ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

Team Udayavani, Jun 16, 2024, 12:15 PM IST

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

ಹೈದರಾಬಾದ್:‌ ಅಲ್ಲು ಅರ್ಜುನ್ ಅವರ ʼಪುಷ್ಪ-2ʼ ಸಿನಿಮಾದ ರಿಲೀಸ್‌ ಡೇಟ್‌ ಮುಂದೂಡಿಕೆ ಆಗಲಿದೆ ಎನ್ನುವ ಮಾತು ಚರ್ಚೆ ಆಗುತ್ತಿರುವ ಬೆನ್ನಲ್ಲೇ ಟಾಲಿವುಡ್‌ ನಲ್ಲಿ ಹೊಸ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌ ಆಗುತ್ತಿದೆ.

ʼಪುಷ್ಪ-2ʼ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಕ್ಕೆ ಹೆಚ್ಚಿನ ಸಮಯ ಬೇಕಾಗಿದೆ. ಹೀಗಾಗಿ ಚಿತ್ರದ ರಿಲೀಸ್‌ ಡೇಟ್‌ ಆಗಸ್ಟ್‌ ಬದಲಿಗೆ ಡಿಸೆಂಬರ್‌ ಗೆ ಮುಂದೂಡಿಕೆ ಆಗಲಿದೆ ಎನ್ನುವ ಮಾತುಗಳು ಟಾಲಿವುಡ್‌ ನಲ್ಲಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ಇದುವರೆಗೆ ರಿಲೀಸ್‌ ಡೇಟ್‌ ಮುಂದೂಡಿಕೆ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆಯ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ ಇತ್ತ ಸ್ವಾತಂತ್ರ್ಯ ದಿನದಂದೇ ಸಿನಿಮಾ ರಿಲೀಸ್‌ ಮಾಡಬೇಕೆನ್ನುವ ಚರ್ಚೆ ಇತರೆ ಚಿತ್ರತಂಡಗಳಲ್ಲಿ ಶುರುವಾಗಿದೆ. ಇದರಲ್ಲಿ ಪ್ರಮುಖವಾಗಿ ದುಲ್ಕರ್‌ ಸಲ್ಮಾನ್‌ ಅವರ ʼಲಕ್ಕಿ ಬಾಸ್ಕರ್‌ʼ ಚಿತ್ರದ ಹೆಸರು ಕೇಳಿ ಬರುತ್ತಿದೆ.

ಇನ್ನು ಕಾಲಿವುಡ್‌ ನತ್ತ ಗಮನಹರಿಸಿದರೆ, ವಿಕ್ರಮ್‌ ಅವರ ‘ತಂಗಲಾನ್’ ಕೂಡ ಆ.15 ರ ರಿಲೀಸ್‌ ಡೇಟ್ ನ್ನು ಉಪಯೋಗ ಮಾಡಿಕೊಳ್ಳುವ ಸಾಧ್ಯತೆಯಿದ ಎನ್ನಲಾಗುತ್ತಿದೆ.

ಇದೀಗ ಅಧಿಕೃತವಾಗಿ ಟಾಲಿವುಡ್‌ ನಲ್ಲಿ ಆಗಸ್ಟ್‌ 15 ರಂದು ಬಹುನಿರೀಕ್ಷಿತ ಸಿನಿಮಾವೊಂದು ರಿಲೀಸ್‌ ಆಗಲಿದ್ದು, ಹೊಸ ಪೋಸ್ಟರ್‌ ಮೂಲಕ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ.

ರಾಮ್ ಪೋತಿನೇನಿ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಅವರ ಬ್ಲಾಕ್‌ಬಸ್ಟರ್ ‘ಇಸ್ಮಾರ್ಟ್ ಶಂಕರ್’ ನ ಸೀಕ್ವೆಲ್‌ ʼಡಬಲ್‌ ಇಸ್ಮಾರ್ಟ್‌ʼ ಆಗಸ್ಟ್ 15 ರಂದು ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಅನೌನ್ಸ್‌ ಮಾಡಿದೆ.

