ಒಡಹುಟ್ಟಿದವರ ದಿನ 2021: ಬಾಲಿವುಡ್ ಸಹೋದರ ಸಹೋದರಿಯರ ಅಪರೂಪದ ಫೋಟೊಗಳು ಇಲ್ಲಿವೆ…


Team Udayavani, Apr 10, 2021, 5:43 PM IST

10-10

ನವ ದೆಹಲಿ : ನಮ್ಮಲ್ಲಿ ಚಾಕೊಲೇಟ್ ದಿನ,  ಗೆಳೆಯರ ದಿನ,  ಹಕ್ಕಿಗಳ ದಿನ ಹೀಗೆ ಪ್ರತಿಯೊಂದಕ್ಕೂ ಒಂದೊಂದು ದಿನವಿದೆ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ  ನಮ್ಮ ಒಡಹುಟ್ಟಿದವರಿಗಾಗಿ , ಒಂದು ದಿನ ಇಲ್ಲದಿದ್ದರೆ ಹೇಗೆ ?

ಪ್ರತಿ ವರ್ಷ ಏಪ್ರಿಲ್ 10 ರಂದು ” ವರ್ಲ್ಡ್ ಸಿಬ್ಲಿಂಗ್ಸ್ ಡೇ ” ಅಥವಾ ವಿಶ್ವ ಒಡಹುಟ್ಟಿದವರ ದಿನವನ್ನಾಗಿ ಆಚರಿಸಲಾಗುತ್ತಿದೆ .

ಭಾರತದಲ್ಲಿ ರಕ್ಷಾ ಬಂಧನ ಸಹೋದರ ಸಹೋದರಿಯರ ನಡುವಿನ ಸಂಬಂಧ ಗಟ್ಟಿಯಾಗಿಸಲು ಆಚರಣೆ ಮಾಡಲಾಗುತ್ತದೆ.  ಆದರೆ ವಿದೇಶಗಳಲ್ಲಿ ಇದರ ಬದಲಾಗಿ ಏಪ್ರಿಲ್ 10 ರಂದು ಸಿಬ್ಲಿಂಗ್ ದಿನವೆಂದು ಆಚರಿಸಲಾಗುತ್ತದೆ.  ಸಂಭ್ರಮಿಸುತ್ತಾರೆ.

ಆಸ್ಟ್ರೇಲಿಯ,  ಸ್ಪೇನ್,  ಭಾರತ ಹಾಗೂ ಕೆಲವು ದೇಶಗಳು ಏಪ್ರಿಲ್ 10 ರಂದು ಹಾಗೂ ,  ಯೂರೋಪ್ ನಲ್ಲಿ ಮೇ 31 ರಂದು  ಆಚರಣೆ ಮಾಡಲಾಗುತ್ತದೆ.

ಈ ಬಾರಿ ವಾರಾಂತ್ಯದಲ್ಲಿ ಬಂದಿರುವುದು ಇನ್ನೂ ವಿಶೇಷವಾಗಿದೆ.  ಅಷ್ಟೇ ಅಲ್ಲದೆ ಬಹಳಷ್ಟು ಮಂದಿ ವರ್ಕ್ ಫ್ರಮ್  ಹೋಂ ಆಗಿರುವುದರಿಂದ ತಮ್ಮ ಮನೆಯಲ್ಲೇ ಇದ್ದು ಕೊಂಡು ಆಚರಿಸಿದ್ದಾರೆ.

ಬಹಳಷ್ಟು ನಟ ನಟಿಯರು  ಸೋಷಿಯಲ್ ಮೀಡಿಯಾ ಪುಟಗಳಲ್ಲಿ  ತಮ್ಮ ಸಹೋದರ ಸಹೋದರಿಯರ ಜೊತೆ ಫೋಟೋ ಹಾಕಿ ಸಂಭ್ರಮಿಸಿದ್ದಾರೆ .

ಬಾಲ್ಯದಿಂದಲೇ ಸದಾ ಜಗಳ, ರಂಪಾಟ, ಕಿತ್ತಾಟ  ಅದೇನೇ ಇದ್ದರೂ ಅವಿರತ ಪ್ರೀತಿ ಮಾತ್ರ ಯಾವತ್ತೂ ಇದ್ದೇ ಇರುತ್ತದೆ.  ಇಂತಹ ಎಲ್ಲಾ ಮಧುರ ನೆನಪುಗಳನ್ನು ಕಟ್ಟಿಕೊಡುವ, ಒಡಹುಟ್ಟಿದವರ ನಡುವಿನ ಪ್ರೀತಿಯನ್ನು ಅಂಗೀಕರಿಸುವ ಈ ಮಹತ್ವದ ದಿನದಂದು, ನಮ್ಮ ಬಾಲಿವುಡ್ ಸೆಲೆಬ್ರಿಟಿಗಳ ಕೆಲವು ಅತ್ಯುತ್ತಮ ಚಿತ್ರಗಳನ್ನು ಅವರ ಒಡಹುಟ್ಟಿದವರೊಂದಿಗೆ ನೋಡೋಣ…

ಸಲ್ಮಾನ್ ಖಾನ್, ಅರ್ಬಾಜ್ ಮತ್ತು ಸೊಹೈಲ್

 

View this post on Instagram

 

A post shared by Salman Khan (@beingsalmankhan)

ಜೋಯಾ ಅಹ್ಕ್ತರ್ ಮತ್ತು ಫರ್ಹಾನ್ ಅಖ್ತರ್

 

View this post on Instagram

 

A post shared by Zoya Akhtar (@zoieakhtar)

ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್

 

View this post on Instagram

 

A post shared by Sara Ali Khan (@saraalikhan95)

ಜಾನ್ವಿ ಕಪೂರ್, ಅರ್ಜುನ್ ಮತ್ತು ಅನ್ಶುಲಾ ಕಪೂರ್ ಅವರೊಂದಿಗೆ ಖುಷಿ ಕಪೂರ್

 

View this post on Instagram

 

A post shared by Janhvi Kapoor (@janhvikapoor)

 

View this post on Instagram

 

A post shared by Janhvi Kapoor (@janhvikapoor)

ತೇಜಸ್ವಿನಿ ಆರ್ ಕೆ
ಎಸ್ ಡಿ ಎಂ ಕಾಲೇಜ್ ಉಜಿರೆ

ಟಾಪ್ ನ್ಯೂಸ್

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್‌ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ

Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್‌ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.