ಸುಶಾಂತ್ಗಾಗಿ ಡ್ರಗ್ ಖರೀದಿ ಮಾಡುತ್ತಿದ್ದೆ: ಶೋವಿಕ್
ಡ್ರಗ್ಗೆ ಹಣ ಪಾವತಿಸುತ್ತಿದ್ದುದು ಅಕ್ಕ ರಿಯಾ; ಎನ್ಸಿಬಿ ವಿಚಾರಣೆ ವೇಳೆ ಮಾಹಿತಿ
Team Udayavani, Sep 11, 2020, 12:14 AM IST
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ಗಾಗಿ ನಾನು ಡ್ರಗ್ ಖರೀದಿಸುತ್ತಿದ್ದೆ. ಅದರ ಹಣವನ್ನು ಅಕ್ಕ ರಿಯಾ ಚಕ್ರವರ್ತಿ ಪಾವತಿಸುತ್ತಿದ್ದರು ಎಂದು ಮಾದಕ ದ್ರವ್ಯ ಪ್ರಕರಣ ಸಂಬಂಧ ಬಂಧಿತರಾಗಿರುವ ಶೋವಿಕ್ ಚಕ್ರವರ್ತಿ ತನಿಖಾಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಸುಶಾಂತ್ ಸೂಚನೆ ಮೇರೆಗೆ ನಾನು ಹಲವು ಬಾರಿ ಅವರಿಗಾಗಿ ಡ್ರಗ್ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಮಾರ್ಚ್ನಲ್ಲಿ ಬಾಸಿತ್ ಪರಿಹಾರ್ ನನಗೆ ಜೈದ್ ವಿಲಾತ್ರಾನನ್ನು ಪರಿಚಯಿಸಿದ್ದ. ನಂತರ ಆತ ಸುಶಾಂತ್ ಮ್ಯಾನೇಜರ್ ಸ್ಯಾಮುವೆಲ್ಗೆ ಗಾಂಜಾ ಹಸ್ತಾಂತರಿಸಿದ್ದ ಎಂದೂ ಶೋವಿಕ್ ಹೇಳಿದ್ದಾನೆ.
ಒತ್ತಾಯಪೂರ್ವಕ ತಪ್ಪೊಪ್ಪಿಗೆ
ಎನ್ಸಿಬಿ ವಶದಲ್ಲಿರುವಾಗ ನನ್ನಿಂದ ಒತ್ತಾಯಪೂರ್ವಕವಾಗಿ ತಪ್ಪೊಪ್ಪಿಗೆ ಹೇಳಿಕೆ ಬರೆಸಲಾಗಿದೆ ಎಂದು ತಮ್ಮ ಜಾಮೀನು ಅರ್ಜಿಯಲ್ಲಿ ರಿಯಾ ಹೇಳಿದ್ದಾರೆ. ರಿಯಾ ಮತ್ತು ಶೋವಿಕ್ ಜಾಮೀನು ಅರ್ಜಿಯ ತೀರ್ಪು ಶುಕ್ರವಾರ ಪ್ರಕಟವಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?