Udayavni Special

ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಇನ್ನಿಲ್ಲ

ಸಲ್ಮಾನ್ ಖಾನ್ ನಟನೆಯ ವಾಂಟೆಡ್, ದಬಾಂಗ್, ಏಕ್ ಥಾ ಟೈಗರ್ ಸಿನಿಮಾಗಳಲ್ಲಿ ಸಾಜಿದ್, ವಾಜಿದ್ ಸಂಗೀತ ನಿರ್ದೇಶಿಸಿದ್ದರು.

Team Udayavani, Jun 1, 2020, 12:09 PM IST

ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಇನ್ನಿಲ್ಲ

ಮುಂಬೈ: ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ (42ವರ್ಷ) ಕಿಡ್ನಿ ಸಮಸ್ಯೆಯಿಂದ ಸೋಮವಾರ ಮುಂಜಾನೆ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ಬಾಲಿವುಡ್ ನಲ್ಲಿ ಸಹೋದರ ಸಾಜಿದ್ ಜತೆ ಸೇರಿ ಸಂಗೀತ ನಿರ್ದೆಶಿಸುತ್ತಿದ್ದ ಇವರು ಸಾಜಿದ್-ವಾಜಿದ್ ಎಂದೇ ಜನಪ್ರಿಯಗೊಂಡಿದ್ದರು.

ಸಲ್ಮಾನ್ ಖಾನ್ ನಟನೆಯ ವಾಂಟೆಡ್, ದಬಾಂಗ್, ಏಕ್ ಥಾ ಟೈಗರ್ ಸಿನಿಮಾಗಳಲ್ಲಿ ಸಾಜಿದ್, ವಾಜಿದ್ ಸಂಗೀತ ನಿರ್ದೇಶಿಸಿದ್ದರು.

ಚೆಂಬೂರ್ ನಲ್ಲಿರುವ ಸುರಾನಾ ಆಸ್ಪತ್ರೆಯಲ್ಲಿ ವಾಜಿದ್ ಸಾವನ್ನಪ್ಪಿರುವುದಾಗಿ ಮ್ಯೂಸಿಕ್ ಕಂಪೋಸರ್ ಸಲೀಂ ಮರ್ಚಂಟ್ ಖಚಿತಪಡಿಸಿದ್ದಾರೆ. ಹಲವಾರು ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್ ಕಳೆದ ನಾಲ್ಕು ದಿನಗಳಿಂದ ವೆಂಟಿಲೇಟರ್ ನಲ್ಲಿ ಇದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿರುವುದಾಗಿ ಪಿಟಿಐ ವರದಿ ಮಾಡಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹೋಂ ಐಸೋಲೇಷನ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

ಹೋಂ ಐಸೋಲೇಷನ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

ಭಾರತಕ್ಕಿಂತ ಪಶ್ಚಿಮ ಬಂಗಾಳ ನಿರುದ್ಯೋಗ ದರ ಕಡಿಮೆಯಿದೆ: ಮಮತಾ

ಭಾರತಕ್ಕಿಂತ ಪಶ್ಚಿಮ ಬಂಗಾಳ ನಿರುದ್ಯೋಗ ದರ ಕಡಿಮೆಯಿದೆ: ಮಮತಾ

ಭಾನುವಾರದ ಲಾಕ್‌ಡೌನ್‌ನಲ್ಲಿ ಏನು ಇರುತ್ತೆ ಏನು ಇರಲ್ಲ !

ಭಾನುವಾರದ ಲಾಕ್‌ಡೌನ್‌ನಲ್ಲಿ ಏನು ಇರುತ್ತೆ ಏನು ಇರಲ್ಲ !

