OTT release: ರಿಲೀಸ್‌ ಆದ 15 ದಿನಕ್ಕೆ ಓಟಿಟಿಗೆ ಬರಲಿದೆ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ


Team Udayavani, Jun 9, 2024, 6:32 PM IST

OTT release: ರಿಲೀಸ್‌ ಆದ 15 ದಿನಕ್ಕೆ ಓಟಿಟಿಗೆ ಬರಲಿದೆ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ

ಹೈದರಾಬಾದ್:‌ ಇತ್ತೀಚೆಗಿನ ದಿನಗಳಲ್ಲಿ ಸಿನಿಮಾವೊಂದು ಥಿಯೇಟರ್‌ ನಲ್ಲಿ ಸೋತರೆ, ಓಟಿಟಿಯಲ್ಲಿ ರಿಲೀಸ್‌ ಆಗಿ ಅಲ್ಲಿ ಮೆಚ್ಚುಗೆ ಪಡೆದುಕೊಳ್ಳುವ ಸಾಧ್ಯತೆಯಿರುತ್ತದೆ. ಟಾಲಿವುಡ್‌ ನಲ್ಲಿ ಎರಡು ವಾರದ ಹಿಂದಷ್ಟೇ ರಿಲೀಸ್‌ ಆಗಿದ್ದ ಸಿನಿಮಾವೊಂದು ದಿಢೀರ್‌ ನೇ ಓಟಿಟಿಗೆ ಬರುತ್ತಿದೆ.

ನಟ ವಿಶ್ವಕ್ ಸೇನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಟ್ರೇಲರ್‌ ನೋಡಿ ಸಿನಿಮಾವೇನೋ ಮ್ಯಾಜಿಕ್‌ ಮಾಡಬಹುದೆಂದು ಎನ್ನಲಾಗುತ್ತಿತ್ತು.

ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಹಿರಿಯ ನಟ ಬಾಲಯ್ಯ ನಟಿ ಅಂಜಲಿ ಅವರೊಂದಿಗೆ ವರ್ತಿಸಿದ ರೀತಿಗೆ ಅನೇಕರು ಟೀಕಿಸಿದ್ದರು. ಈ ವಿಚಾರದಲ್ಲಿ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ ಚಿತ್ರತಂಡ ಸುದ್ದಿಯಾಗಿತ್ತು.

ಆದರೆ ಮೇ.31 ರಂದು ಥಿಯೇಟರ್‌ ಗೆ ಎಂಟ್ರಿ ಕೊಟ್ಟ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಆದರೀಗ ಚಿತ್ರ ಇದ್ದಕ್ಕಿದ್ದಂತೆ ರಿಲೀಸ್‌ ಆದ 15 ದಿನಕ್ಕೇ ಓಟಿಟಿಗೆ ರಿಲೀಸ್‌ ರೆಡಿಯಾಗಿದೆ. ಜೂ.14 ರಂದು ನೆಟ್‌ ಫ್ಲಿಕ್ಸ್‌ ನಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ.

ಸಾಮಾನ್ಯವಾಗಿ ಒಂದು ಸಿನಿಮಾ ರಿಲೀಸ್‌ ಆದ ಮೇಲೆ 22 ದಿನದ ಬಳಿಕ ಓಟಿಟಿಗೆ ಬರುತ್ತದೆ ಆದರೆ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ 15 ದಿನದಲ್ಲೇ ಓಟಿಟಿಗೆ ಬರುತ್ತಿದೆ.

ಓಟಿಟಿ ರಿಲೀಸ್‌ ಬಗ್ಗೆ ಚಿತ್ರತಂಡ ಮೊದಲೇ ಒಪ್ಪಂದ ಮಾಡಿಕೊಂಡಿದ್ದು, ಇದೇ ಕಾರಣದಿಂದ ಚಿತ್ರ ಇಷ್ಟು ಬೇಗ ಓಟಿಟಿ ರಿಲೀಸ್‌ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

ತೆಲಂಗಾಣದಲ್ಲಿ 10 ದಿನಗಳ ಥಿಯೇಟರ್‌ ಗಳು ಬಂದ್‌ ಆಗಿ ರೀ ಓಪನ್‌ ಆದ ಬಳಿಕ ಮೊದಲು ʼಗ್ಯಾಂಗ್ಸ್‌ ಆಫ್‌ ಗೋದಾವರಿʼ ಸಿನಿಮಾ ರಿಲೀಸ್‌ ಆಗಿತ್ತು.

