‘ನಿನ್ನ ಸನಿಹಕೆ’ ಚಿತ್ರ ವಿಮರ್ಶೆ:  ಸಾಗುತ ದೂರ ಮತ್ತಷ್ಟು ಸನಿಹ!


Team Udayavani, Oct 9, 2021, 12:15 PM IST

ninna sanihake

ಪ್ರೀತಿ, ಮುನಿಸು, ಕಾತರ, ಕೊನೆಗೊಂದು ನಿಟ್ಟುಸಿರು – ಇವೆಲ್ಲದರ ಒಟ್ಟು ಮೊತ್ತ “ನಿನ್ನ ಸನಿಹಕೆ’. ನಿನ್ನ ಸನಿಹಕೆ ಚಿತ್ರ ಒಂದು ಲವ್‌ ಸ್ಟೋರಿ. ಹಾಗಂತ ಇದು ಕೇವಲ ಲವ್‌ ಸ್ಟೋರಿಗೆ ಸೀಮಿತವಾಗಿಲ್ಲ. ಇವತ್ತಿನ ಯುವ ಪೀಳಿಗೆಯ ಮನಸ್ಥಿತಿಯನ್ನು ಬಿಂಬಿಸುವ ಒಂದು ಪ್ರಯತ್ನ ಕೂಡ ಈ ಚಿತ್ರದಲ್ಲಿ ನಡೆದಿದೆ. ಸಮಾಜ ಇನ್ನೂ ಒಪ್ಪಿಕೊಳ್ಳದ ಲಿವಿಂಗ್‌ ರಿಲೇಶನ್‌ಶಿಪ್‌ ಎಂಬ ಅಂಶವನ್ನು ಈ ಚಿತ್ರದಲ್ಲಿ ಸೇರಿಸುವ ಮೂಲಕ ಒಂದು ವಿಭಿನ್ನ ಪ್ರಯೋಗ ಮಾಡಿದ್ದಾರೆ ಸೂರಜ್‌.

ಮೊದಲ ಬಾರಿಗೆ ಸಿನಿಮಾ ಮಾಡುವ ಒಬ್ಬ ನಿರ್ದೇಶಕನಿಗೆ ಇಂತಹ ಸಬ್ಜೆಕ್ಟ್ ಅನ್ನು ನಿಭಾಯಿಸೋದು ಸ್ವಲ್ಪ ಕಷ್ಟವೇ ಸರಿ. ಆದರೆ ನಿರ್ದೇಶಕ ಸೂರಜ್‌, ಯಾವುದನ್ನು ಅತಿಯಾಗಿ ಮಾಡದೆ, ಇಡೀ ಕಥೆಯನ್ನು ನೀಟಾಗಿ ಕಟ್ಟಿಕೊಡುವ ಮೂಲಕ ಭರವಸೆ ಮೂಡಿಸಿದ್ದಾರೆ.

“ನಿನ್ನ ಸನಿಹಕೆ’ ಒಂದು ಪಕ್ಕ ಕಮರ್ಷಿಯಲ್‌ ಸಿನಿಮಾ. ಲವ್‌ ಸ್ಟೋರಿ ಜೊತೆಗೆ ಒಂದಷ್ಟು ಆ್ಯಕ್ಷನ್‌, ಸೆಂಟಿಮೆಂಟ್‌ ಅಂಶಗಳಿಗೂ ಇಲ್ಲಿ ಜಾಗ ಕೊಡಲಾಗಿದೆ.