ಈಗಾಗಲೇ ತನ್ನ ಮಾಸ್‌ ಟೀಸರ್‌ನಿಂದ  ಗಮನ ಸೆಳೆದಿರುವ ನಿರೀಕ್ಷೆಯನ್ನು ಹೆಚ್ಚಿಸಿದೆ. ʼಡಬಲ್‌ ಇಸ್ಮಾರ್ಟ್‌ʼ ನಲ್ಲಿ ಸಂಜಯ್‌ ದತ್‌ ಖಡಕ್‌ ರೋಲ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವಲಿಂಗದ  ಮುಂದೆ ತಲೆಗೆ ವಿಭೂತಿ ಹಚ್ಚಿಕೊಂಡು ಮಾಸ್‌ ಲುಕ್‌ ನಲ್ಲಿ ನಡೆದುಕೊಂಡು ಬರುತ್ತಿರುವ ಪೋಸ್ಟರ್‌ ಮೂಲಕ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಲಾಗಿದೆ.

ರಾಮ್ ಪೋತಿನೇನಿಗೆ ಕಾವ್ಯಾ ಥಾಪರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ರಿಲೀಸ್‌ ಆಗಲಿದೆ.

View this post on Instagram

A post shared by RAm POthineni (@ram_pothineni)

ಟಾಪ್ ನ್ಯೂಸ್

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

1-modi-badjet

Budget ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ: ಪ್ರಧಾನಿ ಮೋದಿ

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

Belagavi: ಹಲವು ವರ್ಷಗಳಿಂದ ಇತ್ಯರ್ಥವಾಗದ ಜಮೀನು ವಿವಾದ ಸಹೋದರರ ಸಾವಿನಲ್ಲಿ ಅಂತ್ಯ

Belagavi: ಹಲವು ವರ್ಷಗಳಿಂದ ಇತ್ಯರ್ಥವಾಗದ ಜಮೀನು ವಿವಾದ ಸಹೋದರರ ಸಾವಿನಲ್ಲಿ ಅಂತ್ಯ

Supreme court: ಹಲ್ಲೆ ಪ್ರಕರಣ- ಮಾಜಿ ಶಾಸಕನ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

Supreme court: ಹಲ್ಲೆ ಪ್ರಕರಣ- ಮಾಜಿ ಶಾಸಕನ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

chidambaram (2)

Budget; ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಪ್ರಣಾಳಿಕೆ ಓದಿರುವುದು ಸಂತಸ ತಂದಿದೆ: ಚಿದಂಬರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

08

Tollywood: ಪ್ರಭಾಸ್‌ ʼಫೌಜಿʼಗೆ ಪಾಕಿಸ್ತಾನದ ಟಾಪ್‌ ನಟಿ ಎಂಟ್ರಿ?

ರಿಲೀಸ್‌ಗೂ ಮುನ್ನವೇ ಟೊವಿನೋ ಥಾಮಸ್ ʼAjayante Randam Moshanamʼ ಚಿತ್ರಕ್ಕೆ ಕಾನೂನು ಕಂಟಕ

ರಿಲೀಸ್‌ಗೂ ಮುನ್ನವೇ ಟೊವಿನೋ ಥಾಮಸ್ ʼAjayante Randam Moshanamʼ ಚಿತ್ರಕ್ಕೆ ಕಾನೂನು ಕಂಟಕ

Untitled-123

Kannappa: ಇದೇ ವರ್ಷ ತೆರೆಗೆ ಬರಲಿದೆ ವಿಷ್ಣು ಮಂಚು ಪ್ಯಾನ್‌ ಇಂಡಿಯಾ ʼಕಣ್ಣಪ್ಪʼ

Mollywood: ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಸಂಗೀತ ನಿರ್ದೇಶಕ; ನೆಟ್ಟಿಗರು ಗರಂ

Mollywood: ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಸಂಗೀತ ನಿರ್ದೇಶಕ; ನೆಟ್ಟಿಗರು ಗರಂ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

ಚಿಕ್ಕಮಗಳೂರು: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

Chikkamagaluru: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

Budget: ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ಸಮಿಶ್ರ ಸರಕಾರದ ಛಾಯೇ ಪ್ರತಿಫಲನ!

Budget: ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ಸಮಿಶ್ರ ಸರಕಾರದ ಛಾಯೇ ಪ್ರತಿಫಲನ!

4-

Mahalingpur: ಘಟಪ್ರಭಾ ನದಿಗೆ ಹೆಚ್ಚಿದ ನೀರು: ಮೂರು ಸೇತುವೆಗಳು ಜಲಾವೃತ

1-modi-badjet

Budget ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.