Udayavni Special

ಸುಶಾಂತ್ ಗೆ ಹಣಕಾಸಿನ ತೊಂದರೆ ಇರಲಿಲ್ಲ, ಆದರೆ ಖಿನ್ನತೆಯ ಬಗ್ಗೆ ತಿಳಿದಿತ್ತು: ಸಹೋದರಿ

Team Udayavani, Jun 16, 2020, 1:44 PM IST

ಸುಶಾಂತ್ ಗೆ ಹಣಕಾಸಿನ ತೊಂದರೆ ಇರಲಿಲ್ಲ, ಆದರೆ ಖಿನ್ನತೆಯ ಬಗ್ಗೆ ತಿಳಿದಿತ್ತು: ಸಹೋದರಿ

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಗೆ ಯಾವುದೇ ಹಣಕಾಸಿನ ತೊಂದರೆ ಇರಲಿಲ್ಲ. ಆದರೆ ಆತ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದುಕೊಂಡಿರಲಿಲ್ಲ ಎಂದು ಸುಶಾಂತ್ ಸಹೋದರಿ ಶ್ವೇತಾ ಹೇಳಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಕಳೆದ ರವಿವಾರ ತನ್ನ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 34 ವರ್ಷದ ಸುಶಾಂತ್ ಅಂತ್ಯಕ್ರಿಯೆ ಸೋಮವಾರ ಮುಂಬೈನಲ್ಲಿ ನಡೆದಿತ್ತು.

ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಹೋದರಿ ಶ್ವೇತ ಹೇಳಿಕೆ ನೀಡಿದ್ದು, ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ನನಗೆ ತಿಳಿದಿತ್ತು. ಆದರೆ ಆತನಿಗೆ ಯಾವುದೇ ಹಣಕಾಸಿನ ಸಮಸ್ಯೆ ಇರಲಿಲ್ಲ. ಕಳೆದ ಒಂದು ವಾರದಿಂದ ಆತ ಆರೋಗ್ಯವಾಗಿರಲಿಲ್ಲ. ನಾನು ಆತನ ಬಾಂದ್ರಾ ಮನೆಗೂ ಭೇಟಿ ನೀಡಿದ್ದೆ. ಆತ ಇಂತಹ ನಿರ್ಧಾರ ಮಾಡುತ್ತಾನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ಎಂದಿದ್ದಾರೆ.

ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೆ ಆರು ಮಂದಿಯ ಹೇಳಿಕೆ ಪಡೆದಿದ್ದಾರೆ. ಗುರಗಾವ್ ನಲ್ಲಿರುವ ಸಹೋದರಿ, ಸುಶಾಂತ್ ಸ್ನೇಹಿತ ಕಿರುತೆರೆ ನಟ ಮಹೇಶ್ ಶೆಟ್ಟಿ, ರಿಯಾ ಚಕ್ರವರ್ತಿ, ಮ್ಯಾನೇಜರ್ ಮತ್ತು ಅಡುಗೆಯವರಿಂದ ಪೊಲೀಸರು ಹೇಳಿಕೆ ಪಡೆದಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೇಂದ್ರ ಸಚಿವ ರಾಮದಾಸ್ ಅಠವಳೆಗೆ ಕೋವಿಡ್-19 ಸೋಂಕು ದೃಢ

ಕೇಂದ್ರ ಸಚಿವ ರಾಮದಾಸ್ ಅಠವಳೆಗೆ ಕೋವಿಡ್-19 ಸೋಂಕು ದೃಢ

ಅಭ್ಯಾಸ ಮಾಡುತ್ತಿರುವ ರೋಹಿತ್ ಔಟ್, ಗಾಯಗೊಂಡಿರುವ ಮಯಾಂಕ್ ಇನ್: ಏನಿದು ಟೀಂ ಇಂಡಿಯಾ ರಾಜಕೀಯ?

ಅಭ್ಯಾಸ ಮಾಡುತ್ತಿರುವ ರೋಹಿತ್ ಔಟ್, ಗಾಯಗೊಂಡಿರುವ ಮಯಾಂಕ್ ಇನ್: ಏನಿದು ಟೀಂ ಇಂಡಿಯಾ ರಾಜಕೀಯ?