ಕೋವಿಡ್‌ ಕೇರ್‌ ಕೇಂದ್ರಗಳನ್ನು ಬೇಗ ಆರಂಭಿಸಲಿ: ಈಶ್ವರ್‌ ಖಂಡ್ರೆ

ಕೋವಿಡ್‌ ಕೇರ್‌ ಕೇಂದ್ರಗಳನ್ನು ಬೇಗ ಆರಂಭಿಸಲಿ: ಈಶ್ವರ್‌ ಖಂಡ್ರೆ

ನೌಕರರ ಸೇವೆಗೆ ದೆಹಲಿ, ತಮಿಳುನಾಡು ಮಾದರಿ ಅನುಸರಿಸಿ : ಸಿ.ಎಸ್‌.ಷಡಕ್ಷರಿ

ಸರ್ಕಾರಿ ನೌಕರರ ಸೇವೆಗೆ ದೆಹಲಿ, ತಮಿಳುನಾಡು ಮಾದರಿ ಅನುಸರಿಸಿ : ಸಿ.ಎಸ್‌.ಷಡಕ್ಷರಿ

ವಂದೇ ಭಾರತ್‌ ಮೂಲಕ 5 ಲಕ್ಷ ಮಂದಿ ದೇಶಕ್ಕೆ ವಾಪಸ್‌

ವಂದೇ ಭಾರತ್‌ ಮೂಲಕ 5 ಲಕ್ಷ ಮಂದಿ ದೇಶಕ್ಕೆ ವಾಪಸ್‌

ರಾಜ್ಯದಲ್ಲಿ ನಿಲ್ಲದ ಕೋವಿಡ್‌ ಅಟ್ಟಹಾಸ; ಒಂದೇ ದಿನ 1839 ಹೊಸ ಪ್ರಕರಣಗಳು

ರಾಜ್ಯದಲ್ಲಿ ನಿಲ್ಲದ ಕೋವಿಡ್‌ ಅಟ್ಟಹಾಸ; ಒಂದೇ ದಿನ 1839 ಹೊಸ ಪ್ರಕರಣಗಳು





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ 19 ಹೊಡೆತ: ಜೀವನ ಸಾಗಿಸಲು ಕಿರಾಣಿ ಅಂಗಡಿ ತೆರೆದ ಖ್ಯಾತ ಚಿತ್ರ ನಿರ್ದೇಶಕ

ಕೋವಿಡ್ 19 ಹೊಡೆತ: ಜೀವನ ಸಾಗಿಸಲು ಕಿರಾಣಿ ಅಂಗಡಿ ತೆರೆದ ಖ್ಯಾತ ಚಿತ್ರ ನಿರ್ದೇಶಕ!

news-tdy-1

ತೆರೆ ಮೇಲೆ ಬರಲಿದೆ ಗಾಲ್ವಾನ್ ನಲ್ಲಿ ಮಡಿದ ವೀರ ಯೋಧರ ಕಥೆ

bell vani

ಅಕ್ಷಯ್ ಜೊತೆ ನಟಿಸಲು ಥ್ರಿಲ್‌ ಆಗಿದ್ದೇನೆ: ವಾಣಿ ಕಪೂರ್

ಸದ್ದು ಮಾಡುತ್ತಿದೆ ಲಿಜೋ ಹೊಸ ಚಿತ್ರ “ಚುರುಳಿ” ಸಿನಿಮಾದ ಟ್ರೈಲರ್

ಸದ್ದು ಮಾಡುತ್ತಿದೆ ಲಿಜೋ ಹೊಸ ಚಿತ್ರ “ಚುರುಳಿ” ಸಿನಿಮಾದ ಟ್ರೈಲರ್

ಎ.ಆರ್.ರಹೆಮಾನ್ ಗಮನ ಸೆಳೆದ ದೃಷ್ಟೀಹೀನ ಸಹನಾಳ ಮ್ಯೂಸಿಕ್ ಕಲೆ..

ಎ.ಆರ್.ರಹೆಮಾನ್ ಗಮನ ಸೆಳೆದ ದೃಷ್ಟೀಹೀನ ಸಹನಾಳ ಮ್ಯೂಸಿಕ್ ಕಲೆ..

MUST WATCH

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture


ಹೊಸ ಸೇರ್ಪಡೆ

ತ್ರಾಸಿ – ಮರವಂತೆ ಬೀಚ್ : ಇಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ !

ತ್ರಾಸಿ – ಮರವಂತೆ ಬೀಚ್ : ಇಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ !

ಹೋಂ ಐಸೋಲೇಷನ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

ಹೋಂ ಐಸೋಲೇಷನ್‌ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

ಭಾರತಕ್ಕಿಂತ ಪಶ್ಚಿಮ ಬಂಗಾಳ ನಿರುದ್ಯೋಗ ದರ ಕಡಿಮೆಯಿದೆ: ಮಮತಾ

ಭಾರತಕ್ಕಿಂತ ಪಶ್ಚಿಮ ಬಂಗಾಳ ನಿರುದ್ಯೋಗ ದರ ಕಡಿಮೆಯಿದೆ: ಮಮತಾ

ಭಾನುವಾರದ ಲಾಕ್‌ಡೌನ್‌ನಲ್ಲಿ ಏನು ಇರುತ್ತೆ ಏನು ಇರಲ್ಲ !

ಭಾನುವಾರದ ಲಾಕ್‌ಡೌನ್‌ನಲ್ಲಿ ಏನು ಇರುತ್ತೆ ಏನು ಇರಲ್ಲ !

ಕೋವಿಡ್‌ ಕೇರ್‌ ಕೇಂದ್ರಗಳನ್ನು ಬೇಗ ಆರಂಭಿಸಲಿ: ಈಶ್ವರ್‌ ಖಂಡ್ರೆ

ಕೋವಿಡ್‌ ಕೇರ್‌ ಕೇಂದ್ರಗಳನ್ನು ಬೇಗ ಆರಂಭಿಸಲಿ: ಈಶ್ವರ್‌ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.