ಉರಿ : ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದ ನಟ ನವತೇಜ್ ಹುಂದಾಲ್ ವಿಧಿವಶ
Team Udayavani, Apr 9, 2019, 4:26 PM IST
ಹೊಸದಿಲ್ಲಿ : ಪ್ರಖ್ಯಾತ ನಟ ನವತೇಜ್ ಹುಂದಾಲ್ ಅವರು ಎ.8ರ ಸೋಮವಾರ ನಿಧನ ಹೊಂದಿದ್ದಾರೆ. ಅವರ ಸಾವಿನ ನಿಖರ ಕಾರಣ ಈಗಿನ್ನೂ ಗೊತ್ತಾಗಿಲ್ಲ ಎಂದು ವರದಿಗಳು ತಿಳಿಸಿವೆ.
ನವತೇಜ್ ಹುಂದಾಲ್ ಈಚೆಗೆ ನಟಿಸಿದ ಚಿತ್ರ ವಿಕ್ಕೀ ಕೌಶಲ್ ನಟನೆಯ “ಉರಿ : ದಿ ಸರ್ಜಿಕಲ್ ಸ್ಟ್ರೈಕ್’. ಅವರು ಈ ಚಿತ್ರದಲ್ಲಿ ಗೃಹ ಸಚಿವನ ಪಾತ್ರ ನಿರ್ವಹಿಸಿದ್ದರು.
ನವತೇಜ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಪುತ್ರಿಯರಲ್ಲಿ ಒಬ್ಬರಾಗಿರುವ ಆವಂತಿಕಾ ಹುಂದಾಲ್ ಅವರು ಏಕತಾ ಕಪೂರ್ ಅವರ ಜನಪ್ರಿಯ ಟಿವಿ ಶೋ “ಯೇ ಹೈ ಮೊಹಬ್ಬತೇಂ’ ಯಲ್ಲಿ ಮಿಹಿಕಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್