ಕೊಲೆಸ್ಟ್ರಾಲ್‌ ನಿವಾರಕ ಕಾಮ ಕಸ್ತೂರಿಯಲ್ಲಿದೆ ಆರೋಗ್ಯದ ಗುಟ್ಟು

ಕೊಲೆಸ್ಟ್ರಾಲ್‌ ನಿವಾರಕ ಕಾಮ ಕಸ್ತೂರಿಯಲ್ಲಿದೆ ಆರೋಗ್ಯದ ಗುಟ್ಟು

ಚೀನಾದ ಬೆದರಿಕೆಗೆ ಜಗ್ಗಲ್ಲ: ಭಾರತಕ್ಕೆ ಎಲ್ಲಾ ರೀತಿಯ ನೆರವು; ಅಮೆರಿಕ ಘೋಷಣೆ

ಚೀನಾದ ಬೆದರಿಕೆಗೆ ಜಗ್ಗಲ್ಲ: ಭಾರತಕ್ಕೆ ಎಲ್ಲಾ ರೀತಿಯ ನೆರವು; ಅಮೆರಿಕ ಘೋಷಣೆ

ಯುದ್ಧಕ್ಕೂ ಮೊದಲು ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದೆ: ಸಚಿವ ಕೆ ಸುಧಾಕರ್

ಯುದ್ಧಕ್ಕೂ ಮೊದಲು ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದೆ: ಸಚಿವ ಕೆ ಸುಧಾಕರ್

ಪತಿ – ಪತ್ನಿ ನಡುವೆ ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!

ಪತಿ – ಪತ್ನಿ ನಡುವೆ ಜಗಳ ಬಿಡಿಸಲು ಬಂದ ಮಾವನನ್ನೇ ಕೊಂದ ಅಳಿಯ!

ಹಾಡಹಗಲೇ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ, ಆರೋಪಿ ಬಂಧನ

ಹಾಡಹಗಲೇ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ, ಆರೋಪಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

00

ಎರಡು ವರ್ಷದ ಬಳಿಕ ‘ವಕೀಲ್ ಸಾಬ್ ‘ನಾಗಿ ಪವನ್ ಕಲ್ಯಾಣ್ : ದಸಾರಕ್ಕೆ ಟೀಸರ್ ಕೊಡುಗೆ

NEWS-TSDY-2

18 ದೇಶದಲ್ಲಿ ಮತ್ತೆ ಬಿಡುಗಡೆಯಾಗಲಿದೆ ರಾಜ್ – ಸಿಮ್ರಾನ್ ಪ್ರೇಮ ಕಥೆಯ DDLJ

ಗುಡ್ ನ್ಯೂಸ್: ಮಾರಕ ಖಾಯಿಲೆ ವಿರುದ್ಧ ಹೋರಾಡಿ ಗೆದ್ದ ಕೆಜಿಎಫ್-2 ಅಧೀರ “ಸಂಜಯ್ ದತ್”

ಗುಡ್ ನ್ಯೂಸ್: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕೆಜಿಎಫ್-2 ಅಧೀರ “ಸಂಜಯ್ ದತ್”

25 Years Of DDLJ

ಶಾರುಖ್‌- ಕಾಜಲ್‌ ನಟನೆಯ ಸೂಪರ್‌ಹಿಟ್‌ ಚಿತ್ರಕ್ಕೆ 25; ಟ್ರೆಂಡ್‌ ಆದ ಡಿಡಿಎಲ್‌ಜೆ

ಧೋನಿ ಆಯ್ತು, ಈಗ ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ!

ಧೋನಿ ಆಯ್ತು, ಈಗ ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ!

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

cm-tdy-1

ಶ್ರದ್ಧಾಭಕ್ತಿಯ ವಿಜಯ ದಶಮಿ

ಕೇಂದ್ರ ಸಚಿವ ರಾಮದಾಸ್ ಅಠವಳೆಗೆ ಕೋವಿಡ್-19 ಸೋಂಕು ದೃಢ

ಕೇಂದ್ರ ಸಚಿವ ರಾಮದಾಸ್ ಅಠವಳೆಗೆ ಕೋವಿಡ್-19 ಸೋಂಕು ದೃಢ

Ballary-tdy-2

ದಸರಾ ಗೊಂಬೆಗಳಿಟ್ಟು ಪೂಜೆ

ballary-tdy-1

ಧರ್ಮದ ಗುಡ್ಡದಲ್ಲಿ ಪಲ್ಲಕ್ಕಿ ಮಹೋತ್ಸವ

dg-tdy-2

ಜನರ ಆಲಸ್ಯ-ಹಠ ಕೋವಿಡ್ ಹೆಚ್ಚಳಕ್ಕೆ ಕಾರಣ: ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.