Udayavni Special

‌ಕಿಚ್ಚ ಸುದೀಪ್ ನಟನೆಯ ಪೈಲ್ವಾನ್‌ ಹೇಗಿದೆ ಗೊತ್ತಾ? ಭರ್ಜರಿ ಪ್ರದರ್ಶನ


Team Udayavani, Sep 12, 2019, 1:33 PM IST

pailwan

ಕನ್ನಡದ ಬಹುನಿರೀಕ್ಷಿತ ಪೈಲ್ವಾನ್  ಚಿತ್ರ ಇಂದು ತೆರೆಗಪ್ಪಳಿಸಿದೆ. ಕಿಚ್ಚ ಸುದೀಪ್‌, ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ನಟನೆಯ ಈ ಚಿತ್ರದ ಮೇಲೆ ಕನ್ನಡಿಗರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು.  ಜನರ ನಿರೀಕ್ಷೆಗೆ ತಕ್ಕ ಹಾಗೆ ಮೂಡಿ ಬಂದಿರುವ ಪೈಲ್ವಾನ್‌ ಮೊದಲ ದಿನ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪಂಚ ಭಾಷೆಗಳಲ್ಲಿ ತೆರೆಕಂಡಿರುವ ಪೈಲ್ವಾನ್‌ ಚಿತ್ರದ ಬಗ್ಗೆ ಕಿರು ವಿಮರ್ಶೆ ಇಲ್ಲಿದೆ ಓದಿ.

ಕುಸ್ತಿ ಮತ್ತು ಬಾಕ್ಸಿಂಗ್‌ ಕಥಾವಸ್ತುವನ್ನು ಇಟ್ಟುಕೊಂಡು ನಿರ್ದೇಶಕ ಕೃಷ್ಣ ಈ ಚಿತ್ರ ಮಾಡಿದ್ದಾರೆ. ಒಬ್ಬ ಕುಸ್ತಿ ಪಟುವನ್ನು ಬಾಕ್ಸಿಂಗ್‌ ಚಾಂಪಿಯನ್‌ ಮಾಡುವ ಕನಸು ಕಾಣುವ ಗುರು ( ಸುನೀಲ್‌ ಶೆಟ್ಟಿ) ಆ ಪ್ರಯತ್ನದಲ್ಲಿ ಎದುರಿಸುವ ಕಷ್ಟ, ಸಂಘರ್ಷಗಳನ್ನು ಭಾವಾನಾತ್ಮಕವಾಗಿ ಹೇಳುವ ಪ್ರಯತ್ನದಲ್ಲಿ ನಿರ್ದೇಶಕ ಕೃಷ್ಣ ಯಶಸ್ವಿಯಾಗಿದ್ದಾರೆ ಅಂತ ಹೇಳಬಹುದು.

ಹೆಬ್ಬುಲಿ ಚಿತ್ರದ ನಂತರ ಮತ್ತೆ ಸುದೀಪ್‌ ಜೊತೆಯಾದ ಕೃಷ್ಣ, ಪ್ಯಾನ್‌ ಇಂಡಿಯಾ ಬಿಡುಗಡೆಗೆ ಬೇಕಾದ ಎಲ್ಲಾ ಅಂಶಗಳನ್ನು ಮನಸ್ಸಲ್ಲಿ ಇಟ್ಟುಕೊಂಡೆ ಚಿತ್ರ ಮಾಡಿದ್ದಾರೆ.  ಒಟ್ಟಾರೆ ಕಿಚ್ಚ ತನ್ನ  ಅಭಿಮಾನಿಗಳಿಗೆ ಪೈಲ್ವಾನ್‌ ಮೂಲಕ ಹಬ್ಬದೂಟವನ್ನೇ ನೀಡಿದ್ದಾರೆ ಎನ್ನಬಹುದು.

ಕುಸ್ತಿ ಪಟುವಾಗಿ ಕಿಚ್ಚ ಸುದೀಪ್‌ ಮತ್ತೊಮ್ಮೆ ಸ್ಯಾಂಡಲ್‌ ವುಡ್‌ ನಲ್ಲಿ ಗೆದ್ದಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿರುವ ಸುನೀಲ್‌ ಶೆಟ್ಟಿಯವರು ತಮ್ಮ ಪಾತ್ರದ ಘನತೆ ಹೆಚ್ಚುವಂತೆ ನಟಿಸಿದ್ದಾರೆ.  ನಾಯಕ ನಟಿ ಆಕಾಂಕ್ಷ ಸಿಂಗ್‌ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಉಳಿದಂತೆ ಅರ್ಜುನ್‌ ಜನ್ಯ ಸಂಗೀತ ಮುದ ಕೊಡುತ್ತದೆ.

