ಶಾರುಖ್‌ ಖಾನ್‌ ಗೆ ನಾಲ್ಕನೇ ಮಗು ? ಹೆಸರು ಕೂಡ ನಿರ್ಧಾರ ?

Team Udayavani, Jan 22, 2018, 4:23 PM IST

SRK-Fourth-child-700.jpg

ಹೊಸದಿಲ್ಲಿ : ಶೀರ್ಷಿಕೆ ಓದಿದಾಕ್ಷಣ ನಿಮ್ಮ ಕಣ್ಣ ರೆಪ್ಪೆ ಬಡಿಯುವುದು ಕೆಲ ಕ್ಷಣ ನಿಂತುಹೋಗಬಹುದು; ಹೃದಯ ಬಡಿತ ಜಾಸ್ತಿಯಾಗಬಹುದು; ಆದರೆ ಗಾಬರಿಯಾಗಬೇಡಿ; ಈ ಶೀರ್ಷಿಕೆಯ ಹಿನ್ನೆಲೆ ಏನೆಂಬುದನ್ನು ಮೊದಲು ತಿಳಿಯೋಣ !

ರಯೀಸ್‌ ಚಿತ್ರದ ತಾರೆ ಶಾರುಖ್‌ ಖಾನ್‌ ನಿಮಗೆಲ್ಲ ತಿಳಿದಿರುವ ಹಾಗೆ ಪ್ರಕೃತ “ಟೆಡ್‌ ಟಾಕ್ಸ್‌ ಇಂಡಿಯಾ ನಯೀ ಸೋಚ್‌’ ಎಂಬ ಟಿವಿ ಶೋ ನಡೆಸಿಕೊಡುತ್ತಿದ್ದಾರೆ. ಈಚೆಗೆ ಇದರ ಒಂದು ಎಪಿಸೋಡ್‌ನ‌ ಶೂಟಿಂಗ್‌ನಲ್ಲಿ  ಶಾರುಖ್‌ ಹಲವು ಟೇಕ್‌ಗಳನ್ನು ತೆಗೆದುಕೊಂಡರೂ ಆ ಸೀನ್‌ ಕಂಪ್ಲೀಟ್‌ ಮಾಡಲಾಗಲಿಲ್ಲ. ಅದಕ್ಕೆ ಕಾರಣ ಶಾರುಖ್‌ ಅವರ ಡಯಲಾಗ್‌ನಲ್ಲಿದ್ದ  ಕ್ವಿಷ್ಟಕರ ಪದ – ಅದುವೇ  “ಆಕಾಂಕ್ಷಾ’ !

ಆಕಾಂಕ್ಷಾ ಪದವನ್ನು ಎಷ್ಟು ಬಾರಿ ಯತ್ನಿಸಿದರೂ ಶಾರುಖ್‌ಗೆ ಅನಾಯಾಸವಾಗಿ ಉಚ್ಚರಿಸಲಾಗಲಿಲ್ಲ. ಅವರು ತುಂಬಾ ತಡವರಿಸಿದರು; ಎಡವಿದರು. ಟೇಕ್‌ ಮೇಲೆ ಟೇಟ್‌ ಆಯ್ತು; ಕೊನೆಗೂ ಸರಿ ಹೋಗಲಿಲ್ಲ;  ಶಾರುಖ್‌ ಸುಸ್ತು ಹೊಡೆದರು. 

ನನಗೆ ಈ ವರೆಗೆ ಈ ರೀತಿಯ ಅನುಭವ ಆದದ್ದೇ ಇಲ್ಲ. ಎಂಥೆಂಥ ಡಯಲಾಗ್‌ಗಳನ್ನು ಅನಾಯಾಸವಾಗಿ ಡೆಲಿವರಿ ಮಾಡಿದ್ದೇನೆ; ಆದರೆ ಇಲ್ಲೀಗ ಕೇವಲ ಒಂದು ಪದ “ಆಕಾಂಕ್ಷಾ’ ವನ್ನು ಸರಿಯಾಗಿ ಉಚ್ಚರಿಸಲು ನನ್ನಿಂದಾಗಲಿಲ್ಲ  ಎಂದು ಶಾರುಖ್‌ ಬೇಸರಿಸಿದರು !

ಆದರೂ ಸನ್ನಿವೇಶವನ್ನು ತಿಳಿಗೊಳಿಸುವ ಯತ್ನವಾಗಿ ಶಾರುಖ್‌ ಘೋಷಿಸಿದರು : “ನನಗನ್ನಿಸುತ್ತೆ, ನಾನು ಬೇಗನೆ ನಾಲ್ಕನೇ ಮಗುವನ್ನು ಹೊಂದಲಿದ್ದೇನೆ ಮತ್ತು ಅದರ ಹೆಸರನ್ನು ಆಕಾಂಕ್ಷಾ ಎಂದು ಇಡಲಿಕ್ಕಿದ್ದೇನೆ’. 

ಶಾರುಖ್‌ ಸಿಡಿಸಿದ ಈ ಜೋಕಿಗೆ ಎಲ್ಲರ ನಕ್ಕರಾದರೂ “ಶಾರುಖ್‌ ಗೆ ನಿಜಕ್ಕೂ 4ನೇ ಮಗು ಹುಟ್ಟಲಿಕ್ಕಿದೆಯಾ’ ಎಂಬ ಯಕ್ಷಪ್ರಶ್ನೆ ಅವರೆಲ್ಲರನ್ನೂ ಕಾಡ ತೊಡಗಿತು !

ಶಾರುಖ್‌ ಪ್ರಕೃತ ಆನಂದ್‌ ಎಲ್‌ ರಾಯ್‌ ಅವರ “ಝೀರೋ’ ಎಂಬ ಹೊಸ ಚಿತ್ರದಲ್ಲಿ ಕುಬjನಾಗಿ ನಟಿಸುತ್ತಿದ್ದಾರೆ. ಇದರ ಟ್ರೇಲರ್‌ ಬಿಡುಗಡೆಯನ್ನೇ ಅವರ ಲಕ್ಷಾಂತರ ಸಾಮಾಜಿಕ ಮಾಧ್ಯಮಗಳ ಹಿಂಬಾಲಕರು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ʼಖಲ್‌ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್‌ನಲ್ಲಿ ಬಿಟೌನ್‌ ಸ್ಟಾರ್ಸ್ ಜೊತೆ ಯಶ್‌, ಅಲ್ಲು?

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.