ಮಾದಕ ಉಡುಗೆ;ಪ್ರಿಯಾಂಕಾ ಮತ್ತೆ ಆಹಾರವಾದರು ಟ್ರೋಲ್‌ಗೆ

ಸುದ್ದಿಯಾಗಬೇಕೆಂದೇ ಹೀಗೆ ಮಾಡ್ತಾರಾ?

Team Udayavani, Jun 5, 2019, 11:27 AM IST

ಲಾಸ್‌ ಎಂಜಲೀಸ್‌: ಮೆಟ್‌ ಗಲಾದಲ್ಲಿ ವಿಶಿಷ್ಠ ಗೆಟಪ್‌ನಲ್ಲಿ ಕಾಣಿಸಿಕೊಂಟು ನೆಟ್ಟಿಗರಟ್ರೋಲ್‌ಗೆ ಆಹಾರವಾಗಿದ್ದ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ಟ್ರೋಲ್‌ ಆಗುತ್ತಿದ್ದಾರೆ.

ಈ ಬಾರಿ ಪ್ರಿಯಾಂಕಾ ಅವರು ಜೋನಾಸ್‌ ಸಹೋದರರ ಡಾಕ್ಯುಮೆಂಟರಿ ಚೇಸಿಂಗ್‌ ಹ್ಯಾಪಿನೆಸ್‌ ಪ್ರಿಮೀಯರ್‌ನಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ಧರಿಸಿದ್ದ ಹಾಟ್‌ ಉಡುಪಿನ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಪತಿ ನಿಕ್‌ ಜೋನಾಸ್‌ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಿಯಾಂಕಾ ತನ್ನ ಮಾದಕ ಮೈಮಾಟ ಮತ್ತು ಉಡುಪಿನಿಂದ ಎಲ್ಲರ ಗಮನ ಸೆಳೆದರು.

ಸಾಮಾಜಿಕ ತಾಣಗಳಲ್ಲಿ ಪ್ರಿಯಾಂಕಾ ಫೋಟೋ ವೈರಲ್‌ ಆಗಿದ್ದು ಭಾರೀ ಟೀಕೆಗಳ ಪ್ರವಾಹ ಹರಿದು ಬಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