ವರ್ಮಾ ಫ‌ಸ್ಟ್‌ ಲವ್‌ ‘ರಂಗೀಲಾ’ ಸಿನಿಮಾ ಆಯ್ತು!

Team Udayavani, Aug 30, 2021, 2:47 PM IST

ram gopal varma

ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಇತ್ತೀಚೆಗಂತೂ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್‌ ಆಗಿರುತ್ತಾರೆ. ಒಂದಷ್ಟು ಕಾಂಟ್ರಾವರ್ಸಿ ವಿಷಯ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ, ಅರಗಿಸಿಕೊಳ್ಳುತ್ತಾ ಮುಂದೆ ಸಾಗುತ್ತಿದ್ದಾರೆ. ಈಗ ರಾಮ್‌ ಗೋಪಾಲ್‌ ವರ್ಮಾ ಹೊಸ ಟ್ವೀಟ್‌ವೊಂದನ್ನು ಮಾಡಿದ್ದಾರೆ. ಅದು ಅವರ ಮೊದಲ ಕಾಲೇಜು ದಿನಗಳ ಮೊದಲ ಲವ್‌ ಹಾಗೂ ಮುಂದೆ ಅದು “ರಂಗೀಲಾ’ ಸಿನಿಮಾದಕಥೆಗೆ ಪ್ರೇರಣೆಯಾಗಿದ್ದು ಮತ್ತು “ಸತ್ಯ’ ಹಾಗೂ “ಕ್ಷಣ ಕ್ಷಣಂ’ ಸಿನಿಮಾದ ಟೈಟಲ್‌ನವರೆಗೆ ಸಾಗಿಬಂದ ಬಗ್ಗೆ.

ರಾಮ್‌ ಗೋಪಾಲ್‌ ವರ್ಮಾ ವಿಜಯವಾಡದಲ್ಲಿ ಇಂಜಿನಿಯರಿಂಗ್‌ ಓದುವ ಸಮಯದಲ್ಲಿ ಸತ್ಯ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದರಂತೆ. ಆದರೆ, ಅದು ಒನ್‌ಸೈಡ್‌ ಲವ್‌ಸ್ಟೋರಿ. ವರ್ಮಾ ಪ್ರೀತಿಸುತ್ತಿದ್ದ ಸತ್ಯ, ಇವರ ಪ್ರೀತಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲವಂತೆ. ಅದಕ್ಕೆ ಕಾರಣ ಆ ಸಮಯದಲ್ಲಿ ಆಕೆ ಸುತ್ತ ಸುತ್ತುತ್ತಿದ್ದ ಮತ್ತೂಬ್ಬ ಶ್ರೀಮಂತ ಹುಡುಗ. ಮುಂದೆ ರಾಮ್‌ ಗೋಪಾಲ್‌ ವರ್ಮಾ “ರಂಗೀಲಾ’ ಸಿನಿಮಾಕ್ಕೆಕಥೆ ಬರೆಯಲು ಇದೇ ಅಂಶ ಸ್ಫೂರ್ತಿಯಾಯಿತಂತೆ.

ವರ್ಮಾ ಅವರ ಒನ್‌ಸೈಡ್‌ ಲವ್‌ನ ಪ್ರೇರಣೆ ಇಷ್ಟಕ್ಕೆ ಮುಗಿಯಲ್ಲ. ಮುಂದೆ ಅವರು ಮಾಡಿದ “ಸತ್ಯ’ ಚಿತ್ರಕ್ಕೆ ಟೈಟಲ್‌ನ್ನಾಗಿಸಿದ್ದು ಕೂಡಾ ಅದೇ ಹುಡುಗಿಯ ಹೆಸರು. ಜೊತೆ “ಕ್ಷಣ ಕ್ಷಣಂ’ ಚಿತ್ರದಲ್ಲಿ ಶ್ರೀದೇವಿ ಪಾತ್ರಕ್ಕೆ ಹೆಸರು ಇಡುವಾಗಲು ಇವರ ಫ‌ಸ್ಟ್‌ಲವ್‌ ನೆನಪಾಗಿ ನಾಯಕಿಯ ಪಾತ್ರಕ್ಕೆ “ಸತ್ಯ’ ಎಂದೇ ಹೆಸರಿಟ್ಟರಂತೆ.

ಅಂದಹಾಗೆ, ಸದ್ಯ ಅವರು ಪ್ರೀತಿಸಿದ ಸತ್ಯ ಅಮೆರಿಕಾದಲ್ಲಿ ವೈದ್ಯೆಯಾಗಿದ್ದಾರೆ. ಅವರು ಬೀಚ್‌ನಲ್ಲಿರುವ ಒಂದಷ್ಟು ಫೋಟೋಗಳನ್ನು ಟ್ವೀಟರ್‌ನಲ್ಲಿ ಶೇರ್‌ ಮಾಡಿರುವ ವರ್ಮಾ, ತಮ್ಮ “ಪ್ರೇರಣಾ’ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಟಾಪ್ ನ್ಯೂಸ್

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರ

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ

ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

“ಕೆಜಿಎಫ್-2′ ಮೆಚ್ಚಿದ ಸ್ಟಾರ್‌ ನಿರ್ದೇಶಕ ಶಂಕರ್‌

1-sadsasd

ಕನ್ನಡ ಚಿತ್ರಗಳ ನಿರ್ಮಾಪಕ ಆನೇಕಲ್ ಬಾಲರಾಜ್ ವಿಧಿ ವಶ

ಮೊಮ್ಮಗನ ಸಿನಿಮಾದ ಪೋಸ್ಟರ್‌ ಹಂಚಿಕೊಂಡ ಬಿಗ್‌ ಬಿ

ಮೊಮ್ಮಗನ ಸಿನಿಮಾದ ಪೋಸ್ಟರ್‌ ಹಂಚಿಕೊಂಡ ಬಿಗ್‌ ಬಿ

thumb 1

ಚಿತ್ರ ನಿರ್ಮಾಣಕ್ಕೆ ಕಾಲಿಟ್ಟ ಧೋನಿ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

ಆಗಸ್ಟ್‌ನಿಂದ ಬಿಎಸ್ಸೆನ್ನೆಲ್‌ 4ಜಿ ಸೇವೆ

ಆಗಸ್ಟ್‌ನಿಂದ ಬಿಎಸ್ಸೆನ್ನೆಲ್‌ 4ಜಿ ಸೇವೆ

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಮಾಳವಿಕಾಗೆ ಸೋಲು

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಮಾಳವಿಕಾಗೆ ಸೋಲು

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.