿ 
ಮೇಕಪ್ ಮತ್ತು ಕೇಶವಿನ್ಯಾಸ: ವೈಸ್

ಟಾಪ್ ನ್ಯೂಸ್

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

20

ಶೆರ್ಲಿನ್ ದೂರು: ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಬಂಧನದ ಭೀತಿ

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

ವಿಕಲ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

ವಿಕಲ ಚೇತನರ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

ಶೆರ್ಲಿನ್ ದೂರು: ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಬಂಧನದ ಭೀತಿ

18

ನುಸ್ರತ್ ಜಹಾನ್ ಗೆ ಮದುವೆ ಆಗಿದೆಯೇ? ಪ್ರಶ್ನೆ ಹುಟ್ಟು ಹಾಕಿದ ಫೋಟೋ

11

ಸೂರ್ಯವಂಶಿ-ಬಿಡುಗಡೆಗೆ-ಸಜ್ಜ

gdfgrtr

ದತ್ತು ಮಗಳ ಬರ್ತ್ ಡೇ ಅದ್ದೂರಿಯಾಗಿ ಆಚರಿಸಿದ ನಟಿ ಸನ್ನಿ ಲಿಯೋನ್

18

ಆರ್ಯನ್ ಖಾನ್‍ಗೆ ಅಂತರಾಷ್ಟ್ರೀಯ ಡ್ರಗ್ಸ್ ನೆಟ್‍ವರ್ಕ್ : ಎನ್‍ಸಿಬಿ

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಎತ್ತಿನಹೊಳೆ ಕಾಮಗಾರಿಗೆ ಹಿನ್ನಡೆ

ಎತ್ತಿನಹೊಳೆ ಕಾಮಗಾರಿಗೆ ಹಿನ್ನಡೆ

ಎಂಜಿಪಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ:ಸುದೀನ ಧವಳೀಕರ್

ಎಂಜಿಪಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ:ಸುದೀನ ಧವಳೀಕರ್

ಹಾಲು ಗುಣಮಟ್ಟ ಸರಿಯಿಲ್ಲ ಎಂದು ಕ್ಯಾತೆ- ಡೇರಿ ಅವ್ಯವಹಾರ ಬೆಳಕಿಗೆ

ಸೋಲೂರು ಹಾಲು ಉತ್ಪಾದಕರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.