ಕಲಾವಿದರು: ಕಿಚ್ಚ ಸುದೀಪ್‌, ಸುನೀಲ್‌ ಶೆಟ್ಟಿ, ಆಕಾಂಕ್ಷ ಸಿಂಗ್‌, ಕಬೀರ್‌ ದುಹಾನ್‌ ಸಿಂಗ್‌, ಶರತ್‌ ಲೋಹಿತಾಶ್ವ.

ನಿರ್ದೇಶನ: ಕೃಷ್ಣ

ಸಂಗೀತ: ಅರ್ಜುನ್‌ ಜನ್ಯ

ನಿರ್ಮಾಣ: ಸ್ವಪ್ನ ಕೃಷ್ಣ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid-19

ಚಾಮರಾಜನಗರ: ಇಂದು 64 ಜನರಿಗೆ ಕೋವಿಡ್ ದೃಢ: 27 ಮಂದಿ ಗುಣಮುಖ

love

ಗಡ್ಡಧಾರಿಯಾಗಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್-2 ಚಿತ್ರದ ಫಸ್ಟ್ ಲುಕ್ ಔಟ್

ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.

ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.

tiktok-facebook-‘

ಟಿಕ್ ಟಾಕ್ ಮಾದರಿಯ ಫೀಚರ್ ಹೊರತಂದ ಫೇಸ್ ಬುಕ್: ಬಳಕೆ ಹೇಗೆ ?

ಗೃಹ ಸಚಿವರ ಬಗ್ಗೆ ಏಕವಚನ ಬಳಕೆಗೆ ವಿಷಾದ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್

ಗೃಹ ಸಚಿವರ ವಿರುದ್ಧ ಏಕವಚನ ಬಳಕೆಗೆ ವಿಷಾದ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್

ಹೆಸರು ಬದಲಾವಣೆ; ಒಂದು ಲಕ್ಷ ಲಂಚ ಸ್ವೀಕರಿಸಿದ ಡಿಡಿಎ ಉದ್ಯೋಗಿಗಳು ಸಿಬಿಐ ಬಲೆಗೆ

ಹೆಸರು ಬದಲಾವಣೆ; ಒಂದು ಲಕ್ಷ ಲಂಚ ಸ್ವೀಕರಿಸಿದ ಡಿಡಿಎ ಉದ್ಯೋಗಿಗಳು ಸಿಬಿಐ ಬಲೆಗೆ

ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಓರ್ವ ಸಾವು, 115 ಹೊಸ ಕೇಸ್ ಪತ್ತೆ

ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಓರ್ವ ಸಾವು, 115 ಹೊಸ ಕೇಸ್ ಪತ್ತೆ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vedam

ಪಂಚ ತತ್ತ್ವ‌ ದರ್ಶನ ವೇದಂ

Moviii

ಸಿನೆಮಾ ಎಂಬ ಅಚ್ಚರಿಯ ಲೋಕ…

5-Adi-7-Angula

ರಿವೇಂಜ್‌ ಸ್ಟೋರಿಯಲ್ಲಿ ಟ್ವಿಸ್ಟ್‌ಗಳದ್ದೇ ಕಾರುಬಾರು!

Naragunda-Bhandaya

ಬಿಸಿ ತಾಗದ ಬಂಡಾಯ

shivarjuna

ಕಮರ್ಶಿಯಲ್‌ ಪ್ಯಾಕೇಜ್‌ನಲ್ಲಿ ಶಿವ ನರ್ತನ!

MUST WATCH

udayavani youtube

ಬೆಂಗಳೂರು ಗಲಭೆ: ಹತ್ತಾರು ಪ್ರಶ್ನೆಗಳು !

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik



ಹೊಸ ಸೇರ್ಪಡೆ

covid-19

ಚಾಮರಾಜನಗರ: ಇಂದು 64 ಜನರಿಗೆ ಕೋವಿಡ್ ದೃಢ: 27 ಮಂದಿ ಗುಣಮುಖ

ಭದ್ರಾವತಿ: 54ಕ್ಕೂ ಅಧಿಕ ಮಂದಿಗೆ ಕೋವಿಡ್‌

ಭದ್ರಾವತಿ: 54ಕ್ಕೂ ಅಧಿಕ ಮಂದಿಗೆ ಕೋವಿಡ್‌

ರೈತನೇ ಸರ್ಟಿಫಿಕೇಟ್‌ ಕೊಡುವ ಕಾಲ ಬಂದಿದೆ

ರೈತನೇ ಸರ್ಟಿಫಿಕೇಟ್‌ ಕೊಡುವ ಕಾಲ ಬಂದಿದೆ

ಆಂಬ್ಯುಲೆನ್ಸ್‌ ಕೊರತೆ-ಸೋಂಕಿತ ಸಾವು

ಆಂಬ್ಯುಲೆನ್ಸ್‌ ಕೊರತೆ-ಸೋಂಕಿತ ಸಾವು

ಒಂದು ಸಾವು -80 ಮಂದಿಗೆ ಸೋಂಕು

ಒಂದು ಸಾವು -80 ಮಂದಿಗೆ ಸೋಂಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.