ಕೃಷ್ಣ ಚೈತನ್ಯ ನಿರ್ದೇಶನದ ಈ ಚಿತ್ರದಲ್ಲಿ ನೇಹಾ ಶೆಟ್ಟಿ,ಅಂಜಲಿ, ನಾಸರ್, ಸಾಯಿಕುಮಾರ್, ಹೈಪರ್ ಆದಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್

fetosd

Karnataka: ರಾಜ್ಯದಲ್ಲಿ ಮತ್ತಷ್ಟು ಭ್ರೂಣಹತ್ಯೆ ಪ್ರಕರಣ ಆತಂಕಕಾರಿ

M.Bhandary

Union Budget: ರಾಜಕೀಯ ದೃಷ್ಟಿಕೋನದ ಬಜೆಟ್‌: ಮಂಜುನಾಥ ಭಂಡಾರಿ ಕಿಡಿ

Reservoir ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳು ಭರ್ತಿ!

Reservoir ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳು ಭರ್ತಿ!

Valmiki, MUDA Scam ಹೊತ್ತಲ್ಲೇ ಮುಖ್ಯಮಂತ್ರಿ-ರಾಜ್ಯಪಾಲರ ಭೇಟಿ

Valmiki, MUDA Scam ಹೊತ್ತಲ್ಲೇ ಮುಖ್ಯಮಂತ್ರಿ-ರಾಜ್ಯಪಾಲರ ಭೇಟಿ

Udupi: ಹಲವೆಡೆ ಮಳೆ; ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

Udupi: ಹಲವೆಡೆ ಮಳೆ; ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

Monsoon Rain: ಮುನ್ನೆಚ್ಚರಿಕೆಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Monsoon Rain: ಮುನ್ನೆಚ್ಚರಿಕೆಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Belthangady ಲಾರಿ ಮೇಲೆ ಬಿದ್ದ ವಿದ್ಯುತ್‌ ಕಂಬ

Belthangady ಲಾರಿ ಮೇಲೆ ಬಿದ್ದ ವಿದ್ಯುತ್‌ ಕಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SK25: ಶಿವಕಾರ್ತಿಕೇಯನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರ

SK25: ಶಿವಕಾರ್ತಿಕೇಯನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರ

‌Movies: ಇಲ್ಲಿದೆ ಐಎಂಡಿಬಿ ವರ್ಷದ ಜನಪ್ರಿಯ ಹಾಗೂ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

‌Movies: ಇಲ್ಲಿದೆ ಐಎಂಡಿಬಿ ವರ್ಷದ ಜನಪ್ರಿಯ ಹಾಗೂ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

ಅಜಿತ್‌‌ಗೆ  ಪ್ರಶಾಂತ್ ನೀಲ್‌ ಆ್ಯಕ್ಷನ್ ಕಟ್: ‘KGF-3’ಗೆ ಕನೆಕ್ಟ್‌ ಆಗಲಿದೆ ಈ ಸಿನಿಮಾ

ಅಜಿತ್‌‌ಗೆ ಪ್ರಶಾಂತ್ ನೀಲ್‌ ಆ್ಯಕ್ಷನ್ ಕಟ್: ‘KGF-3’ಗೆ ಕನೆಕ್ಟ್‌ ಆಗಲಿದೆ ಈ ಸಿನಿಮಾ

Pawan kalyan: ಆಂಧ್ರ ಡಿಸಿಎಂ,ನಟ ಪವನ್‌ ಕಲ್ಯಾಣ್‌ ಹತ್ಯೆಗೆ ಸ್ಕೆಚ್; ಆತಂಕದಲ್ಲಿ ಫ್ಯಾನ್ಸ್

Pawan kalyan: ಆಂಧ್ರ ಡಿಸಿಎಂ,ನಟ ಪವನ್‌ ಕಲ್ಯಾಣ್‌ ಹತ್ಯೆಗೆ ಸ್ಕೆಚ್; ಆತಂಕದಲ್ಲಿ ಫ್ಯಾನ್ಸ್

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

fetosd

Karnataka: ರಾಜ್ಯದಲ್ಲಿ ಮತ್ತಷ್ಟು ಭ್ರೂಣಹತ್ಯೆ ಪ್ರಕರಣ ಆತಂಕಕಾರಿ

M.Bhandary

Union Budget: ರಾಜಕೀಯ ದೃಷ್ಟಿಕೋನದ ಬಜೆಟ್‌: ಮಂಜುನಾಥ ಭಂಡಾರಿ ಕಿಡಿ

Reservoir ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳು ಭರ್ತಿ!

Reservoir ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳು ಭರ್ತಿ!

Valmiki, MUDA Scam ಹೊತ್ತಲ್ಲೇ ಮುಖ್ಯಮಂತ್ರಿ-ರಾಜ್ಯಪಾಲರ ಭೇಟಿ

Valmiki, MUDA Scam ಹೊತ್ತಲ್ಲೇ ಮುಖ್ಯಮಂತ್ರಿ-ರಾಜ್ಯಪಾಲರ ಭೇಟಿ

Udupi: ಹಲವೆಡೆ ಮಳೆ; ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

Udupi: ಹಲವೆಡೆ ಮಳೆ; ಕಾರಿನ ಮೇಲೆ ಬಿತ್ತು ಬೃಹತ್‌ ಬ್ಯಾನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.