ರಾಮಾಯಣದ ಬೆನ್ನಲ್ಲೇ ಶಕ್ತಿಮಾನ್ ರಿಟರ್ನ್
Team Udayavani, Mar 31, 2020, 1:22 AM IST
21 ದಿನಗಳ ಲಾಕ್ಡೌನ್ನಲ್ಲಿ ದೂರದರ್ಶನ, ತನ್ನ ಒಂದೊಂದೇ ಕ್ಲಾಸಿಕ್ಗಳನ್ನು ಮರುಪ್ರಸಾರ ಮಾಡುತ್ತಿದೆ. ಈಗ ಆ ಪಟ್ಟಿಗೆ ಹೊಸ ಸೇರ್ಪಡೆ, ಮಕ್ಕಳ ಧಾರಾವಾಹಿ ಶಕ್ತಿಮಾನ್. ಈ ಬಗ್ಗೆ ಸ್ವತಃ ಶಕ್ತಿಮಾನ್ ಖ್ಯಾತಿಯ ನಟ ಮುಖೇಶ್ ಖನ್ನಾ ಟ್ವೀಟ್ ಮಾಡಿದ್ದಾರೆ.
ರಾಮಾಯಣ, ಮಹಾಭಾರತವನ್ನು ಜನ ಮತ್ತೆ ನೋಡಿ ಆನಂದಿಸುತ್ತಿದ್ದಾರೆ. ಆದರೆ ಲಾಕ್ಡೌನ್ನಲ್ಲಿರುವ ಜನತೆಗೆ ಇವಷ್ಟೇ ಸಿಹಿಸುದ್ದಿಗಳಲ್ಲ, ಶಕ್ತಿಮಾನ್ ಕೂಡ ಮರುತೆರೆಗೆ ಸಿದ್ಧಗೊಳ್ಳುತ್ತಿದೆ. ಶೀಘ್ರವೇ ಮೂಡಿ ಬರಲಿದೆ’ ಎಂದಿದ್ದಾರೆ.
90ರ ದಶಕದ ಈ ಧಾರಾವಾಹಿಯಲ್ಲಿ ಶಕ್ತಿಮಾನ್ ಮತ್ತು ಪಂಡಿತ್ ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರನಾಥ ಶಾಸ್ತ್ರಿ ಎಂಬ ದ್ವಿಪಾತ್ರಗಳಲ್ಲಿ ಮುಖೇಶ್ ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?