ಸಿಟಿಯಲ್ಲಿ ಕೆಲಸ ಮಾಡುತ್ತಿರುವ ಯುವಕ ಯುವತಿ ಪ್ರೀತಿಗೆ ಬಿದ್ದು ಮುಂದೆ ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿರುವ್‌ ಅವರಿಗೆ ಎದುರಾಗುವ ಸವಾಲುಗಳು, ಭಿನ್ನಾಭಿಪ್ರಾಯ, ಮುಂದೆ ಅದು ಪಡೆದುಕೊಳ್ಳುವ ಗಂಭೀರ ಸ್ವರೂಪ… ಇಂತಹ ಅಂಶಗಳೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಚಿತ್ರ ನಿಮಗೆ ಬೋರ್‌ ಹೊಡೆಸುವುದಿಲ್ಲ. ಕೆಲವು ಜಾಗಗಳಲ್ಲಿ ಚಿತ್ರ ವೇಗ ಕಳೆದುಕೊಳ್ಳುತ್ತಿದೆ, ಇನ್ನೇನು ಬೇಕಿತ್ತು ಎಂಬ ಭಾವನೆ ಆಗಾಗ ಬರುವುದು ಬಿಟ್ಟರೆ, ಮಿಕ್ಕಂತೆ ನಿನ್ನ ಸನಿಹಕೆ ಪ್ರಯತ್ನವನ್ನು ಇಷ್ಟವಾಗುತ್ತದೆ.

ನಾಯಕ ಸೂರಜ್‌ ಗೌಡ ಒಂದೇ ಚಿತ್ರದಲ್ಲಿ ಎರಡೆರಡು ಜವಾಬಾœರಿ ಹೊತ್ತು ಕೊಂಡಿದ್ದಾರೆ. ನಟರಾಗಿ ಇಷ್ಟವಾಗುವ ಜೊತೆಗೆ ನಿರ್ದೇಶಕರಾಗಿ ಮೆಚ್ಚುಗೆ ಪಡೆಯುತ್ತಾರೆ. ಲವರ್‌ ಬಾಯ್, ಆಕ್ಷನ್‌ ಹೀರೋ.. ಪ್ರತಿ ದೃಶ್ಯದಲ್ಲೂ ಗಮನ ಸೆಳೆಯುತ್ತಾರೆ.

ಇನ್ನು ನಾಯಕಿಯಾಗಿ ನಟಿಸಿರುವ ಧನ್ಯಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಪ್ರೀತಿ, ಕೋಪ, ತನ್ನವರನ್ನು ಕಳೆದುಕೊಳ್ಳುವ ನೋವು… ಇಂತಹ ದೃಶ್ಯಗಳಲ್ಲಿ ಧನ್ಯಾ ಒಳ್ಳೆಯ ಸ್ಕೋರ್‌ ಮಾಡಿದ್ದಾರೆ. ಇನ್ನು ಚಿತ್ರದ ಹಾಡುಗಳು ಕತೆಗೆ ಪೂರಕ

ಟಾಪ್ ನ್ಯೂಸ್

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ

ವದಂತಿ ಹಬ್ಬಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿ

ಕ್ರಿಪ್ಟೋ ವಿಧೇಯಕ ಪರಿಷ್ಕರಿಸಿ ಮಂಡನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಕ್ರಿಪ್ಟೋ ವಿಧೇಯಕ ಪರಿಷ್ಕರಿಸಿ ಮಂಡನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

amruth apartments

‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ಚಿತ್ರ ವಿಮರ್ಶೆ: ಕಾಂಕ್ರೀಟ್‌ ಕಾಡಿನ ತಲ್ಲಣಗಳ ಚಿತ್ರಣ

govinda govinda kannada movie review

‘ಗೋವಿಂದ ಗೋವಿಂದ’ ಚಿತ್ರವಿಮರ್ಶೆ: ಕಾಮಿಡಿ ಕಿಲಾಡಿಗಳ ಗೋವಿಂದ ಸ್ಮರಣೆ

sakath movie

‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್‌ ಥ್ರಿಲ್‌!

ತಲೆದಂಡ : ಪರಿಸರದ ಮೌನವೂ ಚಿತ್ರದೊಳಗೆ ಇದ್ದಿದ್ದರೆ ಇನ್ನಷ್ಟು ಹಸಿರಾಗಿರುತ್ತಿತ್ತು !

ತಲೆದಂಡ : ಪರಿಸರದ ಮೌನವೂ ಚಿತ್ರದೊಳಗೆ ಇದ್ದಿದ್ದರೆ ಇನ್ನಷ್ಟು ಹಸಿರಾಗಿರುತ್ತಿತ್ತು !

1-j-1

ಜಹೊರಿ : ನಮ್ಮೊಳಗೇ ತಣ್ಣಗೆ ಪಯಣಿಸುವ ಚಿತ್ರ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.