ರಾನು ಮೊಂಡಾಲ್ ಗೆ ಮನೆ ಕೊಟ್ಟಿದ್ದು ನಿಜವಾ? ಸಲ್ಲೂ ಹೇಳುವುದೇನು?

Team Udayavani, Sep 24, 2019, 11:00 AM IST

ಮುಂಬೈ: ತನ್ನ ಹಾಡಿನ ಮೂಲಕ ಇತ್ತೀಚೆಗೆ ಇಂಟರ್ನೆಟ್ ಸೆನ್ಸೇಶನ್ ಆಗಿದ್ದ ರಾನು ಮೊಂಡಾಲ್ ಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮನೆಯೊಂದನ್ನು ನೀಡಿದ್ದರು ಎಂಬ ಸುದ್ದಿಯನ್ನು ಈಗಾಗಲೇ ನೀವು ಸಾಮಾಜಿಕ ಜಾಲತಾಣಗಳಲ್ಲಿ ಓದಿರುತ್ತೀರಿ.  ಆದರೆ ಈಗಿರುವ ಸುದ್ದಿಯೆಂದರೆ ಸಲ್ಮಾನ್ ಖಾನ್ ಯಾವುದೇ ಮನೆ ಅಥವಾ ಗಿಫ್ಟ್ ಅನ್ನು ರಾನು ಮೊಂಡಾಲ್ ಗೆ ಕೊಟ್ಟೇ ಇಲ್ವಂತೆ.

ಸೋಮವಾರ  ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಲ್ಮಾನ್ ಖಾನ್, ನಾನು ಕೂಡಾ ಈ ಸುದ್ದಿಯನ್ನು ಕೇಳಿದ್ದೇನೆ. ಆದರೆ ಇದು ಸುಳ್ಳು. ನಾನು ಮಾಡಿರಿದೇ ಇರುವ ಕಾರ್ಯಕ್ಕೆ ಪ್ರಶಂಸೆ ಪಡೆಯಲು ಇಚ್ಛಿಸುವುದಿಲ್ಲ ಎಂದರು.

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗಾಯಕಿ ರಾನು ಮೊಂಡಾಲ್ ಗೆ 55 ಲಕ್ಷ ಮೌಲ್ಯದ ಮನೆಯೊಂದನ್ನು ಗಿಫ್ಟ್ ಕೊಟ್ಟಿದ್ದರು ಎಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